Putta Gowri maduve

ಪುಟ್ಟ ಗೌರಿ ಮದುವೆ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಧಾರಾವಾಹಿಗಳಲ್ಲಿ ಅತಿ ಯಶಸ್ಸನ್ನು ಕಂಡ ಧಾರಾವಾಹಿಗಳಲ್ಲಿ ಪುಟ್ಟ ಗೌರಿ ಧಾರಾವಾಹಿ ಕೂಡ ಒಂದು.

ಇನ್ನು ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಬರುತ್ತದೆ ಆದರೆ ಜನ ಮೆಚ್ಚುಗೆಗೆ ಪಾತ್ರವಾದ ಪಾತ್ರ ಅಂದರೆ ಅದು ನಮ್ಮ ನೆಚ್ಚಿನ ರಂಜಿನಿ ರಾಘವನ್ ನಡೆಸಿಕೊಡುವ ಗೌರಿ ಪಾತ್ರ.

Putta Gowri maduve

ಈಗ ನಟಿ ರಂಜಿನಿ ರಾಘವನ್ ಅವರು ಬಿಗ್ ಹೋಗಲಿದ್ದಾರೆ ಹಾಗಾಗಿ ಇನ್ನು ಮುಂದೆ ಇವರಿಗೆ ಧಾರಾವಾಹಿಯಲ್ಲಿ ನಟಿಸಲು ಸಾಧ್ಯವಾಗಲ್ಲ ಆದ್ದರಿಂದ ಈ ನಟಿಯನ್ನ ನಾವು ಇನ್ನು ಕಿರುತೆರೆಯಲ್ಲಿ ನೋಡಲು ಸಾಧ್ಯವಿಲ್ಲ.

ತನ್ನ ಅಮೋಘ ನಟನೆಯ ಮೂಲಕ ಪುಟ್ಟ ಗೌರಿ ಮದುವೆ ಸೀರಿಯಲ್ ನ್ನ ಟಾಪ್ ಒನ್ ಸ್ಥಾನಕ್ಕೆ ತಗೆದುಕೊಂಡ ಹೋದ ನಟಿ ರಂಜಿನಿ ರಾಘವನ್, ಈ ನಟಿ ಇಲ್ಲದೆ ಪುಟ್ಟ ಗೌರಿ ಮದುವೆ ಸೀರಿಯಲ್ ನ್ನ ಊಹಿಸಲು ಆಗುವುದಿಲ್ಲ.

ಇದೆ ತಿಂಗಳು 21 ರಿಂದ ಆರಂಭವಾಗುತ್ತಿರುವ ಬಿಗ್ ಬಾಸ್ ಗೆ ಪುಟ್ಟ ಗೌರಿ ರಂಜಿನಿ ಕಾಲಿಡುತ್ತಿದ್ದು ಅದೇ ಕಾರಣಕ್ಕಾಗಿ ಪುಟ್ಟ ಗೌರಿ ಮದುವೆ ಸೀರಿಯಲ್ ಆದಷ್ಟು ಬೇಗ ಮುಗಿಸಲಗಿದ್ದಾರೆ ಎಂದು ಹೇಳಲಾಗುತ್ತಿದೆ.

Putta Gowri maduve

ಪುಟ್ಟ ಗೌರಿ ಪಾತ್ರದಲ್ಲಿ ತಮ್ಮ ಮುಂದೆ ಕಾಣಿಸಿಕೊಳ್ಳುತ್ತಿರುವ ಈ ನಟಿ ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಏನೇ ಆಗಲಿ ಪುಟ್ಟ ಗೌರಿ ದಾರಾವಾಹಿಯನ್ನ ದಿನ ನೋಡುವ ಜನರಿಗೆ ಇನ್ನು ಮುಂದೆ ಶಾಕ್ ಆಗೋದು ಗ್ಯಾರೆಂಟಿ.

ನಮ್ಮ ಪುಟ್ಟ ಗೌರಿ ದಾರಾವಾಹಿಯನ್ನ ನೀವು ಮಿಸ್ ಮಾಡಿಕೊಳ್ಳುವುದಾದರೆ ನಮಗೆ YES ಅಂತ ತಿಳಿಸಿ ಮತ್ತು ಇಲ್ಲವಾದರೆ NO ಅಂತ ತಿಳಿಸಿ ಮತ್ತು ನಮ್ಮ ಪುಟ್ಟ ಗೌರಿ ಬಿಗ್ ಬಾಸ್ ನಲ್ಲಿ ವಿನ್ ಆಗಿ ಬರಲಿ ಎಂದು ವಿಶ್ ಮಾಡಿ.

Putta Gowri maduve

 

Please follow and like us:
0
http://karnatakatoday.in/wp-content/uploads/2018/10/big-boss-kannada5-1024x576.jpghttp://karnatakatoday.in/wp-content/uploads/2018/10/big-boss-kannada5-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಪುಟ್ಟ ಗೌರಿ ಮದುವೆ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಧಾರಾವಾಹಿಗಳಲ್ಲಿ ಅತಿ ಯಶಸ್ಸನ್ನು ಕಂಡ ಧಾರಾವಾಹಿಗಳಲ್ಲಿ ಪುಟ್ಟ ಗೌರಿ ಧಾರಾವಾಹಿ ಕೂಡ ಒಂದು. ಇನ್ನು ಈ ಧಾರಾವಾಹಿಯಲ್ಲಿ ಹಲವು ಪಾತ್ರಗಳು ಬರುತ್ತದೆ ಆದರೆ ಜನ ಮೆಚ್ಚುಗೆಗೆ ಪಾತ್ರವಾದ ಪಾತ್ರ ಅಂದರೆ ಅದು ನಮ್ಮ ನೆಚ್ಚಿನ ರಂಜಿನಿ ರಾಘವನ್ ನಡೆಸಿಕೊಡುವ ಗೌರಿ ಪಾತ್ರ. ಈಗ ನಟಿ ರಂಜಿನಿ ರಾಘವನ್ ಅವರು ಬಿಗ್ ಹೋಗಲಿದ್ದಾರೆ ಹಾಗಾಗಿ ಇನ್ನು ಮುಂದೆ ಇವರಿಗೆ ಧಾರಾವಾಹಿಯಲ್ಲಿ...Kannada News