ನೀವು ಹಲವರನ್ನು ಗಮನಿಸಿರಬಹುದು, ಎಷ್ಟೇ ಹಣ ಸಂಪಾದನೆ ಮಾಡಿದರೂ ಕೂಡ ಶ್ರೀಮಂತಿಕೆ ಎನ್ನುವುದು ಅವರಿಗೆ ಒಲಿಯುವುದೇ ಇಲ್ಲ, ಹಣದ ಉಳಿತಾಯ ಆಗದೆ ಖರ್ಚು ವೆಚ್ಚಗಳೆ ಹೆಚ್ಚಾಗಿ ದುಡಿದ ಹಣವೆಲ್ಲ ಇದೆ ರೀತಿ ನಷ್ಟವಾಗುತ್ತದೆ. ಸ್ವಲ್ಪ ಮಟ್ಟಿನ ಐಶ್ವರ್ಯ ಗಳಿಸಿ ಸಮಾಜದಲ್ಲಿ ಒಂದು ದೊಡ್ಡ ಹೆಸರು ಮಾಡಿ ಬಡವ ಬಲ್ಲಿದರಿಗೆ ದಾನ ಮಾಡಬೇಕೆಂಬ ಕನಸು ಕೆಲವರಿಗೆ ಇರುತ್ತದೆ, ಆದರೆ ಸರಿಯಾದ ಪೂಜಾ ಕ್ರಮ, ಮತ್ತು ಶಾಸ್ತ್ರದ ತಿಳುವಳಿಕೆ ಇಲ್ಲದೆ ಕೆಲವೊಮ್ಮೆ ನಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತೇವೆ. ಇದಕ್ಕೆ ಪರಿಹಾರ ಎನ್ನುವುದು ನಮ್ಮ ಮನೆಯಲ್ಲೇ ಇದೆ ಅದು ಕೂಡ ದಿನನಿತ್ಯ ನಾವು ಮನೆಯಲ್ಲಿ ಪೂಜಿಸುವ ಪೂಜಾ ಮಂದಿರದಲ್ಲಿ, ಹೌದು ಈ ವಿಗ್ರಹವನ್ನು ನೀವು ಮನೆಯಲ್ಲಿ ತಂದಿತ್ತು ಪೂಜಿಸಿದರೆ ಖಂಡಿತವಾಗಿಯೂ ನಿಮಗೆ ಶೀಘ್ರದಲ್ಲೇ ಹಣವಂತರಾಗುವ ಅವಕಾಶವಿದೆ.

ಹೌದು ಹಾಗಿದ್ದರೆ ಶಾಸ್ತ್ರದ ಈ ಉಲ್ಲೇಖದ ಬಗ್ಗೆ ಒಮ್ಮೆ ನೋಡೋಣ. ದೇವರ ಮಂದಿರದಲ್ಲಿ ಯಾವತ್ತೂ ಕೂಡ ರುದ್ರನರ್ತನ ಮಾಡುತ್ತಿರುವ ನಟರಾಜನ ವಿಗ್ರಹ ಬಳಸಬೇಡಿ. ವಿಘ್ನ ವಿನಾಶಕ ಗಣಪನ ಮೂರ್ತಿಯನ್ನು ನೀವು ಮರದಿಂದ ಮಾಡಿದ ಅಥವಾ ಹಲವಾರು ಬಂಗಾರದಿಂದ ಮಾಡಿದ ಚಿಕ್ಕ ಮೂರ್ತಿ ಇತ್ತು ಪೂಜಿಸುತ್ತಾರೆ ಇದು ಕೂಡ ಬಹಳ ಉತ್ತಮ.

ಬಡವರಾಗಿದ್ದರೆ ಅರಿಶಿನದಿಂದ ಮಾಡಿದ್ದ ಗಣಪನನ್ನು ಪೂಜಿಸಿದರೆ ಖಂಡಿತ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಂಪಾದಿಸಿದ ಹಣವು ಖಂಡಿತ ಉಳಿತಾಯದ ಹಾದಿ ಹಿಡಿದು ನಿಮ್ಮ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತಾಯಿ ಲಕ್ಷ್ಮೀದೇವಿಯು ಇಂತಹ ಮನೆಗಳಲ್ಲಿ ಶಾಶ್ವತವಾಗಿ ನೆಲೆಸಿ ಭಕ್ತರನ್ನು ಸದಾ ಪೊರೆಯುತ್ತಾಳೆ.

ಆದ್ದರಿಂದ ಈ ಪ್ರಯತ್ನವನ್ನು ಒಮ್ಮೆ ಮಾಡಿ ನೋಡಿ ಖಂಡಿತ ನಿಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಹಿಂದೂ ಧರ್ಮದಲ್ಲಿನ ದೇವತೆಗಳಲ್ಲೊಬ್ಬರು. ವೈಕುಂಠದ ಅಧಿಪತಿ ಶ್ರೀವಿಷ್ಣುವಿನ(ನಾರಾಯಣ) ಪತ್ನಿ. ಹಣ, ಐಶ್ವರ್ಯ, ಸಿರಿ, ಸಂಪತ್ತುಗಳ ಅಧಿದೇವತೆಯೆಂದು ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಆದ್ದರಿಂದ ತಾಯಿ ಕ್ರಪೆಗೆ ಪಾತ್ರರಾದವರು ಇಂದಿಗೂ ಕೂಡ ಬಡವನಾಗುವುದಿಲ್ಲ.

Please follow and like us:
0
http://karnatakatoday.in/wp-content/uploads/2018/10/pooja-home-1024x576.pnghttp://karnatakatoday.in/wp-content/uploads/2018/10/pooja-home-150x104.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುನೀವು ಹಲವರನ್ನು ಗಮನಿಸಿರಬಹುದು, ಎಷ್ಟೇ ಹಣ ಸಂಪಾದನೆ ಮಾಡಿದರೂ ಕೂಡ ಶ್ರೀಮಂತಿಕೆ ಎನ್ನುವುದು ಅವರಿಗೆ ಒಲಿಯುವುದೇ ಇಲ್ಲ, ಹಣದ ಉಳಿತಾಯ ಆಗದೆ ಖರ್ಚು ವೆಚ್ಚಗಳೆ ಹೆಚ್ಚಾಗಿ ದುಡಿದ ಹಣವೆಲ್ಲ ಇದೆ ರೀತಿ ನಷ್ಟವಾಗುತ್ತದೆ. ಸ್ವಲ್ಪ ಮಟ್ಟಿನ ಐಶ್ವರ್ಯ ಗಳಿಸಿ ಸಮಾಜದಲ್ಲಿ ಒಂದು ದೊಡ್ಡ ಹೆಸರು ಮಾಡಿ ಬಡವ ಬಲ್ಲಿದರಿಗೆ ದಾನ ಮಾಡಬೇಕೆಂಬ ಕನಸು ಕೆಲವರಿಗೆ ಇರುತ್ತದೆ, ಆದರೆ ಸರಿಯಾದ ಪೂಜಾ ಕ್ರಮ, ಮತ್ತು ಶಾಸ್ತ್ರದ ತಿಳುವಳಿಕೆ ಇಲ್ಲದೆ ಕೆಲವೊಮ್ಮೆ...Kannada News