Rakshith Shetty Fb message

ಈಗ ಕರ್ನಾಟಕದ ಪೂರ್ತಿ ಎಲ್ಲೇ ನೋಡಿದರು ಇಬ್ಬರದ್ದೇ ಸುದ್ದಿ ಕೇಳಲು ಸಿಗುತ್ತಿದೆ, ಹೌದು ಅವರಿಬ್ಬರೂ ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದ ಟಾಪ್ ನಟ ನಟಿಯರಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ.

ಇವರಿಬ್ಬರು ಅಷ್ಟೊಂದು ಸುದ್ದಿಯಾಗಲು ಕಾರಣ ಇವರಿಬ್ಬರ ಮುರಿದುಬಿದ್ದ ನಿಶ್ಚಿತಾರ್ಥ, ರಶ್ಮಿಕಾ ಮತ್ತು ರಕ್ಷಿತ್ ನಿಶ್ಚಿತಾರ್ಥ ಆಗಿ ಒಂದು ವರ್ಷ ಕಳೆದಿದೆ ಇದೆ ಟೈಮ್ ನಲ್ಲಿ ಅವರಿಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿದೆ.

Rakshith Shetty Fb message

ಇದಕ್ಕೆ ರಶ್ಮಿಕಾ ಅವರೇ ಕಾರಣ, ತೆಲುಗು ಚಿಟದಲ್ಲಿ ನೇಮ್ ಫೇಮ್ ಸಿಕ್ಕಮೇಲೆ ರಕ್ಷಿತ್ ಗೆ ಕೈ ಕೊಟ್ಟಿದ್ದಾರೆ ರಶ್ಮಿಕಾ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಿಶ್ಚಿತಾರ್ಥ ಮುರಿದುಬೀಳಲು ನಿಜವಾದ ಕಾರಣ ಅವರಿಬ್ಬರಿಗೆ ಮಾತ್ರ ಗೊತ್ತು.

ಇನ್ನು ರಶ್ಮಿಕಾ ಮೇಲೆ ನಿಶ್ಚಿತಾರ್ಥ ಮುರಿದ ಆರೋಪ ಕೇಳಿಬರುತ್ತಿದೆ, ಈಗ ಇದಕ್ಕೆಲ್ಲ ರಕ್ಷಿತ್ ತಮ್ಮ ಸೋಶಿಯಲ್ ಮೀಡಿಯಾ ಆದಲ್ಲಿ ಅಕೌಂಟ್ ನಲ್ಲಿ ಸರಿಯಾದ ಉತ್ತರ ನೀಡಿದ್ದಾರೆ.

Rakshith Shetty Fb message

ರಶ್ಮಿಕಾ ಅವರನ್ನ ಯಾರು ಬಯ್ಯಬೇಡಿ, ಅವಳು ತುಂಬಾ ಒಳ್ಳೆಯವಳು, ಸಮಯ ಬಂದಾಗ ಎಲ್ಲಾ ಸತ್ಯ ನಾನೇ ಹೇಳುತ್ತೀನಿ ಮತ್ತು ಮಾದ್ಯಮಗಳನ್ನ ನಂಬಬೇಡಿ ಎಂದು ರಕ್ಷಿತ್ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹೇಳಿದ್ದಾರೆ.

ರಶ್ಮಿಕಾ ಮೇಲೆ ತಮಗಿರುವ ಅಪಾರ ಪ್ರೀತಿ ಬ್ರೇಕ್ ಅಪ್ ಆದಮೇಲೂ ಸಹಿತ ರಶ್ಮಿಕಾ ರನ್ನ ಹೊಗಳುವ ಮೂಲಕ ತಮ್ಮ ಪ್ರೀತಿಯನ್ನ ತೋರ್ಪಡಿಸಿದ್ದಾರೆ ರಕ್ಷಿತ್ ಶೆಟ್ಟಿ.Rakshith Shetty Fb message

ರಕ್ಷಿತ್ ಇಂತಹ ಒಳ್ಳೆಯ ಮಾತುಗಳಿಗೆ ನೀವು ಒಂದು ಲೈಕ್ ಕೊಡಲೇಬೇಕು ಸ್ನೇಹಿತರೆ, ಇವರಿಬ್ಬರ ನಿಶ್ಚಿತಾರ್ಥ ಮುರಿದುಬೀಳಲು ಇವರಿಬ್ಬರಲ್ಲಿ ಕಾರಣ ಯಾರು ಎನ್ನುವ ನಿಮ್ಮ ಅನಿಸಿಕೆಯನ್ನ ನಮಗೆ ಕಮೆಂಟ್ ಮಾಡಿ.

Please follow and like us:
0
http://karnatakatoday.in/wp-content/uploads/2018/09/Rakshith-shetty-and-rashmika-news-breakup-1024x576.jpghttp://karnatakatoday.in/wp-content/uploads/2018/09/Rakshith-shetty-and-rashmika-news-breakup-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಈಗ ಕರ್ನಾಟಕದ ಪೂರ್ತಿ ಎಲ್ಲೇ ನೋಡಿದರು ಇಬ್ಬರದ್ದೇ ಸುದ್ದಿ ಕೇಳಲು ಸಿಗುತ್ತಿದೆ, ಹೌದು ಅವರಿಬ್ಬರೂ ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದ ಟಾಪ್ ನಟ ನಟಿಯರಾದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ. ಇವರಿಬ್ಬರು ಅಷ್ಟೊಂದು ಸುದ್ದಿಯಾಗಲು ಕಾರಣ ಇವರಿಬ್ಬರ ಮುರಿದುಬಿದ್ದ ನಿಶ್ಚಿತಾರ್ಥ, ರಶ್ಮಿಕಾ ಮತ್ತು ರಕ್ಷಿತ್ ನಿಶ್ಚಿತಾರ್ಥ ಆಗಿ ಒಂದು ವರ್ಷ ಕಳೆದಿದೆ ಇದೆ ಟೈಮ್ ನಲ್ಲಿ ಅವರಿಬ್ಬರ ನಿಶ್ಚಿತಾರ್ಥ ಮುರಿದುಬಿದ್ದಿದೆ. ಇದಕ್ಕೆ ರಶ್ಮಿಕಾ ಅವರೇ ಕಾರಣ, ತೆಲುಗು ಚಿಟದಲ್ಲಿ...Karnataka news