pan card linking details

2017ರಲ್ಲಿ ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಿಸುವುದನ್ನು ಕಡ್ಡಾಯ ಮಾಡಿದೆ. ಇದರ ಜತೆಗೆ ಹಲವು ಸರ್ಕಾರಿ ಹಾಗು ಖಾಸಗಿ ವ್ಯವಹಾರಗಳಿಗಾಗಿ ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯವಾಗಿದೆ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದೆ ನೀವು ಈ ಯಾವುದೇ ವ್ಯವಹಾರವನ್ನ ಮಾಡಲು ಸಾಧ್ಯಲ್ಲ.

2018ರಲ್ಲಿ ಯಾವ ಯಾವ ವ್ಯವಹಾರ/ಯೋಜನೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ನೋಡೋಣ ಬನ್ನಿ..
ಈ 10 ಕೆಲಸಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ:

pan card linking details

1. ಬ್ಯಾಂಕ್ ಖಾತೆಯನ್ನು ತೆರೆಯಲು ಅಥವಾ ಸ್ಥಿರ ಠೇವಣಿ ಇಡಲು.
2. ಬ್ಯಾಂಕ್ ನಲ್ಲಿ ಒಂದು ದಿನದಲ್ಲಿ 50 ಸಾವಿರ ಅಥವಾ ಹೆಚ್ಚಿನ ಹಣವನ್ನು ಠೇವಣಿ ಮಾಡಲು.

3. ವಿದೇಶಿ ಪ್ರಯಾಣಕ್ಕಾಗಿ ಏರ್ ಟಿಕೆಟ್ ಗಳನ್ನು ಬುಕಿಂಗ್ ಮಾಡಲು .
4. ಆಸ್ತಿ ಖರೀದಿ.

5. ವಾಹನ/ಕಾರು ಖರೀದಿ.
6. ಹೋಟೆಲ್ ಬಿಲ್ ಗಳ ಪಾವತಿ.

pan card linking details

7. ಷೇರುಗಳು, ಬಾಂಡುಗಳು, ಮ್ಯೂಚುಯಲ್ ಫಂಡ್ಗಳು ಅಥವಾ ಡಿಬೆಂಚರ್ಗಳನ್ನು ಖರೀದಿ.
8. ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಡಿಮ್ಯಾಟ್ ಖಾತೆಗಾಗಿ ಅರ್ಜಿ ಸಲ್ಲಿಸಲು.

9. ನೀವು ಯಾವುದಾದರೂ ಮೂಲದಿಂದ ಶುಲ್ಕವನ್ನು ತೆಗೆದುಕೊಂಡಿದ್ದರೆ ಅಥವಾ ಹಣವನ್ನು ಗಳಿಸಿದರೆ, ನೀವು ಪಾನ್ ಅನ್ನು ಒದಗಿಸಬೇಕಾಗುತ್ತದೆ ಅಥವಾ 20% ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ.

10 . ನೀವು ಪೂರ್ವವತಿ ಹಣ, ವಾಲೆಟ್ ಅಥವ ನೀವು 50 ಸಾವಿರ ಅಥವ ಅದಕ್ಕಿಂತ ಹೆಚ್ಚು ವ್ಯವಾರ ನಡೆಯಿದ್ದರೆ ಪಾನ್ ನೀಡುವುದು.

pan card linking details

ಸ್ನೇಹಿತರೆ ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದೆ ಇದ್ದಾರೆ ನಿಮ್ಮ ಬಳಿ ಈ ಯಾವುದೇ ಕೆಲಸವನ್ನ ಮಾಡಲು ಸಾಧ್ಯವಿಲ್ಲ, ಈ ಉಪಯುಕ್ತ ಮಾಹಿತಿಯನ್ನ ಇತರರಿಗೂ ಶೇರ್ ಮಾಡಿ ಅವರಿಗೂ ಉಪಯೋಗವಾಗಲಿ.

Please follow and like us:
0
http://karnatakatoday.in/wp-content/uploads/2018/04/PANNNN-1024x576.pnghttp://karnatakatoday.in/wp-content/uploads/2018/04/PANNNN-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣ2017ರಲ್ಲಿ ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಿಸುವುದನ್ನು ಕಡ್ಡಾಯ ಮಾಡಿದೆ. ಇದರ ಜತೆಗೆ ಹಲವು ಸರ್ಕಾರಿ ಹಾಗು ಖಾಸಗಿ ವ್ಯವಹಾರಗಳಿಗಾಗಿ ಪ್ಯಾನ್ ಕಾರ್ಡ್ ನಂಬರ್ ಕಡ್ಡಾಯವಾಗಿದೆ. ನಿಮ್ಮ ಬಳಿ ಪಾನ್ ಕಾರ್ಡ್ ಇಲ್ಲದೆ ನೀವು ಈ ಯಾವುದೇ ವ್ಯವಹಾರವನ್ನ ಮಾಡಲು ಸಾಧ್ಯಲ್ಲ. 2018ರಲ್ಲಿ ಯಾವ ಯಾವ ವ್ಯವಹಾರ/ಯೋಜನೆಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ ನೋಡೋಣ ಬನ್ನಿ.. ಈ 10 ಕೆಲಸಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ: 1. ಬ್ಯಾಂಕ್ ಖಾತೆಯನ್ನು ತೆರೆಯಲು...Kannada News