rahul gandhi and miraya vaadra

ರಾಹುಲ್ ಗಾಂಧಿ ಜೊತೆ ಯಾವುದೇ ಹುಡುಗಿ ಕ್ಲೋಸ್ ಆಗಿದ್ದರೆ ಸಾಕು ತುಂಬಾ ಜನ ಆ ಹುಡುಗಿ ರಾಹುಲ್ ಗಾಂಧಿ ಲವರ್ ಆಗಿರಬೇಕು ಭಾವಿಸುತ್ತಾರೆ, ಇದಕ್ಕೆ ಕಾರಣ 50 ವರ್ಷದ ಘಡಿ ಮುಟ್ಟಿದರು ರಾಹುಲ್ ಗಾಂಧಿ ಮದುವೆಯಾಗದಿರುವುದು.

ರಾಹುಲ್ ಗಾಂಧಿ ಪಕ್ಕ ಕೂತಿರುವ ಈ ಹುಡುಗಿ ಯಾರು ಗೊತ್ತಾ?, ಈ ಹುಡುಗಿ ಬೇರೆ ಯಾರು ಅಲ್ಲಾ ಪ್ರಿಯಾಂಕಾ ಗಾಂಧಿ ಮಗಳು ಮಿರಯಾ ವಾದ್ರಾ, ಮಿರಾಯಾ ಜೊತೆ ತುಂಬಾ ಕ್ಲೋಸ್ ಆಗಿರುವ ಈ ಫೋಟೋ ನೋಡಿದರೆ ತುಂಬಾ ಜನ ಬೇರೆ ಬೇರೆ ಆಲೋಚನೆ ಮಾಡುತ್ತಾರೆ.

rahul gandhi and miraya vaadra

ಮಿರಾಯಾ ಕೈ ಹಿಡಿದುಕೊಂಡಿರುವ ಈ ಫೋಟೋ ತುಂಬಾ ವೈರಲ್ ಆಗಿತ್ತು, ವಿರೋದಿಗಳಂತೂ ತುಂಬಾ ನೆಗೆಟಿವ್ ಕಮೆಂಟ್ ಮಾಡಿದ್ದರು. ರಾಹುಲ್ ಗಾಂಧಿ ಜೊತೆ ಚಿಕ್ಕಂದಿನಿಂದಲೂ ವಿರಾಯಾ ತುಂಬಾ ಕ್ಲೋಸ್ ಆಗಿದ್ದಳು ಹಾಗಾಗಿ ಮಾವನ ಕೈ ಹಿಡಿದುಕೊಂಡು ಕೂತಿದ್ದಾಳೆ ಅಷ್ಟೇ.

rahul gandhi and miraya vaadra

ಸ್ನೇಹಿತರೆ ನೀವು ಕೂಡ ಅಷ್ಟೇ ಬೇರೆ ಯಾವ ರೀತಿನೂ ಆಲೋಚನೆ ಮಾಡಬೇಡಿ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ ಮತ್ತು ಇದನ್ನ ಶೇರ್ ಮಾಡಿ.

rahul gandhi and miraya vaadra

Please follow and like us:
0
http://karnatakatoday.in/wp-content/uploads/2018/09/rahul4-1024x576.jpghttp://karnatakatoday.in/wp-content/uploads/2018/09/rahul4-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲರಾಹುಲ್ ಗಾಂಧಿ ಜೊತೆ ಯಾವುದೇ ಹುಡುಗಿ ಕ್ಲೋಸ್ ಆಗಿದ್ದರೆ ಸಾಕು ತುಂಬಾ ಜನ ಆ ಹುಡುಗಿ ರಾಹುಲ್ ಗಾಂಧಿ ಲವರ್ ಆಗಿರಬೇಕು ಭಾವಿಸುತ್ತಾರೆ, ಇದಕ್ಕೆ ಕಾರಣ 50 ವರ್ಷದ ಘಡಿ ಮುಟ್ಟಿದರು ರಾಹುಲ್ ಗಾಂಧಿ ಮದುವೆಯಾಗದಿರುವುದು. ರಾಹುಲ್ ಗಾಂಧಿ ಪಕ್ಕ ಕೂತಿರುವ ಈ ಹುಡುಗಿ ಯಾರು ಗೊತ್ತಾ?, ಈ ಹುಡುಗಿ ಬೇರೆ ಯಾರು ಅಲ್ಲಾ ಪ್ರಿಯಾಂಕಾ ಗಾಂಧಿ ಮಗಳು ಮಿರಯಾ ವಾದ್ರಾ, ಮಿರಾಯಾ ಜೊತೆ ತುಂಬಾ ಕ್ಲೋಸ್ ಆಗಿರುವ ಈ...Kannada News