Raksha Bandhan

ಸ್ನೇಹಿತರೆ ಜೀವನದಲ್ಲಿ ಕಷ್ಟಪಟ್ಟು ದುಡಿದರೆ ಸುಖ, ನೆಮ್ಮದಿ ಮತ್ತು ಸಂಪತ್ತು ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಾರೆ ಹಿರಿಯರು, ಇನ್ನು ಕೆಲವರಿಗೆ ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೇ ಕಷ್ಟಪಟ್ಟು ದುಡಿದರು ಸಂಪತ್ತು ಲಭಿಸುವುದಿಲ್ಲ, ಇದಕ್ಕೆ ಕಾರಣ ಅವರವರ ಕರ್ಮ ಫಲಗಳು ಎಂದು ಶಾಸ್ತ್ರ ಹೇಳುತ್ತದೆ.

ಸ್ನೇಹಿತರೆ ನೂರು ವರ್ಷಗಳ ನಂತರ ಬಂದಿರುವ ಈ ವಿಶೇಷವಾದ ರಕ್ಷಾ ಬಂಧನ ಮತ್ತು ಹುಣ್ಣಿಮೆಯಿಂದ ಈ ಮೂರೂ ರಾಶಿಯವರಿಗೆ ಅದ್ರಷ್ಟ ಒಲಿದು ಬರಲಿದೆ ಮತ್ತು ಅವರು ಇನ್ನುಮುಂದೆ ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗಲಿದ್ದು ಹಣವಂತರಾಗುತ್ತಾರೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Raksha Bandhan

ಮೊದಲನೆಯದಾಗಿ ಮಿಥುನ ರಾಶಿ, ಈ ರಾಶಿಯವರು ಎಷ್ಟೇ ಶುದ್ಧ ಮನಸ್ಸಿನಿಂದ ಕೆಲಸವನ್ನ ಮಾಡಿದರು ಬೇರೆಯವರ ಅಸಹಾಯದಿಂದ ಕೆಲಸ ವಿಳಂಬ ಆಗುತ್ತಲೇ ಬಂದಿದೆ, ಆದರೆ ಇನ್ನುಮುಂದೆ ಇಂತಹ ಎಲ್ಲಾ ತೊಂದರೆಗಳು ದೂರವಾಗಿ ನೀವು ಅಂದುಕೊಂಡಿದ್ದ ಕೆಲಸ ಸಲೀಸಾಗಿ ಆಗಲಿದೆ.

ಇನ್ನು ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿದೆ, ಇನ್ನು ನಿಮ್ಮ ಜೀವನದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ ಮತ್ತು ಇದಕ್ಕೆ ಹೊಂದಿಕೊಳ್ಳುವುದು ನಿಮ್ಮ ಕರ್ತವ್ಯ ಆಗಿದೆ, ಇನ್ನು ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಮತ್ತು ಯಾವುದಾದರೂ ಹೊಸ ಉದ್ಯೋಗಗಕ್ಕೆ ಕೈ ಹಾಕಲು ಇದು ಬಹಳ ಒಳ್ಳೆಯ ಸಮಯ, ಬಂದುಗಳೊಂದಿಗೆ ಹೆಚ್ಚಿನ ಅನವಶ್ಯಕ ಮಾತು ಬೇಡ.

ಇನ್ನು ಎರಡನೆಯದಾಗಿ ಕಟಕ ರಾಶಿ, ಈ ರಾಶಿಯವರಿಗೆ ಇಂದಿನಿಂದ ಅದೃಷ್ಟದ ದಿನಗಳು ಆರಂಭ ಆಗಲಿದ್ದು ಉದ್ಯೋಗದಲ್ಲಿ ಒಳ್ಳೆಯ ಧನಲಾಭ ಆಗಲಿದೆ. ಇನ್ನು ಖರ್ಚಿನ ಕಡೆ ಸ್ವಲ್ಪ ಗಮನವನ್ನ ಹರಿಸುವುದು ತುಂಬಾ ಒಳ್ಳೆಯದು, ಇನ್ನು ಆರಂಭ ಮಾಡಿದ ವ್ಯವಹಾರದಲ್ಲಿ ಹೆಚ್ಚಿನ ಆದಾಯಕ್ಕೆ ಹೊಸ ಮಾರ್ಗ ತೋರಲಿದೆ, ಇನ್ನು ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು ನಿಮ್ಮ ಕಷ್ಟಗಳೆಲ್ಲ ದೂರವಾಗಲಿದೆ.

Raksha Bandhan

ಇನ್ನು ಆರೋಗ್ಯದ ಕಡೆ ಹೆಚ್ಚಿನ ಗಮನವನ್ನ ವಹಿಸಿರಿ, ಹೂಡಿಕೆಯನ್ನ ಮಾಡಲು ಇದು ಬಹಳ ಒಳ್ಳೆಯ ಸಮಯ, ಇನ್ನು ನಿಮ್ಮನ್ನ ಕಂಡು ಅಸೂಹೆ ಪಡುವ ಜನರಿಂದ ದೂರ ಇರುವುದು ತುಂಬಾ ಒಳ್ಳೆಯದು, ಇನ್ನು ಮುಂದಿನ ದಿನಗಳಲ್ಲಿ ನೀವು ಯಾವುದೇ ಕೆಲಸಕ್ಕೂ ಕೈ ಹಾಕಿದರು ಅದರಲ್ಲಿ ಯಶಸ್ಸನ್ನ ಕಾಣಲಿದ್ದೀರಿ. ಇನ್ನು ಕೊನೆಯದಾಗಿ ಮಕರ ರಾಶಿ, ಈ ರಾಶಿಯವರು ತುಂಬಾ ಕಷ್ಟಗಳನ್ನ ಅನುಭವಿಸಿದವರು ಆಗಿದ್ದಾರೆ, ಇಂದಿನ ರಕ್ಷಾ ಬಂಧನ ಮತ್ತು ಹುಣ್ಣಿಮೆಯಿಂದ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಒಳ್ಳೆಯ ದಿನಗಳು ಆರಂಭವಾಗಲಿದೆ.

ಇನ್ನು ನಿಮಗೆ ತಿಳಿಯದಂತೆ ಹಣದ ಅಪವ್ಯಯ ಆಗಲಿದೆ, ಆದ್ದರಿಂದ ಖರ್ಚಿನಲ್ಲಿ ಲೆಕ್ಕ ಇರಲಿ, ಇನ್ನು ನೀವು ಮಾಡುವ ಒಳ್ಳೆಯ ಕೆಲಸಗಳಿಂದ ಸಮಾಜದಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನ ಸಿಗಲಿದೆ. ಸಂತಾನ ಭಾಗ್ಯ ಮತ್ತು ಕಂಕಣ ಭಾಗ್ಯ ಇಲ್ಲದವರಿಗೆ ಶುಭ ಸುದ್ದಿ ಸಿಗಲಿದೆ, ಮಾಡಬೇಕೆಂದು ಅಂದುಕೊಂಡಿದ್ದ ಕೆಲಸವನ್ನ ಯಾವುದೇ ಕಾರಣಕ್ಕೂ ಮುಂದೂಡಬೇಡಿ ಮತ್ತು ಇದೆ ಮಾಡಿಬಿಡಿ.

Raksha Bandhan

Please follow and like us:
error0
http://karnatakatoday.in/wp-content/uploads/2019/08/Raksha-Bandhan-2-1024x576.jpghttp://karnatakatoday.in/wp-content/uploads/2019/08/Raksha-Bandhan-2-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಜೀವನದಲ್ಲಿ ಕಷ್ಟಪಟ್ಟು ದುಡಿದರೆ ಸುಖ, ನೆಮ್ಮದಿ ಮತ್ತು ಸಂಪತ್ತು ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತಾರೆ ಹಿರಿಯರು, ಇನ್ನು ಕೆಲವರಿಗೆ ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೇ ಕಷ್ಟಪಟ್ಟು ದುಡಿದರು ಸಂಪತ್ತು ಲಭಿಸುವುದಿಲ್ಲ, ಇದಕ್ಕೆ ಕಾರಣ ಅವರವರ ಕರ್ಮ ಫಲಗಳು ಎಂದು ಶಾಸ್ತ್ರ ಹೇಳುತ್ತದೆ. ಸ್ನೇಹಿತರೆ ನೂರು ವರ್ಷಗಳ ನಂತರ ಬಂದಿರುವ ಈ ವಿಶೇಷವಾದ ರಕ್ಷಾ ಬಂಧನ ಮತ್ತು ಹುಣ್ಣಿಮೆಯಿಂದ ಈ ಮೂರೂ ರಾಶಿಯವರಿಗೆ ಅದ್ರಷ್ಟ ಒಲಿದು ಬರಲಿದೆ ಮತ್ತು ಅವರು...Film | Devotional | Cricket | Health | India