ಸೆಲೆಬ್ರಿಟಿಗಳು ಏನೇ ಮಾಡಿದರೂ ಕೂಡ ಅದೂ ದೊಡ್ಡ ಸುದ್ದಿಯಾಗುತ್ತದೆ, ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಚಿಕ್ಕ ವಿಷಯವಾದರೂ ದೊಡ್ಡ ವಿಷಯ ಅನ್ನುವ ತರಹ ತೋರಿಸಲಾಗುತ್ತದೆ ಮತ್ತು ಸೆಲೆಬ್ರಿಟಿ ವಿಚಾರಗಳಲ್ಲೂ ಅಷ್ಟೇ ಎಂದು ಹೇಳಿದರೆ ತಪ್ಪಾಗಲ್ಲ. ರಚಿತಾ ರಾಮ್ ಯಾರಿಗೆ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ರಚಿತಾ ರಾಮ್ ಕೂಡ ಒಬ್ಬರು, ರಚಿತಾ ರಾಮ್ ಅವರು ಮಾಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಮತ್ತು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಾದ್ಯಂತ ತನ್ನ ಅಭಿಮಾನಿಗಳನ್ನ ಹೊಂದಿದ್ದಾರೆ ರಚಿತಾ ರಾಮ್ ಅವರು. ಇನ್ನು ನಾಳೆ ರಚಿತಾ ರಾಮ್ ಅವರ ಅಕ್ಕನ ಮದುವೆ ಇರುವುದು ನಿಮಗೆಲ್ಲ ಗೊತ್ತೇ ಇದೆ ಮತ್ತು ರಚಿತಾ ರಾಮ್ ಅವರು ತಮ್ಮ ಅಕ್ಕನ ಮದುವೆಯಲ್ಲಿ ತುಂಬಾ ಬ್ಯುಸಿ ಆಗಿದ್ದಾರೆ.

ಇನ್ನು ರಚಿತಾ ರಾಮ್ ಅವರು ಅಭಿನಯ ಮಾಡಿರುವ ಆಯುಷ್ಮಾನ್ ಭವ ಚಿತ್ರ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ರಚಿತಾ ರಾಮ್ ಅವರು ಜೀವನದಲ್ಲಿ ತಾನು ತುಂಬಾ ಇಷ್ಟಪಟ್ಟ ಕಾರನ್ನ ಖರೀದಿ ಮಾಡಿದ್ದಾರೆ. ಹಾಗಾದರೆ ರಚಿತಾ ರಾಮ್ ಅವರು ಇಷ್ಟ ಪಟ್ಟು ಖರೀದಿ ಮಾಡಿದ ಆ ಕಾರ್ ಯಾವುದು ಮತ್ತು ಅದರ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rachitha Ram Benz car

ಹೌದು ಸ್ನೇಹಿತರೆ ಕನ್ನಡ ಖ್ಯಾತ ನಟಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಾನು ಹಲವು ವರ್ಷಗಳಿಂದ ಇಷ್ಟ ಪಟ್ಟಿದ್ದ ಕಾರನ್ನ ಖರೀದಿ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಚಿತಾ ರಾಮ್ ಅವರು ತನ್ನ ಅಕ್ಕನ ಮದುವೆಯ ಸಲುವಾಗಿ ದುಬಾರಿ ಕಾರನ್ನ ಖರೀದಿ ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ, ಸ್ನೇಹಿತರೆ ಬರೋಬ್ಬರಿ 90 ಲಕ್ಷ ಮೌಲ್ಯದ ಮಸೀಡೇಸ್ ಬೆಂಜ್ ಕಾರನ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ರಾಮ್ ಅವರು ಖರೀದಿ ಮಾಡಿದ್ದಾರೆ. ಇನ್ನು ತಮ್ಮ ಕನಸಿನ ಕಾರನ್ನ ಆಯುಷ್ಮಾನ್ ಭವ ಚಿತ್ರದ ಬಿಡುಗಡೆಯ ದಿನವೇ ಖರೀದಿ ಮಾಡಿದ್ದಾರೆ ರಚಿತಾ ರಾಮ್, ಇನ್ನು ಈ ಕಾರನ್ನ ತನ್ನ ಅಕ್ಕನಿಗೆ ಗಿಫ್ಟ್ ಆಗಿ ಕೊಡುತ್ತಾರೆ ಎಂದು ಕೆಲವು ಅಭಿಯಾನಿಗಳು ಮಾತನಾಡುತ್ತಿದ್ದಾರೆ.

ಒಂದು ಕಡೆ ಆಯುಷ್ಮಾನ್ ಭಾವ ಚಿತ್ರದ ಜಯ ಮತ್ತು ಇನ್ನೊಂದು ಅಕ್ಕನ ಅದ್ದೂರಿ ಮದುವೆ ಹಾಗೆ ಅದರ ನಡುವೆ ತನ್ನ ಕನಸಿನ ಕಾರನ್ನ ಖರೀದಿ ಮಾಡಿದ್ದಾರೆ ರಚಿತಾ ರಾಮ್, ಇನ್ನು ರಚಿತಾ ರಾಮ್ ಅವರ ಕಾರಿನ ಬೆಲೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಮಾಡುತ್ತಿದೆ, ಸ್ನೇಹಿತರೆ ರಚಿತಾ ರಾಮ್ ಅವರು ಖರೀದಿ ಮಾಡಿದ ಮಸೀಡೇಸ್ ಬೆಂಜ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ರಚಿತಾ ರಾಮ್ ಅಭಿಮಾನಿಗೆ ತಲುಪಿಸಿ. ಸ್ನೇಹಿತರೆ ಆಯುಷ್ಮಾನ್ ಭವ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Rachitha Ram Benz car

Please follow and like us:
error0
http://karnatakatoday.in/wp-content/uploads/2019/11/Rachitha-Ram-Benz-car-1024x576.jpghttp://karnatakatoday.in/wp-content/uploads/2019/11/Rachitha-Ram-Benz-car-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸೆಲೆಬ್ರಿಟಿಗಳು ಏನೇ ಮಾಡಿದರೂ ಕೂಡ ಅದೂ ದೊಡ್ಡ ಸುದ್ದಿಯಾಗುತ್ತದೆ, ಈಗಿನ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಚಿಕ್ಕ ವಿಷಯವಾದರೂ ದೊಡ್ಡ ವಿಷಯ ಅನ್ನುವ ತರಹ ತೋರಿಸಲಾಗುತ್ತದೆ ಮತ್ತು ಸೆಲೆಬ್ರಿಟಿ ವಿಚಾರಗಳಲ್ಲೂ ಅಷ್ಟೇ ಎಂದು ಹೇಳಿದರೆ ತಪ್ಪಾಗಲ್ಲ. ರಚಿತಾ ರಾಮ್ ಯಾರಿಗೆ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ರಚಿತಾ ರಾಮ್ ಕೂಡ ಒಬ್ಬರು, ರಚಿತಾ ರಾಮ್ ಅವರು ಮಾಡಿದ ಎಲ್ಲಾ ಚಿತ್ರಗಳು ಸೂಪರ್ ಹಿಟ್ ಮತ್ತು ಕರ್ನಾಟಕ ಮಾತ್ರವಲ್ಲದೆ...Film | Devotional | Cricket | Health | India