Rajamouli Reaction of Kurukshetra Movie

ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಭರ್ಜರಿ ಆಗಿ ಪ್ರದರ್ಶನವನ್ನ ಕಾಣುತ್ತಿದೆ, ಮೊದಲು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ನಂತರ ಈಗ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಕುರುಕ್ಷೇತ್ರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸಂಪಾದನೆಯನ್ನ ಮಾಡುತ್ತಿದೆ, ಇನ್ನು ಚಿತ್ರವನ್ನ ನೋಡಿದ ಎಲ್ಲಾ ಜನರು ಸೂಪರ್ ಹಿಟ್ ಅನ್ನುತ್ತಿದ್ದಾರೆ.

ಇನ್ನು ಇನ್ನೊಂದು ಕಡೆ ರಾಜಮೌಳಿ ಅವರು ಯಾವುದಾದರೂ ಸಿನಿಮಾವನ್ನ ನಿರ್ದೇಶವನ್ನ ಮಾಡುತ್ತಾರೆ ಅಂದರೆ ಅದನ್ನ ನೋಡಲು ಜನರು ಕಾದೂ ಕುಳಿತಿರುತ್ತಾರೆ, ಯಾಕೆ ಅಂದರೆ ಅವರ ಫ್ಯಾನ್ ಇಂಡಿಯಾ ಕಾಂಸೆಪ್ಟ್, ಹೌದು ರಾಜಮೌಳಿ ಚಿತ್ರದಲ್ಲಿ ಅತಿ ಅಭಿಮಾನಿಗಳನ್ನ ಹೊಂದಿರುವ ಕಲಾವಿದರು ಮತ್ತು ನಿಜವಾದ ಕಲಾವಿದರಿಗೆ ಅವಕಾಶವನ್ನ ಮಾಡಿಕೊಡುತ್ತಾರೆ ರಾಜಮೌಳಿ ಅವರು.

Rajamouli Reaction of Kurukshetra Movie

ಇನ್ನು ರಾಜಮೌಳಿ ಅವರ ಸಿನಿಮಾದಲ್ಲಿ ನಟನೆ ಮಾಡುವುದು ಅಂದರೆ ಒಂದು ಸಾಧನೆ, ಇನ್ನು ರಾಜಮೌಳಿ ಅವರು ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರವನ್ನ ನೋಡಿದ ನಂತರ ತೆಗೆದುಕೊಂಡ ಮಹತ್ವದ ನಿರ್ಧಾರವನ್ನ ನೋಡಿ ಇಡೀ ದೇಶವೇ ಶಾಕ್ ಆಗಿದೆ. ಹಾಗಾದರೆ ರಾಜಮೌಳಿ ಅವರು ತೆಗೆದುಕೊಂಡಿರುವ ನಿರ್ಧಾರ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕುರುಕ್ಷೇತ್ರ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಕೋಟ್ಯಾಂತರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ, ಇನ್ನು ಕುರುಕ್ಷೇತ್ರ ಚಿತ್ರ ಇದೆ ಫ್ಯಾನ್ ಇಂಡಿಯಾ ಕಾಂಸೆಪ್ಟ್ ನಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Rajamouli Reaction of Kurukshetra Movie

ಇನ್ನು ಈ ಚಿತ್ರಕ್ಕೆ ತೆಲುಗಿನಲ್ಲಿ ಬಹಳ ಒಳ್ಳೆಯ ಪ್ರಶಂಸೆ ಸಿಕ್ಕಿದೆ, ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ, ಇನ್ನು ರಾಜಮೌಳಿ ಅವರು ಕೂಡ ದರ್ಶನ್ ಅವರ ದುರ್ಯೋಧನನ ಪಾತ್ರಕ್ಕೆ ತುಂಬಾ ಫಿದಾ ಆಗಿದ್ದಾರೆ. ಇನ್ನು ಈಗ ದರ್ಶನ್ ಅವರ ನಟನೆಯನ್ನ ನೋಡಿದ ರಾಜಮೌಳಿ ಅವರು ಸ್ವತಃ ದುರ್ಯೋಧನನ್ನ ನೋಡಿದ ಹಾಗೆ ಆಯಿತು ಎಂದು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಇನ್ನು ರಾಜಮೌಳಿ ಅವರ ಮಹಾಭಾರತ ಚಿತ್ರಕ್ಕೆ ದರ್ಶನ್ ಅವರು ದುರ್ಯೋಧನನ ಪಾತ್ರ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಮಹಾಭಾರತ ಚಿತ್ರ ಕೂಡ ದಕ್ಷಿಣ ಭಾರತದ ಹಲವು ಭಾಷೆಗಳು ಸೇರಿದಂತೆ ಹಿಂದಿಯಲ್ಲಿ ಕೂಡ ರಿಲೀಸ್ ಆಗಲಿದ್ದು ಭಾರತೀಯ ಚಿತ್ರ ಜಗತ್ತಿನಲ್ಲಿ ದೊಡ್ಡ ಇತಿಹಾಸವನ್ನ ಬರೆಯಲಿದೆ, ಸ್ನೇಹಿತರೆ ದರ್ಶನ್ ಮತ್ತು ರಾಜಮೌಳಿ ಅವರ ಕಾಂಬಿನೇಷನ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rajamouli Reacion of Kurukshetra Movie

Please follow and like us:
0
http://karnatakatoday.in/wp-content/uploads/2019/08/Mahabharata-Movie-1024x576.jpghttp://karnatakatoday.in/wp-content/uploads/2019/08/Mahabharata-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಭರ್ಜರಿ ಆಗಿ ಪ್ರದರ್ಶನವನ್ನ ಕಾಣುತ್ತಿದೆ, ಮೊದಲು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾದ ನಂತರ ಈಗ ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಕುರುಕ್ಷೇತ್ರ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸಂಪಾದನೆಯನ್ನ ಮಾಡುತ್ತಿದೆ, ಇನ್ನು ಚಿತ್ರವನ್ನ ನೋಡಿದ ಎಲ್ಲಾ ಜನರು ಸೂಪರ್ ಹಿಟ್ ಅನ್ನುತ್ತಿದ್ದಾರೆ. ಇನ್ನು ಇನ್ನೊಂದು ಕಡೆ...Kannada News