ನಾಳೆ ರಕ್ತ ಚಂದ್ರಗ್ರಹಣ ಸಂಭವಿಸಲಿದೆ ಖಗೋಳ ಲೋಕದಲ್ಲಿ ಅಚ್ಚರಿಯ ನೋಟವೊಂದು ನಾಳೆ ಗೋಚರಿಸಿಲಿದೆ, ಈ ಬಾರಿಯ ಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹಲವಾರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ಈ ಬಾರಿ ನಡೆಯುವ ಗ್ರಹಣ ಮತ್ತೆ 2100 ವರೆಗೆ ಮತ್ತೆ ಗೋಚರಿಸಲ್ಲ. ಹೌದು ಗ್ರಹಣ ಎಂದ ಕೂಡಲೇ ಭಾರತೀಯರು ಸ್ವಲ್ಪ ಭಯಪಡುತ್ತಾರೆ ಏಕೆಂದರೆ ನಮ್ಮ ಶಾಸ್ತ್ರದಲ್ಲಿ ಆ ರೀತಿಯ ಉಲ್ಲೇಖವಿದೆ.

ನಿಮಗೆ ಗೊತ್ತಿರಬಹುದು ಇಂದಿನ ಖಗೋಳ ವಿಜಾನಿಗಳು ಹೇಳುವ ಲೆಕ್ಕವನ್ನು ಆ ಪುರಾತನ ಕಾಲದಲ್ಲಿಯೇ ನಮ್ಮ ಆರ್ಯಭಟರಂತಹ ಶಾಸ್ತ್ರಜ್ಞರು ಹೇಳಿದ್ದರು. ಗ್ರಹಣ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಮ್ಮ ಶಾಸ್ತ್ರದಲ್ಲಿದೆ. ಆದ್ದರಿಂದ ಗ್ರಹಣದ ಮರುದಿನ ದೇವಾಲಯಗಳನ್ನು ಕೂಡ ಶುಚಿಗೊಳಿಸುವರು. ಈ ಕೆಟ್ಟ ಗ್ರಹಣದ ದಿನ ನೀವು ಈ ತಪ್ಪುಕೆಲಸ ಮಾಡಲೇಬೇಡಿ.

ಈ ದಿನ‌ ಯಾವುದೇ ಕಾರಣಕ್ಕೂ ಉಗುರುಗಳನ್ನು ಕತ್ತರಿಸುವಿದಾಗಲಿ ಮತ್ತು ಕ್ಷೌರವನ್ನು ಮಾಡಿಸುವುದಾಗಲಿ ಮಾಡಬಾರದು. ಮತ್ತು ಹೊಸ ಉಡುಪುಗಳನ್ನು ಖರೀದಿಸುವುದಾಗಲಿ ಅಥವಾ ಧರಿಸುವುದಾಗಲೀ ಮಾಡಬಾರದುಯಾವುದೇ ಕಾರಣಕ್ಕೂ ಅಮಾವಾಸ್ಯೆಯ ದಿನ ಮಧ್ಯಾಹ್ನ ಮತ್ತು ಸಂಜೆಯ ವೇಳೆಯಲ್ಲಿ ಮಲಗಿ ನಿದ್ರಿಸಬಾರದು. ಈ  ದಿನ ಪ್ರಾತಃ ಕಾಲ‌ ಅಂದರೆ ಸಂಜೆ 5 ರಿಂದ 6 ಗಂಟೆಯ ವೇಳೆಯಲ್ಲಿ ತಲೆಗೆ ಎಣ್ಣೆಯನ್ನು ಹಚ್ಚಬಾರದು.

ನಮ್ಮ ಶಾಸ್ತ್ರ, ಧರ್ಮ, ಪದ್ಧತಿಯಲ್ಲಿ ಗರ್ಭಿಣಿಯರು ಚಂದ್ರಗ್ರಹಣವನ್ನು ನೋಡುವಂತಿಲ್ಲ, ಚಂದ್ರಗ್ರಹಣವನ್ನು ನೋಡುವುದು ಗರ್ಭದಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ದಿನ ಗರ್ಭಿಣಿಯರು ಹೊರಗಡೆ ಸುತ್ತಾಡದೇ, ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳಬೇಕು. ಇನ್ನು ಇವರಿಗೆ ತಿನ್ನುವುದು, ಕುಡಿಯುವುದು, ನೈಸರ್ಗಿಕ ಕರೆಗಳಿಗೆ ಹೋಗುವುದು ಇವುಗಳಿಗೆ ನಿರ್ಬಂಧವಿರುವುದಿಲ್ಲ.

Please follow and like us:
0
http://karnatakatoday.in/wp-content/uploads/2018/07/grahana-1700-1024x576.pnghttp://karnatakatoday.in/wp-content/uploads/2018/07/grahana-1700-150x104.pngEditorಅಂಕಣಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯಲೈಫ್ ಸ್ಟೈಲ್ಸುದ್ದಿಜಾಲನಾಳೆ ರಕ್ತ ಚಂದ್ರಗ್ರಹಣ ಸಂಭವಿಸಲಿದೆ ಖಗೋಳ ಲೋಕದಲ್ಲಿ ಅಚ್ಚರಿಯ ನೋಟವೊಂದು ನಾಳೆ ಗೋಚರಿಸಿಲಿದೆ, ಈ ಬಾರಿಯ ಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹಲವಾರು ಈಗಾಗಲೇ ಅಭಿಪ್ರಾಯ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ಈ ಬಾರಿ ನಡೆಯುವ ಗ್ರಹಣ ಮತ್ತೆ 2100 ವರೆಗೆ ಮತ್ತೆ ಗೋಚರಿಸಲ್ಲ. ಹೌದು ಗ್ರಹಣ ಎಂದ ಕೂಡಲೇ ಭಾರತೀಯರು ಸ್ವಲ್ಪ ಭಯಪಡುತ್ತಾರೆ ಏಕೆಂದರೆ ನಮ್ಮ ಶಾಸ್ತ್ರದಲ್ಲಿ ಆ ರೀತಿಯ ಉಲ್ಲೇಖವಿದೆ. ನಿಮಗೆ ಗೊತ್ತಿರಬಹುದು ಇಂದಿನ ಖಗೋಳ ವಿಜಾನಿಗಳು ಹೇಳುವ...Kannada News