ನೀವು ಹಲವಾರು ಅಂಗಡಿಗಳು ಹಾಗು ಆನ್ಲೈನ್ ಮೂಲಕ್ ಶಾಪಿಂಗ್ ಮಾಡಿದ್ದಾರೆ ನಿಮಗೆ ಅಲ್ಲಿನ ಬೆಲೆಗಳ ಬಗ್ಗೆ ಸ್ವಲ್ಪ ಯೋಚಿಸಿರುತ್ತೀರಾ. ಹೌದು ಎಲ್ಲಿ ನೋಡಿದರು 299 ,399 , 499 ಈ ರೀತಿಯ ದರದ ಬೋರ್ಡ್ ಗಳನ್ನೂ ನೋಡಿರುತ್ತೀರಾ ಆದರೆ ಇವುಗಳ ಮೇಲೆ ಒಂದು ರೂಪಾಯಿ ಕಡಿತ ಮಾಡಿ ಯಾಕೆ ಇಟ್ಟಿರುತ್ತಾರೆ ಎಂದು ಯಾವತ್ತಾದರೂ ಯೋಚಿಸಿರುತ್ತೀರಾ.

ಹೌದು ಸಾಮಾನ್ಯವಾಗಿ ಆನ್ಲೈನ್ ಶಾಪಿಂಗ್ ನಲ್ಲಂತೂ ಬರಿ ಇದೆ ರೀತಿಯ ಫಲಕಗಳೇ ಹೆಚ್ಚು ಇದರ ಅರ್ಥವೇನು ಅಥವಾ ಇದರ ಹಿಂದಿನ ರಹಸ್ಯ ಕೇಳಿದರೆ ಖಂಡಿತ ಬೆಚ್ಚಿ ಬೀಳ್ತಿರಾ. ಹಾಗಾದ್ರೆ ಆ ರಹಸ್ಯ ಹೇಳ್ತಿವಿ ಕೇಳಿ.

ಉದಾಹರಣೆಗಾಗಿ ನಿಮಗೆ ಒಂದು ಸಿಂಪಲ್ ಅಂಗಡಿಯ ಕಥೆ ಹೇಳ್ತಿವಿ ಕೇಳಿ. ಒಂದು x ಎನ್ನುವ ಕಂಪನಿಗೆ ಭಾರತದಲ್ಲಿ 1000 ಶಾಪಿಂಗ್ ಮಳಿಗೆಗಳು ಇವೆ ಎಂದುಕೊಳ್ಳಿ.

ಈ ಅಂಗಡಿಗಳಿಗೆ ಪ್ರತಿ ದಿನಕ್ಕೆ 3000 ಜನರು ಬಂದು ಏನಾದರು ತಗೆದುಗೊಂಡು ಹೋಗುತ್ತಾರೆ ಎಂದು ಲೆಕ್ಕಕ್ಕೆ ಇಟ್ಟುಕೊಳ್ಳಿ.ಕಂಪನಿಯು ವರ್ಷಕ್ಕೆ 300 ದಿನ ಕಾರ್ಯನಿರ್ವಹಿಸುತ್ತದೆ ಎಂದಿಟ್ಟುಕೊಳ್ಳಿ.

ಸಾಮಾನ್ಯವಾಗಿ ಜನರು 299 ರು ಕೊಟ್ಟು ಏನಾದರು ಖರೀದಿಸಿದರೆ ಅಂಗಡಿಯವನಿಗೆ 300 ರು ಕೊಡುತ್ತಾರೆ. ಸರಿಯಾದ ಚಿಲ್ಲರೆಯನ್ನು ತಗೆದುಕೊಂಡು ಹೋಗುವವರು ಬಹಳ ವಿರಳ.

ಹೀಗೆ ಒಂದು ರೂಪಾಯಿಯನ್ನು ಕಡೆಗಣಿಸುತ್ತೇವೆ. ಇನ್ನು ಲೆಕ್ಕಕ್ಕೆ ಬಂದರೆ 1000 stores x 3000 customers x 300 days = 90 crores ಕಂಪನಿಯು ಇಷ್ಟು ಹಣವನ್ನು ಉಳಿಸುತ್ತದೆ.

ಆದರೆ ಎಷ್ಟೊಂದು ಮೂರ್ಖರು ಯಾರು ಇರಲ್ಲ ಆದರೂ ಇದೊಂದು ಲಾಭದ ಲೆಕ್ಕವೇ ಸರಿ. ಈ 90 ಕೋಟಿ ಹಣದಲ್ಲಿ ಟ್ಯಾಕ್ಸ್ ಕಟ್ಟಲು ಕೂಡ ಇರುತ್ತದೆ ಇದನ್ನ ಕಂಪನಿ ಸರ್ಕಾರಕ್ಕೆ ತಿಳಿಸಿಲ್ಲ ಹಾಗೇನಾದ್ರೂ ತಿಳಿಸಿದರು ಒಂದು 30 % ಟ್ಯಾಕ್ಸ್ ಕಟ್ಟಲು ಬರುತ್ತದೆ ಅಂದರೆ ಕಂಪನಿಗೆ 27 ಕೋಟಿ ಲಾಭವಾಗುತ್ತದೆ . ಇಷ್ಟೇ ಅಲ್ಲದೆ ಹಲವಾರು ರೀತಿಯ ಟ್ಯಾಕ್ಸ್ ಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ರೀತಿಯ ಬೆಲೆ ಇರುತ್ತದೆ ಎನ್ನುವ ವಾದ ಕೂಡ ಇದೆ.

Please follow and like us:
0
http://karnatakatoday.in/wp-content/uploads/2018/04/rs-1024x576.pnghttp://karnatakatoday.in/wp-content/uploads/2018/04/rs-150x150.pngKarnataka Today's Newsಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಹಣನೀವು ಹಲವಾರು ಅಂಗಡಿಗಳು ಹಾಗು ಆನ್ಲೈನ್ ಮೂಲಕ್ ಶಾಪಿಂಗ್ ಮಾಡಿದ್ದಾರೆ ನಿಮಗೆ ಅಲ್ಲಿನ ಬೆಲೆಗಳ ಬಗ್ಗೆ ಸ್ವಲ್ಪ ಯೋಚಿಸಿರುತ್ತೀರಾ. ಹೌದು ಎಲ್ಲಿ ನೋಡಿದರು 299 ,399 , 499 ಈ ರೀತಿಯ ದರದ ಬೋರ್ಡ್ ಗಳನ್ನೂ ನೋಡಿರುತ್ತೀರಾ ಆದರೆ ಇವುಗಳ ಮೇಲೆ ಒಂದು ರೂಪಾಯಿ ಕಡಿತ ಮಾಡಿ ಯಾಕೆ ಇಟ್ಟಿರುತ್ತಾರೆ ಎಂದು ಯಾವತ್ತಾದರೂ ಯೋಚಿಸಿರುತ್ತೀರಾ. ಹೌದು ಸಾಮಾನ್ಯವಾಗಿ ಆನ್ಲೈನ್ ಶಾಪಿಂಗ್ ನಲ್ಲಂತೂ ಬರಿ ಇದೆ ರೀತಿಯ ಫಲಕಗಳೇ ಹೆಚ್ಚು ಇದರ...Kannada News