Prayer the God in Temple

ದೇವರಿಗೆ ಹರಕೆ ತೀರಿಸದೆ ಇದ್ದರೆ ಏನಾಗುತ್ತದೆ ಅನ್ನುವುದನ್ನ ನಾವು ಈಗ ಹೇಳುತ್ತೀವಿ ಕೇಳಿ, ಮನುಷ್ಯನಿಗೆ ಸುಖ ಅಥವಾ ದುಃಖ ಯಾವುದೇ ಬಂದರು ದೇವರನ್ನ ನೆನಪು ಮಾಡಿಕೊಳ್ಳುತ್ತೇವೆ.

ಸುಖ ಬಂದಾಗ ಎಂಜೋಯ್ಮೆಂಟ್ ಎಂಬ ಆಯ್ಕೆ ಬರುತ್ತದೆ ಆದರೆ ಕಷ್ಟ ಬಂದಾಗ ಮಾತ್ರ ದೇವರು ತಪ್ಪದೆ ನೆನಪಿಗೆ ಬಂದೆ ಬರುತ್ತಾನೆ, ಕಷ್ಟ ಬಂದಾಗ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಹಾಗೆ ದೇವಸ್ಥಾನಕ್ಕೆ ಹೋದ ತಕ್ಷಣ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

Prayer the God in Temple

ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎನ್ನುವ ಹಾಗೆ ನಾವು ಕಷ್ಟದಿಂದ ನಮ್ಮನ್ನ ಪಾರುಮಾಡು ಎಂದು ನಾವು ದೇವರಲ್ಲಿ ಮೊರೆಯನ್ನ ಇಡುತ್ತೇವೆ, ಹಾಗೆ ಕಷ್ಟಗಳು ನಿವಾರಣೆಯಾದರೆ ದೇವಸ್ಥಾನಕ್ಕೆ ಬರುತ್ತೇನೆ ಅಥವಾ ಹಣ ಇನ್ನಿತರ ವಸ್ತುಗಳನ್ನ ಸಲ್ಲಿಸುತ್ತೇವೆ ಎಂದು ಹರಕೆ ಹೊರುತ್ತೇವೆ.

ಇನ್ನು ಹಲವು ಜನರು ತಮ್ಮ ಕಷ್ಟಗಳು ನಿವಾರಣೆ ಆದ ನಂತರ ತಾವು ಹೊತ್ತ ಹರಕೆಗಳನ್ನ ಮರೆಯುತ್ತಾರೆ, ಹೀಗೆ ಹರಕೆಗಳನ್ನ ಮರೆತರೆ ದೇವರು ಶಿಕ್ಷೆ ಕೊಡುತ್ತಾನೆ ಹಲವು ಜನ ಹೇಳಿದರೆ ಇನ್ನು ಕೆಲವರು ಏನು ಆಗುವುದಿಲ್ಲ ಎಂದು ಹೇಳುತ್ತಾರೆ.

Prayer the God in Temple

ಅಸಲಿಗೆ ಹರಕೆಯನ್ನ ಹೊತ್ತು ನಂತರ ದಿನಗಳಲ್ಲಿ ಅದನ್ನ ತೀರಿಸದೆ ಹೋದರೆ ಏನಾಗುತ್ತದೆ ಎಂದು ನಾವು ಹೇಳುತ್ತೀವಿ ಓದಿ, ತಾಯಿ ತನ್ನ ಮಗುವನ್ನ ಎಂದುಗು ಶಿಕ್ಷಿಸುವುದಿಲ್ಲ ಅಲ್ಲವಾ, ಅದೇ ರೀತಿ ದೇವರು ಕೂಡ ತನ್ನ ಭಕ್ತರನ್ನ ಇಂದಿಗೂ ಶಿಕ್ಷಿಸುವುದಿಲ್ಲ.

ಕಷ್ಟಗಳು ಎದುರಾದಾಗ ಸಾಮಾನ್ಯ ಜನರು ದೇವರಲ್ಲಿ ಹೊರಕೆ ಹೊರುವುದು ಸಾಮಾನ್ಯ ಹಾಗೆ ತಮ್ಮ ಕಷ್ಟಗಳನ್ನ ತೀರಿಸದೆ ಇದ್ದಲ್ಲಿ ದೇವರು ಅವರಿಗೆ ಶಿಕ್ಷೆಯನ್ನ ಕೊಡುವುದಿಲ್ಲ ಬದಲಾಗಿ ಮತ್ತೊಮ್ಮೆ ಕಷ್ಟಗಳು ಎದುರಾದಾಗ ತನ್ನ ಬಳಿ ಕರೆಸಿಕೊಳ್ಳುತ್ತಾನೆ ದೇವರು.

Prayer the God in Temple

ಯಾರೇ ಆಗಲಿ ತಮ್ಮ ಕಷ್ಟ ಕಾಲದಲ್ಲಿ ದೇವರಿಗೆ ಹರಕೆ ಹೊತ್ತುಕೊಂಡಿದ್ದಲ್ಲಿ ಅದನ್ನ ಆದಷ್ಟು ಬೇಗ ತೀರಿಸುವುದು ಒಳ್ಳೆಯದು ಅನ್ನುವುದು ನಮ್ಮ ಅನಿಸಿಕೆ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/god-1024x576.jpghttp://karnatakatoday.in/wp-content/uploads/2018/09/god-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲದೇವರಿಗೆ ಹರಕೆ ತೀರಿಸದೆ ಇದ್ದರೆ ಏನಾಗುತ್ತದೆ ಅನ್ನುವುದನ್ನ ನಾವು ಈಗ ಹೇಳುತ್ತೀವಿ ಕೇಳಿ, ಮನುಷ್ಯನಿಗೆ ಸುಖ ಅಥವಾ ದುಃಖ ಯಾವುದೇ ಬಂದರು ದೇವರನ್ನ ನೆನಪು ಮಾಡಿಕೊಳ್ಳುತ್ತೇವೆ. ಸುಖ ಬಂದಾಗ ಎಂಜೋಯ್ಮೆಂಟ್ ಎಂಬ ಆಯ್ಕೆ ಬರುತ್ತದೆ ಆದರೆ ಕಷ್ಟ ಬಂದಾಗ ಮಾತ್ರ ದೇವರು ತಪ್ಪದೆ ನೆನಪಿಗೆ ಬಂದೆ ಬರುತ್ತಾನೆ, ಕಷ್ಟ ಬಂದಾಗ ನಾವು ದೇವಸ್ಥಾನಕ್ಕೆ ಹೋಗುತ್ತೇವೆ, ಹಾಗೆ ದೇವಸ್ಥಾನಕ್ಕೆ ಹೋದ ತಕ್ಷಣ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದಿಕ್ಕಿಲ್ಲದವರಿಗೆ ದೇವರೇ ದಿಕ್ಕು ಎನ್ನುವ ಹಾಗೆ...Kannada News