Punith gift Radhika baby

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳು ಆ ಮಗುವಿಗೆ ಯಶಿಕ ಅನ್ನುವ ವಿಭಿನ್ನವಾದ ಹೆಸರನ್ನ ಕೂಡ ಇಟ್ಟಿದ್ದಾರೆ.

ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳು ಅಪ್ಪನ ಕೈ ಹಿಡಿದಿರುವ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿದ್ದರು ಮತ್ತು ಆ ಫೋಟೋ ಎಲ್ಲೆಡೆ ಸಕತ್ ವೈರಲ್ ಕೂಡ ಆಗಿತ್ತು.

Punith gift Radhika baby

ಇನ್ನು ನಟ ಪುನೀತ್ ರಾಜಕುಮಾರ್ ಮತ್ತು ನಟ ಯಶ್ ತುಂಬಾ ಗೆಳೆಯರು ಮತ್ತು ರಾಧಿಕಾ ಪಂಡಿತ್ ಅವರಿಗೂ ಕೂಡ ಪುನೀತ್ ಅವರು ತುಂಬಾ ಆಪ್ತ ಸ್ನೇಹಿತರು ಎಂದು ಹೇಳಿದರೆ ತಪ್ಪಾಗಲ್ಲ, ರಾಧಿಕಾ ಮತ್ತು ಪುನೀತ್ ಸೇರಿ ಕೆಲವು ಹಿಟ್ ಚಿತ್ರಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ.

ಇನ್ನು ಯಶ್ ಮತ್ತು ಪುನೀತ್ ಅವರು ಸಮಯ ಸಿಕ್ಕಾಗಲೆಲ್ಲ ಭೇಟಿಯಾಗುತ್ತಾರೆ ಮತ್ತು ಮನೆಯಲ್ಲಿ ಏನೇ ಕಾರ್ಯಕ್ರಮ ಇದ್ದರು ಪುನೀತ್ ಅವರನ್ನ ಆಹ್ವಾನಿಸುತ್ತಾರೆ ಯಶ್ ಮನೆಯವರು. ಇನ್ನು ಕೆಲವು ದಿನಗಳ ಹಿಂದೆ ನಡೆದ ರಾಧಿಕಾ ಪಂಡಿತ್ ಸೀಮಂತಕ್ಕೂ ಕೂಡ ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬ ಸಮೇತರಾಗಿ ಬಂದಿದ್ದರು.

Punith gift Radhika baby

ಸ್ನೇಹಿತರೆ ಇದೀಗ ಪುನೀತ್ ರಾಜಕುಮಾರ್ ಅವರು ಯಶ್ ಮತ್ತು ರಾಧಿಕಾ ಮಗಳಿಗೆ ಒಂದು ಉಡುಗೊರೆಯನ್ನ ನೀಡಿದ್ದರಂತೆ, ಆ ಉಡುಗೊರೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಓದಿ ಮತ್ತು ನಿನ್ನ ಅನಿಸಿಕೆಯನ್ನ ನಮಗೆ ತಿಳಿಸಿ.

ಪುನೀತ್ ರಾಜಕುಮಾರ್ ರಾಧಿಕಾ ಮಗುವಿಗೆ ಬಟ್ಟೆ ಮತ್ತು ದಿನನಿತ್ಯ ಉಪಯೋಗ ಮಾಡುವ ವಸ್ತುಗಳ ಜೊತೆ ಆ ಮಗುವಿಗೆ ದುಬಾರಿ ಬೆಲೆಬಾಳುವ ಒಂದು ಉಂಗುರವನ್ನ ಕೂಡ ನೀಡಿದ್ದರಂತೆ.

ಇನ್ನು ಈ ಉಡುಗೊರೆಯನ್ನ ನೋಡಿದ ರಾಧಿಕಾ ಅವರು ಪುನೀತ್ ಅವರ ಮನೆಗೆ ಕರೆಮಾಡಿ ದನ್ಯವಾದವನ್ನ ತಿಳಿಸಿದ್ದಾರಂತೆ, ಸ್ನೇಹಿತರೆ ಪುನೀತ್ ರಾಜಕುಮಾರ ಅವರು ಮಗುವಿಗೆ ಕೊಟ್ಟಿರುವ ಈ ಉಡುಗೊರೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 

Punith gift Radhika baby

Please follow and like us:
0
http://karnatakatoday.in/wp-content/uploads/2018/12/Punith-and-Radika-1024x576.jpghttp://karnatakatoday.in/wp-content/uploads/2018/12/Punith-and-Radika-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳು ಆ ಮಗುವಿಗೆ ಯಶಿಕ ಅನ್ನುವ ವಿಭಿನ್ನವಾದ ಹೆಸರನ್ನ ಕೂಡ ಇಟ್ಟಿದ್ದಾರೆ. ಮೊನ್ನೆ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳು ಅಪ್ಪನ ಕೈ ಹಿಡಿದಿರುವ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡಿದ್ದರು ಮತ್ತು ಆ ಫೋಟೋ ಎಲ್ಲೆಡೆ ಸಕತ್ ವೈರಲ್ ಕೂಡ ಆಗಿತ್ತು. ಇನ್ನು ನಟ ಪುನೀತ್ ರಾಜಕುಮಾರ್ ಮತ್ತು ನಟ...Kannada News