Pakisthani actress sambal khan death news

ಸಿನೆಮಾಗಳಲ್ಲಿ ನಟಿಸುತ್ತಾರೆ ಅನ್ನೋ ಒಂದೇ ಕಾರಣಕ್ಕೆ ನಟಿಯರನ್ನ ಕೀಳಾಗಿ ನೋಡುತ್ತೇವೆ, ಸಿನಿಮಾ ಅವಕಾಶ ಕೇಳಿ ಹೋದರೆ ಮಂಚಕ್ಕೆ ಕರೆಯುತ್ತಾರೆ ಇನ್ನು ಕೆಲವರು.

ಪಾಪ ಈ ನಟಿಯನ್ನ ಯಾವ ಕಾರಣಕ್ಕೆ ಸಾಯಿಸಲಾಗಿದೆ ಗೊತ್ತಾ?, ಸಂಬಲ್ ಖಾನ್, ಪಾಕಿಸ್ತಾನದ ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ಸಿನೆಮಾಗಳಲ್ಲಿ ಅವಕಾಶ ಪಡೆದು ಸ್ಟಾರ್ ನಟಿಯಾಗಿ ಹಾಗು ಬಾರಿ ಬೇಡಿಕೆಯ ನಟಿಯಾಗಿ ಮಿಂಚಿದ್ದರು.

Pakisthani actress sambal khan death news

ಸಂಬಲ್ ಖಾನ್ ಅವರು ಈ ಹಂತಕ್ಕೆ ಬಾರಿ ಕಷ್ಟಪಟ್ಟಿದ್ದರು, ಸಂಬಲ್ ಖಾನ್ ಅವರನ್ನ ಭೇಟಿಯಾಗಲು ಬಂದ ಮೂರೂ ವ್ಯಕ್ತಿಗಳು ತಾವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಆ ಕಾರ್ಯಕ್ರಾಮಕ್ಕೆ ನೀವು ಗೆಸ್ಟ್ ಆಗಿ ಬರಬೇಕು ಎಂದು ಕೇಳಿಕೊಂಡಿದ್ದಾರೆ.

ಆದರೆ ಆ ದಿನ ಸಂಬಲ್ ಖಾನ್ ಗೆ ಶೂಟಿಂಗ್ ಇದ್ದ ಕಾರಣ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ, ಆದರೆ ಅದಕ್ಕೆ ಒಪ್ಪದ ಆ ವ್ಯಕ್ತಿಗಳು ನೀವು ತಪ್ಪದೆ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಸಂಬಲ್ ಖಾನ್ ಅವರನ್ನ ಒತ್ತಾಯಿಸಿದ್ದಾರೆ ಆದರೂ ನಿರಾಕರಿಸಿದ ಈ ನಟಿಯನ್ನ ಅವರು ಏನು ಮಾಡಿದ್ದಾರೆ ಗೊತ್ತಾ?.

Pakisthani actress sambal khan death news

ಯಾವಾಗ ಸಂಬಲ್ ಖಾನ್ ತಮ್ಮ ಕಾರ್ಯಕ್ರಮಕ್ಕೆ ಬರಲು ಒಪ್ಪಲಿಲ್ಲವೋ ಆಗ ಕೋಪಗೊಂಡ ಆ ಮೂರೂ ವ್ಯಕ್ತಿಗಳು ಗನ್ ತೆಗೆದು ಸಂಬಲ್ ಖಾನ್ ಅವರನ್ನ 6 ಬಾರಿ ಶೂಟ್ ಮಾಡಿ ಸಾಯಿಸಿದ್ದಾರೆ.

ಆಗ ಈ ನಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಇತ್ತೀಚಿಗೆ ಸಿಂಗರ್ ಎದ್ದು ನಿಂತು ಹಾಡಲಿಲ್ಲ ಎಂಬ ಕಾರಣಕ್ಕೆ ಆಕೆ ಗರ್ಭಿಣಿ ಅನ್ನೋದನ್ನು ನೋಡದೆ ಶೂಟ್ ಮಾಡಿ ಸಾಯಿಸಲಾಗಿತ್ತು.

Pakisthani actress sambal khan death news

ಒಂದು ಕಾಲದಲ್ಲೂ ಸುಸಂಸ್ಕ್ರತ ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನ ಇಷ್ಟು ಕೆಟ್ಟದಾಗಿ ಮಾರ್ಪಾಡಾಗಳು ಕರಣ ಏನು.

Please follow and like us:
0
http://karnatakatoday.in/wp-content/uploads/2018/04/ms-1024x576.jpghttp://karnatakatoday.in/wp-content/uploads/2018/04/ms-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರಲೈಫ್ ಸ್ಟೈಲ್ಸುದ್ದಿಜಾಲಸಿನೆಮಾಗಳಲ್ಲಿ ನಟಿಸುತ್ತಾರೆ ಅನ್ನೋ ಒಂದೇ ಕಾರಣಕ್ಕೆ ನಟಿಯರನ್ನ ಕೀಳಾಗಿ ನೋಡುತ್ತೇವೆ, ಸಿನಿಮಾ ಅವಕಾಶ ಕೇಳಿ ಹೋದರೆ ಮಂಚಕ್ಕೆ ಕರೆಯುತ್ತಾರೆ ಇನ್ನು ಕೆಲವರು. ಪಾಪ ಈ ನಟಿಯನ್ನ ಯಾವ ಕಾರಣಕ್ಕೆ ಸಾಯಿಸಲಾಗಿದೆ ಗೊತ್ತಾ?, ಸಂಬಲ್ ಖಾನ್, ಪಾಕಿಸ್ತಾನದ ಕಿರುತೆರೆಗೆ ಎಂಟ್ರಿ ಕೊಟ್ಟ ನಂತರ ಸಿನೆಮಾಗಳಲ್ಲಿ ಅವಕಾಶ ಪಡೆದು ಸ್ಟಾರ್ ನಟಿಯಾಗಿ ಹಾಗು ಬಾರಿ ಬೇಡಿಕೆಯ ನಟಿಯಾಗಿ ಮಿಂಚಿದ್ದರು. ಸಂಬಲ್ ಖಾನ್ ಅವರು ಈ ಹಂತಕ್ಕೆ ಬಾರಿ ಕಷ್ಟಪಟ್ಟಿದ್ದರು, ಸಂಬಲ್ ಖಾನ್ ಅವರನ್ನ ಭೇಟಿಯಾಗಲು...Kannada News