puri jagannadh and ramaprabha

ಅಪ್ಪು ಚಿತ್ರದ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಡೈರೆಕ್ಟರ್ ಪುರಿ ಜಗನ್ನಾಥ್, ಇವರು ಪರಿಚಯಿಸಿದ ನಟ ಹಾಗು ನಟಿಯರೆಲ್ಲ ಟಾಪ್ ಪೊಸಿಷನ್ ನಲ್ಲಿ ಇದ್ದಾರೆ.

ಇವರು ಸ್ಟಾರ್ಸ್ ಗೆ ಲಕ್ಕಿ ಡೈರೆಕ್ಟರ್ ಆದರೆ ಈಗ ಅವರ ಪರಿಸ್ಥಿತಿ, ಸುಮಾರು 5 ವರ್ಷಗಳಿಂದ ಯಾವುದೇ ಹಿಟ್ ಚಿತ್ರ ಸಿಗಲಿಲ್ಲ ಡೈರೆಕ್ಟರ್ ಪುರಿ ಜಗನ್ನಾಥ್ ಗೆ, ತನ್ನ ಸ್ವಂತ ಬ್ಯಾನರ್ ಅಡಿಯಲ್ಲಿ ತೆಗೆದ ಚಿತ್ರಗಳು ಕೂಡ ಅಟ್ಟರ್ ಫ್ಲಾಪ್.

puri jagannadh and ramaprabha

ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದರು ಸಹ ಪ್ರತಿ ತಿಂಗಳು 5 ನೇ ತಾರೀಕು ಒಬ್ಬ ನಾಟಿಗೆ ಹಣವನ್ನ ಕಳುಹಿಸುತ್ತಾರೆ ಪುರಿ ಜಗನ್ನಾಥ್, ಅದು ಯಾರಿಗೆ?. ರಮಾ ಪ್ರಭಾ, ಒಂದು ಕಾಲದ ಟಾಪ್ ನಟಿ, ಶರತ್ ಬಾಬು ಅವರನ್ನ ನಂಬಿಬಿ ಎಲ್ಲವನ್ನ ಕಳೆದುಕೊಡ ಈ ನಟಿ ಆರ್ಥಿಕವಾಗಿ ತುಂಬಾ ಕೆಟ್ಟ ಸ್ಥಿತಿಗೆ ತಲುಪಿದರು, ಸಿನೆಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರ ಸಿಗುತ್ತಿತ್ತು.

puri jagannadh and ramaprabha

ನಂತರ ಅವೂ ಕೂಡ ಕಡಿಯಾದ ಕಾರಣ ಚಿತ್ರರಂಗದಿಂದ ದೂರ ಬಂದು ಮದನಪಲ್ಲಿಯಲ್ಲಿ ವಾಸವಿದ್ದಾರೆ ಈ ನಟಿ, ಅದೇ ಸಮಯಕ್ಕೆ ಆರೋಗ್ಯ ಸಮಸ್ಯೆ ಕೂಡ, ಈ ನಟಿಯ ಪರಿಸ್ಥಿತಿಯನ್ನ ಅರಿತ ಪುರಿ ಜಗನ್ನಾಥ್ ನಟಿ ರಮಾ ಪ್ರಭಾಗೆ ಗೊತ್ತಾದಂತೆ ಪ್ರತಿ ತಿಂಗಳು ದೊಡ್ಡ ಮಟ್ಟದ ಹಣವನ್ನ ಆಕೆಯ ಅಕೌಂಟ್ ಗೆ ಕಳುಹಿಸುತ್ತಿದ್ದರಂತೆ.

ತನ್ನ ಅಕೌಂಟ್ ಗೆ ಇಷ್ಟು ಮೊತ್ತದ ಹಣ ಬರುತ್ತಿರುವುದನ್ನ ಕಂಡ ರಮಾ ಪ್ರಭಾ ಒಂದು ಕ್ಷಣ ಶಾಕ್ ಆಗಿ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಅದು ಪುರಿ ಜಗನ್ನಾಥ್ ಕಳುಹಿಸಿದ್ದಾರೆ ಎಂದು ಗೊತ್ತಾಗಿದೆ.

puri jagannadh and ramaprabha

ನಂತರ ಕಣ್ಣೀರು ಹಾಕಿದ ಈ ನಟಿ ಪುರಿ ಹಿಂದಿನ ಜನ್ಮದಲ್ಲಿ ನನ್ನ ಮಗನಾಗಿರಬೇಕು ಎಂದು ಹೇಳಿದ್ದಾರೆ, ಈಗ ಪುರಿ ತುಂಬಾ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ ಆದರೂ ಪ್ರತಿ ತಿಂಗಳು ನಟಿ ರಮಾ ಪ್ರಭಾಗೆ ಹಣವನ್ನ ಕಳುಹಿಸುತ್ತಾರೆ. ಹಾಗೆ ನಟ ನಾಗಾರ್ಜುನ ಸಹ ಪ್ರತಿ ತಿಂಗಳು ಒಂದಷ್ಟು ಹಣವನ್ನ ತಪ್ಪದೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ ಈ ನಟಿ

Please follow and like us:
0
http://karnatakatoday.in/wp-content/uploads/2018/06/jjjjj-1024x576.jpghttp://karnatakatoday.in/wp-content/uploads/2018/06/jjjjj-150x150.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲಹಣಅಪ್ಪು ಚಿತ್ರದ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಡೈರೆಕ್ಟರ್ ಪುರಿ ಜಗನ್ನಾಥ್, ಇವರು ಪರಿಚಯಿಸಿದ ನಟ ಹಾಗು ನಟಿಯರೆಲ್ಲ ಟಾಪ್ ಪೊಸಿಷನ್ ನಲ್ಲಿ ಇದ್ದಾರೆ. ಇವರು ಸ್ಟಾರ್ಸ್ ಗೆ ಲಕ್ಕಿ ಡೈರೆಕ್ಟರ್ ಆದರೆ ಈಗ ಅವರ ಪರಿಸ್ಥಿತಿ, ಸುಮಾರು 5 ವರ್ಷಗಳಿಂದ ಯಾವುದೇ ಹಿಟ್ ಚಿತ್ರ ಸಿಗಲಿಲ್ಲ ಡೈರೆಕ್ಟರ್ ಪುರಿ ಜಗನ್ನಾಥ್ ಗೆ, ತನ್ನ ಸ್ವಂತ ಬ್ಯಾನರ್ ಅಡಿಯಲ್ಲಿ ತೆಗೆದ ಚಿತ್ರಗಳು ಕೂಡ ಅಟ್ಟರ್ ಫ್ಲಾಪ್. ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿ ಇದ್ದರು...Kannada News