Radhika Pandith Delevary date

ಹೇಳಿ ಕೇಳಿ ಇವರ ಸ್ಟಾರ್ ಕಪಲ್ಸ್, ಒಂದು ಕಡೆ ಯಶ್ ಅಭಿಮಾನಿಗಳು ಇನ್ನೊಂದು ಕಡೆ ರಾಧಿಕಾ ಪಂಡಿತ್ ಅಭಿಮಾನಿಗಳು, ಅಷ್ಟೇ ಅಲ್ಲದೆ ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಬದುಕುತ್ತಿರುವ ಲವ್ವಿ ದಂಪತಿ ಅಂದರೆ ಯಶ್ ಮತ್ತು ರಾಧಿಕಾ ಪಂಡಿತ್.

ಈ ಡಿಸೇಂಬರ್ ನಲ್ಲಿ ಬರಿ ಯಶ್ ಮತ್ತು ರಾಧಿಕಾ ಅವರ ಹವಾ ಇರಲಿದೆ, ಡಿಸೇಂಬರ್ 9 ಯಶ್ ಮತ್ತು ರಾಧಿಕಾ ಅವರ ಮದುವೆಯ ವಾರ್ಷಿಕೋತ್ಸವ, ಇನ್ನು ಅಷ್ಟೇ ಅಲ್ಲದೆ ಡಿಸೇಂಬರ್ ನಲ್ಲಿ ಬಹು ನಿರೀಕ್ಷಿತ KGF ಸಿನಿಮಾ ಕೂಡ ಬಿಡುಗಡೆಯಾಗಲಿದೆ.

Radhika Pandith Delevary date

ಇವೆರಡಕ್ಕೂ ಮುಖ್ಯ ಆಗಿ ಡಿಸೇಂಬರ್ ನಲ್ಲಿ ತಮ್ಮ ಮಗುವಿಗೆ ಜನ್ಮವನ್ನ ನೀಡಲಿದ್ದಾರೆ ರಾಧಿಕಾ ಪಂಡಿತ್ ಅವರು, ರಾಧಿಕಾ ಪಂಡಿತ್ ಅವರು ಈಗ 8 ತಿಂಗಳ ಗರ್ಭಿಣಿ.

ಡಿಸೇಂಬರ್ ಮೊದಲ ವಾರದಲ್ಲಿ ರಾಧಿಕಾ ಪಂಡಿತ್ ಅವರಿಗೆ ಡೆಲಿವರಿ ಡೇಟ್ ಕೊಟ್ಟಿದ್ದಾರಂತೆ ವೈದ್ಯರು, ಅಂದಷ್ಟೇ ಡಿಸೇಂಬರ್ 9 ರ ಆಸುಪಾಸು ಒಂದು ಮುದ್ದಾದ ಮಗುವಿಗೆ ಜನ್ಮವನ್ನ ನೀಡಲಿದ್ದಾರೆ ರಾಧಿಕಾ ಪಂಡಿತ್ ಅವರು.

Radhika Pandith Delevary date

ಡಿಸೆಂಬರ್ ನಲ್ಲಿ ಬರಿ ಯಶ್ ಹವಾ ಮಾತ್ರ ಅಲ್ಲ, ಯಶ್ ಅವರ ಜೊತೆ ಮುದ್ದಾದ ಮಗುವಿನ ಹವಾ ಕೂಡ ಇರಲಿದೆ, ಯಶ್ ಅವರ KGF ಚಿತ್ರ ಬಿಡುಗಡೆಯಾಗುವ ತಿಂಗಳು ಮತ್ತು ಅವರ ಮದುವೆ ವಾರ್ಷಿಕೋತ್ಸವ ಮತ್ತು ಅವರ ಮುದ್ದಾದ ಮಗು ಒಂದೇ ತಿಂಗಳಿನಲ್ಲಿ ಜನಿಸುತ್ತಿರುವುದರಿಂದ ಡಿಸೆಂಬರ್ ತಿಂಗಳು ಪೂರ್ತಿ ಯಶ್ ಅವರ ಕುಟುಂಬದ ಹವಾ ಇರಲಿದೆ.

ಸ್ನೇಹಿತರೆ ರಾಧಿಕಾ ಪಂಡಿತ್ ಅವರಿಗೆ ಯಾವ ಹುಟ್ಟಬಹುದು ಮತ್ತು ಯಶ್ ಅವರ KGF ಚಿತ್ರದ ಬಗ್ಗೆ ನಿಮ್ಮ ಒಂದೆರಡು ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ರಾಧಿಕಾ ಪಂಡಿತ್ ಅವರಿಗೆ ವಿಶ್ ಮಾಡಿ.

Radhika Pandith Delevary date

Please follow and like us:
0
http://karnatakatoday.in/wp-content/uploads/2018/11/Radhika-Pandith-Delevary-date-1024x576.jpghttp://karnatakatoday.in/wp-content/uploads/2018/11/Radhika-Pandith-Delevary-date-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೇಳಿ ಕೇಳಿ ಇವರ ಸ್ಟಾರ್ ಕಪಲ್ಸ್, ಒಂದು ಕಡೆ ಯಶ್ ಅಭಿಮಾನಿಗಳು ಇನ್ನೊಂದು ಕಡೆ ರಾಧಿಕಾ ಪಂಡಿತ್ ಅಭಿಮಾನಿಗಳು, ಅಷ್ಟೇ ಅಲ್ಲದೆ ಕನ್ನಡ ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಬದುಕುತ್ತಿರುವ ಲವ್ವಿ ದಂಪತಿ ಅಂದರೆ ಯಶ್ ಮತ್ತು ರಾಧಿಕಾ ಪಂಡಿತ್. ಈ ಡಿಸೇಂಬರ್ ನಲ್ಲಿ ಬರಿ ಯಶ್ ಮತ್ತು ರಾಧಿಕಾ ಅವರ ಹವಾ ಇರಲಿದೆ, ಡಿಸೇಂಬರ್ 9 ಯಶ್ ಮತ್ತು ರಾಧಿಕಾ ಅವರ ಮದುವೆಯ ವಾರ್ಷಿಕೋತ್ಸವ, ಇನ್ನು ಅಷ್ಟೇ ಅಲ್ಲದೆ ಡಿಸೇಂಬರ್...Kannada News