Rakhi and Kamal marriage

ಜೀವನದಲ್ಲಿ ಹುಡುಗ ಮತ್ತೆ ಹುಡುಗಿ ಮದುವೆಯಾಗೋದು ಒಂದೇ ಬಾರಿ, ಇನ್ನು ಈ ಮದುವೆ ಡಿಫರೆಂಟ್ ಆಗಿ, ಅದ್ದೂರಿ ಕಲ್ಯಾಣ ಮಂಟಪ ಮತ್ತು ಮೈ ತುಂಬಾ ಬಟ್ಟೆ ಮತ್ತು ಚಿನ್ನ ಇರಬೇಕು ಎಂದು ಎಲ್ಲಾ ಹುಡುಗಿಯರು ಆಸೆ ಪಡುತ್ತಾರೆ.

ಆದರೆ ಇಲ್ಲೊಬ್ಬ ನಟಿಮಣಿ ಮದುವೆಯಾಗುತ್ತಿರುವ ರೀತಿಯನ್ನ ನೋಡಿದರೆ ನೀವು ಗಾಬರಿಯಾಗುತ್ತೀರಾ, ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rakhi and Kamal marriage

ಇನ್ನು ಆ ನಟಿ ಯಾರು, ಈ ನಟಿ ಕನ್ನಡದ ಗೆಳೆಯ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಡಾನ್ಸ್ ಮಾಡಿದ ರಾಖಿ, ಹೌದು ಸ್ನೇಹಿತರೆ ರಾಖಿ ತನ್ನ 40 ನೇ ವಯಸ್ಸಿನಲ್ಲಿ ಮದುವೆಯಾಗುತ್ತಿದ್ದಾಳೆ.

ಇನ್ನು ಈ ನಟಿ ತನು ಮೈ ಮೇಲೆ ಬಟ್ಟೆ ಹಾಕದೆ ಬೆತ್ತಲೆಯಾಗಿ ಮದುವೆಯಾಗುತ್ತೇನೆ ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ, ಇನ್ನು ರಾಖಿ ಅವರು ಮದುವೆಯಾಗುತ್ತಿರೋದು ಕಮಲ್ ಅವರನ್ನ, ಕಮಲ್ ಸೋಶಿಯಲ್ ಮೀಡಿಯಾ ಸ್ಟಾರ್, ಇನ್ನು ಈತ ಕೂಡ ಮದುವೆಯಲ್ಲಿ ಬಟ್ಟೆ ಹಾಕಲ್ಲವಂತೆ.

Rakhi and Kamal marriage

ಇನ್ನು ರಾಖಿ ಹೀಗೆ ಮದುವೆಯಾಗಲು ಒಂದು ವಿಚಿತ್ರ ಕಾರಣವನ್ನ ನೀಡಿದ್ದಾಳೆ, ಆ ಕಾರಣ ಏನು ಅಂದರೆ, ಮದುವೆಯ ದಿನ ಹೊಸ ಬಟ್ಟೆಯನ್ನ ಹಾಕಲು ಲಕ್ಷಾಂತರ ರೂಪಾಯಿಯನ್ನ ಖರ್ಚು ಮಾಡಬೇಕಾಗುತ್ತದೆ ಅದಕ್ಕೆ ನಾನು ಬಟ್ಟೆಯನ್ನ ಧರಿಸುವುದಿಲ್ಲ ಮತ್ತು ಆ ಹಣವನ್ನ ನಾನು ಬಡವರಿಗೆ ನೀಡುತ್ತೀನಿ ಎಂದು ಹೇಳಿದ್ದಾರೆ.

ಇನ್ನು ರಾಖಿ ಮದುವೆಯಲ್ಲಿ ಶಾರುಖ್ ಖಾನ್, ಕರಣ್ ಜೋಹರ್ ಸೇರಿದಂತೆ ಹಲವು ಹಿಂದಿ ನಟ ಮತ್ತು ನಟಿಯರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ ರಾಖಿ.

ನಮ್ಮ ಪ್ರಕಾರ ಬಡವರಿಗೆ ಹಣವನ್ನ ದಾನ ಮಾಡುತ್ತೇನೆ ಅನ್ನುವುದು ಹೆಮ್ಮೆ ವಿಚಾರ ಆದರೆ ಈ ತರಹ ದಾನ ಮಾಡುತ್ತೇನೆ ಅನ್ನುವುದು ನಮ್ಮ ಪ್ರಕಾರ ತಪ್ಪು, ಸ್ನೇಹಿತರೆ ಈ ನಟಿಯ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rakhi and Kamal marriage

 

Please follow and like us:
0
http://karnatakatoday.in/wp-content/uploads/2018/12/Rakhi-and-Kamal-marriage-1-1024x576.jpghttp://karnatakatoday.in/wp-content/uploads/2018/12/Rakhi-and-Kamal-marriage-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಜೀವನದಲ್ಲಿ ಹುಡುಗ ಮತ್ತೆ ಹುಡುಗಿ ಮದುವೆಯಾಗೋದು ಒಂದೇ ಬಾರಿ, ಇನ್ನು ಈ ಮದುವೆ ಡಿಫರೆಂಟ್ ಆಗಿ, ಅದ್ದೂರಿ ಕಲ್ಯಾಣ ಮಂಟಪ ಮತ್ತು ಮೈ ತುಂಬಾ ಬಟ್ಟೆ ಮತ್ತು ಚಿನ್ನ ಇರಬೇಕು ಎಂದು ಎಲ್ಲಾ ಹುಡುಗಿಯರು ಆಸೆ ಪಡುತ್ತಾರೆ. ಆದರೆ ಇಲ್ಲೊಬ್ಬ ನಟಿಮಣಿ ಮದುವೆಯಾಗುತ್ತಿರುವ ರೀತಿಯನ್ನ ನೋಡಿದರೆ ನೀವು ಗಾಬರಿಯಾಗುತ್ತೀರಾ, ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ...Kannada News