Case og Niya Bhegam

ಈ ಫೋಟೋದಲ್ಲಿ ಇರುವ ಹುಡುಗಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ನಂತರ ಇದನ್ನು ತೋರಿಸಲು ಆಸ್ಪತ್ರೆ ಗೆ ಹೊದರು, ನಂತರ ಸ್ಕ್ಯಾನ್ ಮಾಡಿದ ಮೇಲೆ ಡಾಕ್ಟರ್ ಒಮ್ಮೆ ಬೆರಗಾದರು.

ಹೌದು ಈ ಫೋಟೋ ದಲ್ಲಿ ಇರುವ ಈಕೆಯ ಹೆಸರು ನಿಯ ಬೇಗಂ, ಈಕೆಯ ವಯಸ್ಸು 25 ವರ್ಷ ಈಕೆ ಮದುವೆಯಾಗಿ ೨ ವರ್ಷ ಕಳೆದಿತ್ತು, ಈಕೆಗೇ ಕೆಲವು ತಿಂಗಳಿನಿಂದ ಹೊಟ್ಟೆ ನೋವು ಕಾಣಿಸಿಕೊಂಡಿತು, ಅದಕ್ಕೆ ಗಂಡ ಅಹಮದ್ ಆಕೆ ಗರ್ಭಿಣಿ ಆಗಿರಬಹುದು ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದರು.

Case og Niya Bhegam

ಸ್ಕ್ಯಾನಿಂಗ್ ಮಾಡಿಸಿದ ಮೇಲೆ ತಿಳಿದು ಬಂದಿದ್ದು ಏನೆಂದರೆ ಈಕೆಯ ಹೊಟ್ಟೆ ಯಲ್ಲಿ ಜಂತು ಹುಳಗಳು ತುಂಬಿದ್ದವು, ಅದು ಒಂದೆಲ್ಲಾ ಎರಡಲ್ಲ ಸರಿ ಸುಮಾರು 130 ಕ್ಕೂ ಹೆಚ್ಚು ಹುಳಗಳು ಆಕೆ ಹೊಟ್ಟೆಯಲ್ಲಿ ಇದ್ದವು, ಅದು ಒಂದೊಂದು ಕೂಡ 6 ರಿಂದ 8 ಇಂಚು ಉದ್ದ ಇದ್ದವು.

Case og Niya Bhegam

ಜಂತು ಹುಳ ಮಕ್ಕಳಲ್ಲಿ ಸಾಮಾನ್ಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತದೆ ದೊಡ್ಡವರಲ್ಲಿ ಕಡಿಮೆ ಆದರೂ ಹೆಚ್ಚಾಗಿ 2 ಅಥವಾ 3 ಕಾಣಿಸಿಕೊಳ್ಳುತ್ತದೆ ಈ ರೀತಿ ಹೊಟ್ಟೆಯಲ್ಲಿ ಜಂತು ಹುಳಗಳಿರಲು ಕಾರಣ ಏನೆಂದರೆ, ಹೊರಗಿನ ಊಟ ಹಾಗು ಫಾಸ್ಟ ಪುಟ್ ಸೇವನೆ ಮಾಡೋದು, ಈಕೆಗೂ ಕೂಡ ಇದರಿಂದ ಬಂದಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ .

Case og Niya Bhegam

Please follow and like us:
0
http://karnatakatoday.in/wp-content/uploads/2018/08/pragnent-women-1024x576.pnghttp://karnatakatoday.in/wp-content/uploads/2018/08/pragnent-women-150x104.pngKarnataka Today's Newsಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಈ ಫೋಟೋದಲ್ಲಿ ಇರುವ ಹುಡುಗಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ ನಂತರ ಇದನ್ನು ತೋರಿಸಲು ಆಸ್ಪತ್ರೆ ಗೆ ಹೊದರು, ನಂತರ ಸ್ಕ್ಯಾನ್ ಮಾಡಿದ ಮೇಲೆ ಡಾಕ್ಟರ್ ಒಮ್ಮೆ ಬೆರಗಾದರು. ಹೌದು ಈ ಫೋಟೋ ದಲ್ಲಿ ಇರುವ ಈಕೆಯ ಹೆಸರು ನಿಯ ಬೇಗಂ, ಈಕೆಯ ವಯಸ್ಸು 25 ವರ್ಷ ಈಕೆ ಮದುವೆಯಾಗಿ ೨ ವರ್ಷ ಕಳೆದಿತ್ತು, ಈಕೆಗೇ ಕೆಲವು ತಿಂಗಳಿನಿಂದ ಹೊಟ್ಟೆ ನೋವು ಕಾಣಿಸಿಕೊಂಡಿತು, ಅದಕ್ಕೆ ಗಂಡ ಅಹಮದ್ ಆಕೆ ಗರ್ಭಿಣಿ ಆಗಿರಬಹುದು...Kannada News