rahul gandhi and rajkumar

ಹೌದು ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಮನೆ ಮನೆ ಹೋಗಿ ಮತ ಕೇಳೋದು ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗೋದು ಗೊತ್ತೇ ಇದೆ.

ಆದರೆ ಈಗ ಕಾಂಗ್ರಸ್ ರಾಷ್ಟ್ರಾಧ್ಯಕ್ಷ ಹಾಗು ಪ್ರಧಾನಿ ಆಗ ಬೇಕೆನ್ನುವ ಆಕಾಂಕ್ಷೆ ಹೊಂದಿರುವ ರಾಹುಲ್ ಗಾಂಧಿ ಅವರು ಡಾ. ರಾಜ್ ಕುಮಾರ್ ಸಮಾಧಿಗೆ ಬುಧವಾರ ಭೇಟಿ ನೀಡಿದರು ಇದೇ ವೇಳೆ ಅವರು ಡಾ.ರಾಜ್ ಕುಮಾರ್‍ ಅಭಿನಯದ ಎರಡು ಕನಸು ಸಿನಿಮಾ ನೋಡುವ ಆಸೆ ವ್ಯಕ್ಯಪಡಿಸಿದ್ದಾರೆ ಎನ್ನಲಾಗಿದೆ.

rahul gandhi and rajkumar

ತಮ್ಮ ಸಿನಿಮಾ ನೋಡುವ ಆಸೆಯನ್ನು ರಾಹುಲ್ ಗಾಂಧಿ ಖುದ್ದು ಕಂಠೀರವ ಸ್ಟುಡಿಯೋದ ಮ್ಯಾನೇಜರ್​ಗೆ ಬಳಿ ಹೇಳಿಕೊಂಡಿದ್ದು, ಅವರ ಬಳಿ ಎರಡು ಕನಸು ಸಿಡಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಇನ್ನು ರಾಹುಲ್ ಗಾಂಧಿ ಡಾ.ರಾಜ್ ಕುಮಾರ್‍ ಅವರ ಸಮಾಧಿ ಭೇಟಿ ನೀಡಿ ತೆರಳಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್ ನಾವು ಅತಿಥಿಗಳು ಬಂದಾಗ ನಾವು ಆತಿಥ್ಯ ವಹಿಸಬೇಕು, ವತ್ತು ಮಧ್ಯಾಹ್ನ ಅಪ್ಪಾಜಿ ಸಮಾಧಿಗೆ ಅವರು ಬರ್ತಾರೆ ಅಂತ ಗೊತ್ತಾಯ್ತು ಹಾಗಾಗಿ, ನಾನೆ ಖುದ್ದು ಬಂದು ಅವರನ್ನ ರಿಸೀವ್ ಮಾಡಿಕೊಂಡೆ ಅಂತ ಹೇಳಿದರು.

rahul gandhi and rajkumar

 

ಇದೇ ವೇಳೆ ಅವರು ಮಾತನಾಡಿ ನಾನು ರಾಜ್ ಕುಮಾರರ ಒಂದು ಸಿನಿಮಾ ನೋಡಬೇಕು ಒಂದನ್ನ ಸೂಚಿಸಿ ಎಂದು ರಾಹುಲ್ ಕೇಳಿದರು ನಾನು ಅವರಿಗೆ 200 ಕ್ಕೂ ಹೆಚ್ಚು ಸಿನಿಮಾಗಳಿವೆ, ಮಯೂರ ಅಥವಾ ಬಂಗಾರದ ಮನುಷ್ಯ ವೀಕ್ಷಿಸಲು ವಿನಂತಿಸಿರುವೆ ಅಂತ ಹೇಳಿದರು. ಅದೇನೇ ಆಗಲಿ ಅದು ರಾಜಕೀಯ ಲಾಭ ಕ್ಕೆ ಹೆಳಿದ್ದೋ ಅಥವಾ ಡಾ ರಾಜ್ ಅವರ ಅಭಿಮಾನಕ್ಕೆ ಹೆಳಿದ್ದೋ ತಿಳಿಯದು.

rahul gandhi and rajkumar

Please follow and like us:
0
http://karnatakatoday.in/wp-content/uploads/2018/05/RAGA-1024x576.pnghttp://karnatakatoday.in/wp-content/uploads/2018/05/RAGA-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹೌದು ಎಲೆಕ್ಷನ್ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಮನೆ ಮನೆ ಹೋಗಿ ಮತ ಕೇಳೋದು ಸ್ಟಾರ್ ನಟರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗೋದು ಗೊತ್ತೇ ಇದೆ. ಆದರೆ ಈಗ ಕಾಂಗ್ರಸ್ ರಾಷ್ಟ್ರಾಧ್ಯಕ್ಷ ಹಾಗು ಪ್ರಧಾನಿ ಆಗ ಬೇಕೆನ್ನುವ ಆಕಾಂಕ್ಷೆ ಹೊಂದಿರುವ ರಾಹುಲ್ ಗಾಂಧಿ ಅವರು ಡಾ. ರಾಜ್ ಕುಮಾರ್ ಸಮಾಧಿಗೆ ಬುಧವಾರ ಭೇಟಿ ನೀಡಿದರು ಇದೇ ವೇಳೆ ಅವರು ಡಾ.ರಾಜ್ ಕುಮಾರ್‍ ಅಭಿನಯದ ಎರಡು ಕನಸು ಸಿನಿಮಾ ನೋಡುವ ಆಸೆ ವ್ಯಕ್ಯಪಡಿಸಿದ್ದಾರೆ ಎನ್ನಲಾಗಿದೆ. ತಮ್ಮ...Kannada News