PM Kisan Scheme

ನಮ್ಮ ಕೇಂದ್ರ ಸರ್ಕಾರ ಅದರಲ್ಲೂ ನರೇಂದ್ರ ಮೋದಿಯವರು ನಮ್ಮ ದೇಶದ ಬಡವರಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ, ಇನ್ನು ಜಾರಿಗೆ ತಂದಿರುವ ಆ ಯೋಜನೆಗಳಿಂದ ಅದೆಷ್ಟೋ ಬಡವರಿಗೆ ತುಂಬಾ ಅನುಕೂಲವಾಗಿದೆ.

ಇನ್ನು ಈಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಯೊಂದನ್ನ ಜಾರಿಗೆ ತಂದಿದ್ದಾರೆ, ಹಾಗಾದರೆ ಆ ಯೋಜನೆ ಯಾವುದು ಮತ್ತು ಅದರ ಅನುಕೂಲ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

PM Kisan Scheme

ಮೋದಿಯವರ ಹೊಸ ಯೋಜನೆಯಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ 2000 ರೂಪಾಯಿ ಹಣ, ನಿಮಗೆ 2000 ರೂಪಾಯಿ ಸಿಗಬೇಕೆಂದರೆ ಏನು ಮಾಡಬೇಕೆಂದು ನಾವು ನಿಮಗೆ ಹೇಳಿತ್ತೇವೆ ಮುಂದೆ ಓದಿ.

ಹೌದು ಸ್ನೇಹಿತರೆ ಕೊಟ್ಟ ಮಾತನ್ನು ಉಳಿಸಿಕೊಂಡರು ನರೇಂದ್ರ ಮೋದಿ, ರೈತರಿಗಾಗಿ ಮೋದಿ ಸರ್ಕಾರ ಶುರು ಮಾಡಿದ PM ಕಿಸಾನ್ ಯೋಜನೆಯ ಎರಡನೆ ಕಂತಿನ ಹಣ ಇನ್ನು 20 ದಿನಗಳಲ್ಲಿ ರೈತರ ಖಾತೆಗೆ ಬರಲಿದೆ.

ಮೊದಲನೇ ಕಂತಿನ ಹಣ ಈಗಾಗಲೇ ರೈತರಿಗೆ ಬಂದು ಸೇರಿದೆ, ಈ PM ಕಿಸಾನ್ ಯೋಜನೆಯಡಿಯಲ್ಲಿ 2 ಕೋಟಿ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ, PM ಕಿಸಾನ್ ಯೋಜನೆಯಡಿಯಲ್ಲಿ 2000 ರೂಪಾಯಿ ಹಣವನ್ನು ಮೂರು ಕಂತುಗಳಲ್ಲಿ ರೈತರಿಗೆ ಸಿಗಲಿದೆ.

PM Kisan Scheme

ಅಷ್ಟಕ್ಕೂ PM ಕಿಸಾನ್ ಯೋಜನೆಯಡಿಯಲ್ಲಿ ನಿಮಗೆ ಹಣ ಸಿಗಬೇಕಾದರೆ ನೀವು ಕಿಸಾನ್ ಪೋರ್ಟ್ ನಲ್ಲಿ ನಿಮ್ಮ ಹೆಸರನ್ನು ನೋಂದಣಿ ಮಾಡಿಸಬೇಕು ಹಾಗೆ ನಿಮ್ಮ ಕೃಷಿ ಜಾಗದ RTC ಅಲ್ಲಿ ನಿಮ್ಮ ಹೆಸರಿರಬೇಕು ಹಾಗೆ ಯಾವುದೇ ವಿವಾದ ಇರಬಾರದು.

ಇನ್ನು ಈ ಹಣವನ್ನ ಪಡೆಯಬೇಕು ಅಂದರೆ ರೈತರ ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರಬೇಕು, ನೀವು ಇನ್ನು PM ಕಿಸಾನ್ ಯೋಜನೆಗೆ ನೋಂದಣಿ ಮಾಡಿಸದಿದ್ದರೆ ತಪ್ಪದೆ ನಿಮ್ಮ ಹತ್ತಿರದ ಗ್ರಾಮ ಪಂಚಾಯತ್ ಅಥವಾ ಕೃಷಿ ಇಲಾಖೆಗೆ ಸಂಪರ್ಕಿಸಿ ಈ ಯೋಜನೆಗೆ ನೋಂದಾವಣೆಯನ್ನ ಮಾಡಿಕೊಂಡು 6000 ರೂಪಾಯಿ ಹಣ ನಿಮ್ಮದಾಗಿಸಿಕೊಳ್ಳಿ.

ಸ್ನೇಹಿತರೆ ದಯವಿಟ್ಟು ಈ ಮಾಹಿತಿಯನ್ನ ಪ್ರತಿಯೊಬ್ಬ ರೈತರಿಗೂ ತಲುಪಿಸಿ, ಕೆಲವು ಯೋಜನೆಗೆ ರೈತರ ಗಮನಕ್ಕೆ ಬರದೇ ಹಾಗೆ ಉಳಿದಿದೆ, ನಾವು ಹೇಳುವ ಈ ಯೋಜನೆ ನಿಮಗೆ ಉಪ್ಯಯೋಗ ಆಗದೆ ಇರಬಹುದು ಆದರೆ ರೈತರಿಗೆ ಖಂಡಿತ ಉಪಯೋಗವಾಗುತ್ತದೆ.

PM Kisan Scheme

Please follow and like us:
0
http://karnatakatoday.in/wp-content/uploads/2019/03/PM-Kisan-scheme-1024x576.jpghttp://karnatakatoday.in/wp-content/uploads/2019/03/PM-Kisan-scheme-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣನಮ್ಮ ಕೇಂದ್ರ ಸರ್ಕಾರ ಅದರಲ್ಲೂ ನರೇಂದ್ರ ಮೋದಿಯವರು ನಮ್ಮ ದೇಶದ ಬಡವರಿಗಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ, ಇನ್ನು ಜಾರಿಗೆ ತಂದಿರುವ ಆ ಯೋಜನೆಗಳಿಂದ ಅದೆಷ್ಟೋ ಬಡವರಿಗೆ ತುಂಬಾ ಅನುಕೂಲವಾಗಿದೆ. ಇನ್ನು ಈಗ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಯೊಂದನ್ನ ಜಾರಿಗೆ ತಂದಿದ್ದಾರೆ, ಹಾಗಾದರೆ ಆ ಯೋಜನೆ ಯಾವುದು ಮತ್ತು ಅದರ ಅನುಕೂಲ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ...Kannada News