ಚಿತ್ರರಂಗವೇ ಹಾಗೆ ಇಲ್ಲಿ ಒಂದಲ್ಲ ಒಂದು ಪಾತ್ರದಲ್ಲಿ ಜನರನ್ನು ರಂಜಿಸಿ ಕೊನೆಗೆ ಮರೆಯಾದ ಅದೆಷ್ಟೋ ಪಾತ್ರಗಳಿವೆ. ಕೆಲ ವೈಯುಕ್ತಿಕ ಕಾರಣಗಳಿಂದ ಚಿತ್ರರಂಗ ತೊರೆದು ತಮ್ಮ ಸಾಂಸಾರಿಕ ಜೀವನಕ್ಕೆ ಜೈ ಅಂದವರು ಅದೆಷ್ಟೋ ಮಂದಿ.

ಅಂತಹವರ ಸಾಲಿನಲ್ಲಿ ರಂಭಾ ಕೂಡ ಒಬ್ಬಳು. ಉದಯೋನ್ಮುಖ ನಟಿಯಾಗಿ ಕನ್ನಡ ಹಾಗೂ ಪರಭಾಷಾ ಚಿತ್ರಗಳಲ್ಲಿ ಮೆರೆದ ಈ ನಟಿ ಈಗ ಹೇಗಿದ್ದಾರೆ ಗೊತ್ತಾ  ಒಮ್ಮೆ ನೋಡಿ. 170 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ ಕೊನೆಗೆ ತನ್ನ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ರಂಭಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ.

ತಮ್ಮ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ರವಿಚಂದ್ರನ್ ಜೊತೆ ನಟಿಸಿ ಕನ್ನಡದಲ್ಲಿ ಹಲವಾರು ಅಭಿಮಾನಿಗಳನ್ನು ಕೂಡ ಹೊಂದಿದ್ದಾರೆ ಈ ನಟಿ.ಅವರ ಕೆಲ ಫೋಟೋ ನಿಮಗಾಗಿ.

ಕನ್ನಡದಲ್ಲಿ ಅನಾಥರು, ಸಾಹುಕಾರ, ಗಂಡುಗಲಿ ಕುಮಾರರಾಮ, ಪಾಂಡುರಂಗ ವಿಠಲ, ಭಾವ ಭಾಮೈದ, ಓ ಪ್ರೇಮವೆ, ಸರ್ವರ್ ಸೋಮಣ್ಣ ಚಿತ್ರಗಳಲ್ಲಿ ರಂಭಾ ಅಭಿನಯಿಸಿದ್ದಾರೆ.ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಭೋಜ್ ಪುರಿ ಭಾಷೆಗಳಲ್ಲಿ ನಟಿಸಿದ ಖ್ಯಾತಿ ರಂಭಾ ಅವರದು.

Please follow and like us:
0
http://karnatakatoday.in/wp-content/uploads/2018/03/ramba-1024x576.jpghttp://karnatakatoday.in/wp-content/uploads/2018/03/ramba-150x150.jpgKarnataka Todayಅಂಕಣಎನ್‌ಆರ್‌ಐಚಿತ್ರರಂಗವೇ ಹಾಗೆ ಇಲ್ಲಿ ಒಂದಲ್ಲ ಒಂದು ಪಾತ್ರದಲ್ಲಿ ಜನರನ್ನು ರಂಜಿಸಿ ಕೊನೆಗೆ ಮರೆಯಾದ ಅದೆಷ್ಟೋ ಪಾತ್ರಗಳಿವೆ. ಕೆಲ ವೈಯುಕ್ತಿಕ ಕಾರಣಗಳಿಂದ ಚಿತ್ರರಂಗ ತೊರೆದು ತಮ್ಮ ಸಾಂಸಾರಿಕ ಜೀವನಕ್ಕೆ ಜೈ ಅಂದವರು ಅದೆಷ್ಟೋ ಮಂದಿ. ಅಂತಹವರ ಸಾಲಿನಲ್ಲಿ ರಂಭಾ ಕೂಡ ಒಬ್ಬಳು. ಉದಯೋನ್ಮುಖ ನಟಿಯಾಗಿ ಕನ್ನಡ ಹಾಗೂ ಪರಭಾಷಾ ಚಿತ್ರಗಳಲ್ಲಿ ಮೆರೆದ ಈ ನಟಿ ಈಗ ಹೇಗಿದ್ದಾರೆ ಗೊತ್ತಾ  ಒಮ್ಮೆ ನೋಡಿ. 170 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ ಕೊನೆಗೆ ತನ್ನ...Karnataka news