Ramaprbha and rajanikant

ಸ್ನೇಹಿತರೆ ರಜನೀಕಾಂತ್ ಒಬ್ಬ ನಟ ಮಾತ್ರ ಅಲ್ಲ ಅವರು ದೊಡ್ಡ ಬ್ರಾಂಡ್, 60 ವರ್ಷ ದಾಟಿದರು ತನಗಿನ್ನು 16 ವರ್ಷ ಎನ್ನುವಂತೆ ನಟನೆಯನ್ನ ಮಾಡುವ ರಜನೀಕಾಂತ್ ಎಲ್ಲರಿಗಿಂತ ವಿಭಿನ್ನ.

ಒಂದು ಹೊತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಒಬ್ಬ ಖ್ಯಾತ ನಟಿ ರಜನಿಕಾಂತ್ ಅವರ ಮನೆಗೆ ಸಹಾಯಕ್ಕಾಗಿ ಬಂದಾಗ ರಜನಿಕಾಂತ್ ಆ ಮಾಡಿದ್ದೇನು ಗೊತ್ತಾ, ಹಾಗಾದರೆ ರಜನೀಕಾಂತ್ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಒಂದು ಕಾಲದಲ್ಲಿ 20 ಕೊಟ್ಟು ಚನೈ ನಲ್ಲಿ ತನ್ನ ಸ್ನೇಹಿತರ ಜೊತೆ ಸ್ಲಮ್ ನಲ್ಲಿ ವಾಸ ಮಾಡುತ್ತಿದ್ದ ರಜನೀಕಾಂತ್ ಈಗ ತಮಿಳು ನಾಡಿನಲ್ಲಿ ಅಭಿಮಾನಿ ದೇವರುಗಳ ಆರಾಧ್ಯ ದೇವರಾಗಿ ಬೆಳೆದಿದ್ದಾರೆ.

ಒಂದು ಖ್ಯಾತ ನಟಿ ರಜನೀಕಾಂತ್ ಅವರ ಮನೆಗೆ ಹೋಗುತ್ತಾರೆ, ಆ ನಟಿ ಬೇರೆ ಯಾರು ಅಲ್ಲ ಅವರೇ ರಮಪ್ರಭ, ಗಂಡನಿಂದ ಮೋಸ ಹೋಗಿ ಎಲ್ಲವನ್ನ ಕಳೆದುಕೊಂಡ ನಟಿ ರಮಪ್ರಭ ಒಂದು ಹೊತ್ತಿನ ಊಟಕ್ಕೂ ಹಣ ಇಲ್ಲದೆ ಪರದಾಡುತ್ತಿದ್ದರು.

Ramaprbha and rajanikant

ಇನ್ನು ಈ ಸಮಯದಲ್ಲಿ ರಜನೀಕಾಂತ್ ಅವರ ಮನೆಗೆ ಹೋದಾಗ ನಟಿ ರಮಪ್ರಭ ಅವರ ಮುಖವನ್ನ ನೋಡಿದ ರಜನೀಕಾಂತ್ ಅವರು ಒಂದು ಮಾತನ್ನ ಕೂಡ ಆಡದೆ ತನ್ನ ರೂಮ್ ಗೆ ಹೋದ ರಜನೀಕಾಂತ್ ಅವರು ತನ್ನ ಕೈ ಸಿಕ್ಕಷ್ಟು ಹಣವನ್ನ ತೆಗೆದುಕೊಂಡು ಬಂದು ರಮಪ್ರಭ ಅವರ ಕೈಗೆ ಕೊಡುತ್ತಾರೆ.

ಆ ಕಾಲದಲ್ಲಿ ಅದು 40 ಸಾವಿರ ರೂಪಾಯಿ ಆಗಿತ್ತು, ಇನ್ನು ಇದನ್ನ ಕಂಡ ನಟಿ ರಮಪ್ರಭ ತುಂಬಾ ಸಂತೋಷದಲ್ಲಿ ರಜನೀಕಾಂತ್ ಅವರ ಮನೆಯಿಂದ ಆಚೆ ಬರುತ್ತಾರೆ, ರಜನೀಕಾಂತ್ ಅವರು ಮಾಡುವ ಸಹಾಯ ಒಂದಲ್ಲ ಎರಡಲ್ಲ, ತನ್ನ ಕಣ್ಣಮುಂದೆ ಇರುವ ಎಲ್ಲರೂ ಸಂತೋಷದಿಂದ ಇರಬೇಕು ಎಂದು ಬಯಸುತ್ತಾರೆ ರಜನೀಕಾಂತ್ ಅವರು. ಒಂದು ದಿನತನ್ನ ಕಾರ್ ಡ್ರೈವರ್ ಮಗ ನನ್ನನ್ನ ನೋಡಲು ಹಠ ಮಾಡಿದ್ದಾನೆ ಎಂದು ತಿಳಿದ ರಜನೀಕಾಂತ್ ಅವರು ಮುಂಜಾನೆಯೇ ಹೋಗಿ ಡ್ರೈವರ್ ಮನೆಯ ಮುಂದೆ ಹೋಗಿ ನಿಲ್ಲುತ್ತಾರೆ, ಯಾರೋ ಬಂದಿದ್ದಾರೆ ಎಂದು ಆಚೆ ಬಂದು ನೋಡಿದ ಡ್ರೈವರ್ ಗೆ ದೊಡ್ಡ ಶಾಕ್.

Ramaprbha and rajanikant

ಸೂಪರ್ ಸ್ಟಾರ್ ತನ್ನ ಮನೆಯ ಮುಂದೆ ನಿಂತಿದ್ದಾರೆ ಎಂದು ಡ್ರೈವರ್ ನಂಬಲು ಆಗಲೇ ಇಲ್ಲ, ಇನ್ನು ತನ್ನ ಡ್ರೈವರ್ ಮಗನ್ನ ಎತ್ತಿಕೊಂಡು ಮುದ್ದಾಡಿದ ರಜನೀಕಾಂತ್ ತನ್ನ ಡ್ರೈವರ್ ಬಾಡಿಗೆ ಮನೆಯಲ್ಲಿ ಇದ್ದಾನೆ ಎಂದು ತಿಳಿದು ಆ ಮನೆಯನ್ನ ಖರೀದಿ ಮಾಡಿ ಡ್ರೈವರ್ ಗೆ ಕೊಟ್ಟಿದ್ದಾರೆ ರಜನೀಕಾಂತ್.

ಹೀಗೆ ತನ್ನ ಸುತ್ತಮುತ್ತಲು ಇರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯವನ್ನ ಮಾಡುತ್ತಾರೆ ರಜನೀಕಾಂತ್ ಅವರು, ಸ್ನೇಹಿತರೆ ರಜನೀಕಾಂತ್ ಅವರ ಈ ಸಹಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ramaprbha and rajanikant

Please follow and like us:
error0
http://karnatakatoday.in/wp-content/uploads/2019/08/Ramaprbha-and-rajanikant-1-1024x576.jpghttp://karnatakatoday.in/wp-content/uploads/2019/08/Ramaprbha-and-rajanikant-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ರಜನೀಕಾಂತ್ ಒಬ್ಬ ನಟ ಮಾತ್ರ ಅಲ್ಲ ಅವರು ದೊಡ್ಡ ಬ್ರಾಂಡ್, 60 ವರ್ಷ ದಾಟಿದರು ತನಗಿನ್ನು 16 ವರ್ಷ ಎನ್ನುವಂತೆ ನಟನೆಯನ್ನ ಮಾಡುವ ರಜನೀಕಾಂತ್ ಎಲ್ಲರಿಗಿಂತ ವಿಭಿನ್ನ. ಒಂದು ಹೊತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದ ಒಬ್ಬ ಖ್ಯಾತ ನಟಿ ರಜನಿಕಾಂತ್ ಅವರ ಮನೆಗೆ ಸಹಾಯಕ್ಕಾಗಿ ಬಂದಾಗ ರಜನಿಕಾಂತ್ ಆ ಮಾಡಿದ್ದೇನು ಗೊತ್ತಾ, ಹಾಗಾದರೆ ರಜನೀಕಾಂತ್ ಮಾಡಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಒಂದು ಕಾಲದಲ್ಲಿ 20...Film | Devotional | Cricket | Health | India