puttagowri saniya ayyar

ಪುಟ್ಟಗೌರಿ ಮದುವೆ ಕನ್ನಡ ಕಿರುತೆರೆಯಲ್ಲಿ ಬರುವ ಹಲವು ಸೂಪರ್ ಧಾರಾವಾಹಿಗಳಲ್ಲಿ ಇದು ಕೂಡ ಒಂದಾಗಿದೆ, ಪುಟ್ಟಗೌರಿ ಸೀರಿಯಲ್ ಶುರುವಾಗಿ ಆಗಾಗಲೇ ಐದು ವರ್ಷ ಕಳೆದುಹೋಗಿದೆ.

puttagowri saniya ayyar

ಸೀರಿಯಲ್ ಶೂರುನಲ್ಲಿ ಚಿಕ್ಕ ಹುಡುಗಿಯಾಗಿದ್ದ ಗೌರಿ ಈಗ ದೊಡ್ಡವಳಾಗಿ ಮದುವೆಯನ್ನ ಕೂಡ ಮಾಡಿಕೊಂಡಿದ್ದಾಳೆ, ಪುಟ್ಟಗೌರಿ ಇನ್ನು ಇಷ್ಟರ ಮಟ್ಟಿಗೆ ಯಶಸ್ವಿಯಾಗಲು, ಗೌರಿ ಚಿಕ್ಕ ಹುಡುಗಿಯಾಗಿದ್ದಾಗ ಗೌರಿ ಪಾತ್ರದಲ್ಲಿ ತನ್ನ ಅದ್ಬುತ ಮನೋಜ್ಞ ಅಭಿನಯ ಮಾಡಿದ್ದ ಸಾನಿಯಾ ಗೂ ಕೂಡ ಕ್ರೆಡಿಟ್ ಹೋಗಲೇಬೇಕು.

ಇಂದು ನಾವು ಗೌರಿ ಪಾತ್ರದಲ್ಲಿ ಚಿಕ್ಕ ಹುಡುಗಿಯಾಗಿ ನಟಿಸಿದ್ದ ಸಾನಿಯಾ ಅವರ ಬಗ್ಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನ ಹೇಳುತೀವಿ ಓದಿ. ಬಾಲ್ಯದ ಪುಟ್ಟಗೌರಿಯ ನಿಜವಾದ ಹೆಸರು ಸಾನಿಯಾ ಅಯ್ಯರ್, ಇವರು ಕನ್ನಡದ ಖ್ಯಾತ ನಿರ್ದೇಶಕಿ ಹಾಗು ನಟಿ ರೂಪ ಅಯ್ಯರ್ ಅವರ ಅಕ್ಕನ ಮಗಳು.

puttagowri saniya ayyar

ಸಾನಿಯಾ ಇದೀಗ ಚಿಕ್ಕ ಹುಡುಗಿಯಿಂದ ದೊಡ್ಡ ಹುಡುಗಿ ಆಗಿದ್ದಾಳೆ, ಕಾರ್ಮೆಲ್ ಶಾಲೆಯಲ್ಲಿ ಸುಳ್ಚ್, cbsc ಸಿಲೆಬಸ್ ನಲ್ಲಿ ಸುಮಾರು 84% ಅಂಕ ತಗೆದುಕೊಂಡಿದ್ದರು, ಕನ್ನಡ ಭಾಷೆಯಲ್ಲಿ ಸುಮಾರು 100 ಕ್ಕೆ 99 ಅಂಕ ತಗೆದುಕೊಂಡಿದ್ದಾರೆ. ಇದೀಗ ದ್ವಿತೀಯ puc ಓದುತ್ತಿರುವ ಸಾನಿಯಾ ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದಾರೆ.

puttagowri saniya ayyar

Please follow and like us:
0
http://karnatakatoday.in/wp-content/uploads/2018/05/puttgowri-1024x576.pnghttp://karnatakatoday.in/wp-content/uploads/2018/05/puttgowri-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಪುಟ್ಟಗೌರಿ ಮದುವೆ ಕನ್ನಡ ಕಿರುತೆರೆಯಲ್ಲಿ ಬರುವ ಹಲವು ಸೂಪರ್ ಧಾರಾವಾಹಿಗಳಲ್ಲಿ ಇದು ಕೂಡ ಒಂದಾಗಿದೆ, ಪುಟ್ಟಗೌರಿ ಸೀರಿಯಲ್ ಶುರುವಾಗಿ ಆಗಾಗಲೇ ಐದು ವರ್ಷ ಕಳೆದುಹೋಗಿದೆ. ಸೀರಿಯಲ್ ಶೂರುನಲ್ಲಿ ಚಿಕ್ಕ ಹುಡುಗಿಯಾಗಿದ್ದ ಗೌರಿ ಈಗ ದೊಡ್ಡವಳಾಗಿ ಮದುವೆಯನ್ನ ಕೂಡ ಮಾಡಿಕೊಂಡಿದ್ದಾಳೆ, ಪುಟ್ಟಗೌರಿ ಇನ್ನು ಇಷ್ಟರ ಮಟ್ಟಿಗೆ ಯಶಸ್ವಿಯಾಗಲು, ಗೌರಿ ಚಿಕ್ಕ ಹುಡುಗಿಯಾಗಿದ್ದಾಗ ಗೌರಿ ಪಾತ್ರದಲ್ಲಿ ತನ್ನ ಅದ್ಬುತ ಮನೋಜ್ಞ ಅಭಿನಯ ಮಾಡಿದ್ದ ಸಾನಿಯಾ ಗೂ ಕೂಡ ಕ್ರೆಡಿಟ್ ಹೋಗಲೇಬೇಕು. ಇಂದು ನಾವು ಗೌರಿ...Karnataka news