PPF Scheme

ನಮ್ಮ ದೇಶದಲ್ಲಿ ತುಂಬಾ ಜನರಿಗೆ ಇರುವ ಪ್ರಶ್ನೆ ಏನು ಅಂದರೆ, ನಮಗೆ ಬರುವ ಸಂಬಳದಲ್ಲಿ ಸ್ವಲ್ಪ ಹಣವನ್ನ ಬೇರೆ ಯಾವ ಕಡೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಅಂತ.

ಆದರೆ ಈ ಪ್ರಶ್ನೆಗಳಿಗೆ ನಾವು ಈಗ ನಿಮಗೆ ಉತ್ತರವನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಸ್ನೇಹಿತರೆ ನೀವು ಈ ಚಿಕ್ಕ ಹೂಡಿಕೆಯನ್ನ ಮಾಡಿದರೆ ನಿಮಗೆ ಅತೀ ಹೆಚ್ಚು ಹಣ ಸಿಗುತ್ತದೆ ಅಂದರೆ 40 ಲಕ್ಷ ಸಿಗುತ್ತದೆ, ಹಾಗಾದರೆ ಆ ಯೋಜನೆ ಯಾವುದು ಅನ್ನುವುದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಿ ಮತ್ತು ಇದರ ಲಾಭವನ್ನ ಗಳಿಸಿಕೊಳ್ಳಿ.

PPF Scheme

ಸ್ನೇಹಿತರೆ 12 ಸಾವಿರ ಹೂಡಿಕೆಯನ್ನ 15 ವರ್ಷ ಮಾಡಿದರೆ ನೀವು 40 ಲಕ್ಷವನ್ನ ಪಡೆಯಬುದು, ಸ್ನೇಹಿತರೆ ನಮ್ಮ ತುಂಬಾ ಜನ ಹೂಡಿಕೆದಾರರು ಇದ್ದಾರೆ, ಅತೀ ಕಡಿಮೆ ಹಣವನ್ನ ಹೂಡಿಕೆ ಮಾಡಿ ಹೆಚ್ಚು ಹಣವನ್ನ ಪಡೆಯುದಕ್ಕೆ ಸ್ಮಾರ್ಟ್ ಇನ್ವೆಟ್ ಮೆಂಟ್ ಎಂದು ಕರೆಯುತ್ತಾರೆ.

ಸ್ನೇಹಿತರೆ ನೀವು ಕೂಡ ಕಡಿಮೆ ಹೂಡಿಕೆ ಮಾಡಿ ಅತೀ ಹೆಚ್ಚು ಹಣವನ್ನ ಗಳಿಸಬೇಕು ಅಂದರೆ ನೀವು PPF ಯೋಜನೆಯಲ್ಲಿ ಹೂಡಿಕೆಯನ್ನ ಮಾಡಬಹುದು, ಈ PPF ಯೋಜನೆಯಲ್ಲಿ ತುಂಬಾ ಉಪಯೋಗ ಇದೆ, ಸ್ನೇಹಿತರೆ PPF ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂತ. ಸ್ನೇಹಿತರೆ ನೀವು ಇಲ್ಲಿ ಹಣವನ್ನ ಹೂಡಿಕೆ ಮಾಡಿದರೆ ವರ್ಷದ ಕೊನೆಯಲ್ಲಿ ಅಂದರೆ 15 ವರ್ಷಕ್ಕೆ ನೀವು ಹಣವನ್ನ ವಾಪಾಸ್ ಪಡೆಯುವಾಗ ಯಾವುದೇ ತೆರಿಗೆಯನ್ನ ಕಟ್ಟಬೇಕಾಗಿಲ್ಲ ಅಂದರೆ ಈ ಯೋಜನೆಗೆ ತೆರಿಗೆ ರಿಯಾಯಿತಿ ಕೂಡ ಇದೆ.

PPF Scheme

ಸ್ನೇಹಿತರೆ ನೀವು ಪ್ರತಿ ತಿಂಗಳು 12 ಸಾವಿರ ರೂಪಾಯಿಯನ್ನ ಹೂಡಿಕೆ ಮಾಡಿದರೆ ನೀವು 15 ವರ್ಷದ ಕೊನೆಯಲ್ಲಿ 40 ಲಕ್ಷವನ್ನ ಪಡೆಯಬಹುದು, ಇನ್ನು ಕೇಂದ್ರ ಸರ್ಕಾರದಿಂದ ಈ PPF ಯೋಜನೆಯ ಮೇಲೆ 8% ಬಡ್ಡಿ ದರ ಸಿಗುತ್ತದೆ, ಹೌದು ಕೇಂದ್ರ ಸರ್ಕಾರ ಪ್ರತಿ ಮೂರೂ ತಿಂಗಳಿಗೊಮ್ಮೆ ಈ PPF ಯೋಜನೆಯ ಬಡ್ಡಿ ದರವನ್ನ ಹೆಚ್ಚಳ ಮಾಡುತ್ತದೆ.

ಸ್ನೇಹಿತರೆ ನೀವು ಈ PPF ಯೋಜನೆಯನ್ನ ನಿಮ್ಮ ಮಕ್ಕಳ ಹೆಸರಿನಲ್ಲಿ ಕೂಡ ಆರಂಭಿಸಬಹುದು ಮತ್ತು ನಿಮ್ಮ ಪ್ರತಿ ತಿಂಗಳು 12 ಸಾವಿರ ಹಣವನ್ನ ಹೂಡಿಕೆ ಮಾಡಲು ಸಾಧ್ಯವಿಲ್ಲ ಅಂದರೆ ನೀವು ಅತೀ ಕಡಿಮೆ ಹಣವನ್ನ ಕೂಡ ಹೂಡಿಕೆ ಮಾಡಬಹುದು ಅಂದರೆ ಈ ಯೋಜನೆಯಲ್ಲಿ ಕನಿಷ್ಠ ಮತ್ತು ಗರಿಷ್ಠ ಹೂಡಿಕೆಯ ಮಿತಿ ಕೂಡ ಇದೆ ಅಂದರೆ ಹೂಡಿಕೆಯ ಹಣ 500 ರೂಪಾಯಿಯಿಂದ ಆರಂಭವಾಗಿ 15 ಸಾವಿರ ರೂಪಾಯಿಯ ವರೆಗೆ ಇದೆ.

ಭವಿಷ್ಯದಲ್ಲಿ ನೀವು ಉತ್ತುಂಗಕ್ಕೆ ಏರಬೇಕು ಅಂದರೆ ಈ PPF ಯೋಜನೆ ನಿಮಗೆ ತುಂಬಾ ಉಪಯೋಗ ಅಂತ ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ನೀವು ಎಷ್ಟು ಹೂಡಿಕೆ ಮಾಡಲು ಬಯಸುವಿರಾ ಅನ್ನುವುದರ ಬಗ್ಗೆ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

PPF Scheme

Please follow and like us:
0
http://karnatakatoday.in/wp-content/uploads/2019/02/PPF-Scheme-1024x576.jpghttp://karnatakatoday.in/wp-content/uploads/2019/02/PPF-Scheme-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಮ್ಮ ದೇಶದಲ್ಲಿ ತುಂಬಾ ಜನರಿಗೆ ಇರುವ ಪ್ರಶ್ನೆ ಏನು ಅಂದರೆ, ನಮಗೆ ಬರುವ ಸಂಬಳದಲ್ಲಿ ಸ್ವಲ್ಪ ಹಣವನ್ನ ಬೇರೆ ಯಾವ ಕಡೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ ಅಂತ. ಆದರೆ ಈ ಪ್ರಶ್ನೆಗಳಿಗೆ ನಾವು ಈಗ ನಿಮಗೆ ಉತ್ತರವನ್ನ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ. ಸ್ನೇಹಿತರೆ ನೀವು ಈ ಚಿಕ್ಕ ಹೂಡಿಕೆಯನ್ನ ಮಾಡಿದರೆ...Kannada News