Ramachandra lost purs in Mangala Express

ಸ್ನೇಹಿತರೆ ಪ್ರಪಂಚ ಎಷ್ಟು ಕೆಟ್ಟೋಗಿದೆ ಅಂದರೆ ಜನರು ಎಲ್ಲೂ ಕೂಡ ನೆಮ್ಮದಿಯಿಂದ ತಿರುಗಾಡದಂತಾಗಿದೆ, ನಾವು ಹೇಳುವ ಈ ಘಟನೆಯನ್ನ ಕೇಳಿದರೆ ನೀವು ಯಾವತ್ತೂ ಕೂಡ ರೈಲಿನಲ್ಲಿ ಹೋಗಲು ಇಷ್ಟ ಪಡುವುದಿಲ್ಲ.

ರಾಮಚಂದ್ರ ಆಚಾರ್ ಎನ್ನುವವರು ನಾಸಿಕ್ ನಲ್ಲಿ ತಮ್ಮ ಸಂಬಂಧಿಕರ ಕಾರ್ಯವನ್ನ ಮುಗಿಸಿ ತಮ್ಮ ಮನೆಯವರ ಜೊತೆ ತಮ್ಮ ಊರು ಉಡುಪಿಗೆ ಹೊರಡಲು ನಾಸಿಕ್ ರೋಡ್ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಮಂಗಳ ಎಕ್ಸ್ ಪ್ರೆಸ್ ರೈಲು ಹತ್ತಿದರು.

Ramachandra lost purs in Mangala Express

ಇವರು ಯಾವ ಕ್ಷಣದಲ್ಲಿ ರೈಲು ಹತ್ತಿದರೋ ಪಾಪ ಅವರ ಗ್ರಹಚಾರ ಸರಿ ಇಲ್ಲ ಅಂತ ಕಾಣುತ್ತದೆ, ರಾಮಚಂದ್ರ ಮತ್ತು ಸಹೋದರಿ ಒಂದು ಅಪಾರ್ಟ್ ಮೆಂಟ್ ನಲ್ಲಿ ಪ್ರಯಾಣಿಸಿದರೆ ಉಳಿದವರು ಇನ್ನೊಂದು ಅಪಾರ್ಟ್ ಮೆಂಟ್ ಪ್ರಯಾಣ ಮಾಡಿದರು.

ರಾಮಚಂದ್ರ ಅವರ ಅಪಾರ್ಟ್ ನ ಮೇಲಿನ ಸೀಟ್ ನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ರಾಮಚಂದ್ರ ಅವರ ಪರಿಚಯವನ್ನ ಮಾಡಿಕೊಂಡಿದ್ದಾರೆ, ಇನ್ನು ರಾಮಚಂದ್ರ ಅವರು ಕೂಡ ಮೇಲುಗಡೆ ಇರುವವರು ಒಳ್ಳೆಯವರೆಂದು ತಿಳಿದು ಅವರು ಕೊಟ್ಟ ಮಜ್ಜಿಗೆಯನ್ನ ಕುಡಿದಿದ್ದಾರೆ.

Ramachandra lost purs in Mangala Express

ಇನ್ನು ಆ ಮಜ್ಜಿಗೆಯನ್ನ ಕುಡಿದ ರಾಮಚಂದ್ರ ಮತ್ತು ಅವರ ಹೆಂಡತಿಗೆ ಪ್ರಜ್ಞೆ ತಪ್ಪಿದೆ, ಇದೆ ಸಮಯವನ್ನ ಉಪಯೋಗಿಸಿಕೊಂಡ ಆ ಇಬ್ಬರು ವ್ಯಕ್ತಿಗಳು ರಾಮಚಂದ್ರ ಅವರ ಪಾರ್ಸ್, ಬ್ಯಾಗ್ ಮತ್ತು ಅವರ ಸಹೋದರಿಯ ಒಡವೆಗಳನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.

ಇನ್ನು ಕುಂದಾಪುರ ಸಮೀಪ ಬಂದಾಗ ರಾಮಚಂದ್ರ ಅವರ ಎಚ್ಚರವಾದಾಗ ತಮ್ಮ ವಸ್ತುಗಳು ಕಾಲವಾಗಿರೋದು ಗೊತ್ತಾಗಿದೆ, ಇನ್ನು ತಡ ಮಾಡದ ರಾಮಚಂದ್ರ ಅವರು ಇನ್ನೊಂದು ಅಪಾರ್ಟ್ ಮೆಂಟ್ ನಲ್ಲಿ ಇದ್ದ ತಮ್ಮ ಮನೆಯಯವರ ಬಳಿ ವಿಷಯವನ್ನ ಹೇಳಿದ್ದಾರೆ, ಹಾಗೆ ಮನೆಯವರು ಬಂದು ನೋಡುವಾಗ ಸಹೋದರಿಗೆ ಇನ್ನು ಪ್ರಜ್ಞೆ ಬಂದಿರಲಿಲ್ಲ.

ಸ್ನೇಹಿತರೆ ಇದಕ್ಕೆ ಹೇಳೋದು ಇದು ಕಲಿಯುಗ ಈ ಕಾಲದಲ್ಲಿ ಯಾರನ್ನು ಕೂಡ ನಂಬಬಾರದು, ಇನ್ನು ಮುಂದೆ ಆದರೂ ಜನರು ಸ್ವಲ್ಪ ಜಗುರುಕತರಾಗಿರಿ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ramachandra lost purs in Mangala Express

Please follow and like us:
0
http://karnatakatoday.in/wp-content/uploads/2018/10/Ramachandra-lost-purs-in-Mangala-Express4-1024x576.pnghttp://karnatakatoday.in/wp-content/uploads/2018/10/Ramachandra-lost-purs-in-Mangala-Express4-150x104.pngeditorಎಲ್ಲಾ ಸುದ್ದಿಗಳುನಗರಮಂಗಳೂರುಸುದ್ದಿಜಾಲಹಣಸ್ನೇಹಿತರೆ ಪ್ರಪಂಚ ಎಷ್ಟು ಕೆಟ್ಟೋಗಿದೆ ಅಂದರೆ ಜನರು ಎಲ್ಲೂ ಕೂಡ ನೆಮ್ಮದಿಯಿಂದ ತಿರುಗಾಡದಂತಾಗಿದೆ, ನಾವು ಹೇಳುವ ಈ ಘಟನೆಯನ್ನ ಕೇಳಿದರೆ ನೀವು ಯಾವತ್ತೂ ಕೂಡ ರೈಲಿನಲ್ಲಿ ಹೋಗಲು ಇಷ್ಟ ಪಡುವುದಿಲ್ಲ. ರಾಮಚಂದ್ರ ಆಚಾರ್ ಎನ್ನುವವರು ನಾಸಿಕ್ ನಲ್ಲಿ ತಮ್ಮ ಸಂಬಂಧಿಕರ ಕಾರ್ಯವನ್ನ ಮುಗಿಸಿ ತಮ್ಮ ಮನೆಯವರ ಜೊತೆ ತಮ್ಮ ಊರು ಉಡುಪಿಗೆ ಹೊರಡಲು ನಾಸಿಕ್ ರೋಡ್ ರೈಲು ನಿಲ್ದಾಣದಲ್ಲಿ ಎರ್ನಾಕುಲಂ ಮಂಗಳ ಎಕ್ಸ್ ಪ್ರೆಸ್ ರೈಲು ಹತ್ತಿದರು. ಇವರು ಯಾವ ಕ್ಷಣದಲ್ಲಿ...Kannada News