ramesh aravind daughter

ರಮೇಶ್ ಅರವಿಂದ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಎಲ್ಲಾ ಕರ್ನಾಟಕದ ಜನರು ರಮೇಶ್ ಅರವಿಂದ ಅವರನ್ನ ನೋಡೇ ಇರುತ್ತಾರೆ, ಇನ್ನು ರಮೇಶ್ ಅವರಿಂದ ಅವರು ಕನ್ನಡ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಮಾಡಿದ ತುಂಬಾ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನ್ನ ಕೊಳ್ಳೆಹೊಡೆದಿತ್ತು.

ramesh aravind daughter

ನಟ ರಮೇಶ್ ಅರವಿಂದ್ ಅವರ ಮಗಳನ್ನ ನೀವು ಯಾವತ್ತಾದರೂ ನೋಡಿದ್ದೀರಾ, ನಾನು ಈಗ ರಮೇಶ್ ಅವರವಿಂದ ಅವರ ಮಗಳನ್ನ ಮೊದಲ ಬಾರಿಗೆ ತೋರಿಸುತ್ತ ಇದ್ದಿವಿ ನೋಡಿ.

ರಮೇಶ್ ಅರವಿಂದ್ ಅವರಿಗೆ ಇಬ್ಬರು ಮಕ್ಕಳು, ಹೆಣ್ಣು ಮಗಳ ಹೆಸರು ನಿಹಾರಿಕಾ, ಮತ್ತು ಗಂಡು ಮಗನ ಹೆಸರು ಅರ್ಜುನ್, ಇನ್ನು ರಮೇಶ್ ಅವರಿಂದ್ ಅವರ ಪತ್ನಿಯ ಹೆಸರು ಅರ್ಚನಾ.

ramesh aravind daughter

ರಮೇಶ್ ಅವರಿಂದ ಅವರ ಮಗಳು ಮೊದಲಬಾರಿಗೆ ವೋಟ್ ಮಾದುದ್ದಕ್ಕಾಗಿ ಬಂದಿದ್ದರು ಆಗ ಹೀಗೆ ಕಾಣಿಸಿಕೊಂಡರು, ರಮೇಶ್ ಅವರಿಂದ ಅವರ ಮಗಳು ನೋಡುದಕ್ಕೆ ನಮ್ಮ ಹೀರೋಯಿನ್ ಗಿಂತ ತುಂಬಾನೇ ಚೆನ್ನಾಗಿದ್ದಾರೆ.

ಸ್ನೇಹಿತರೆ ನಾವು ಈಗ ನಿಮಗೆ ರಮೇಶ್ ಅರವಿಂದ್ ಅವರ ಮಗಳ ಕೆಲವು ಫೋಟೋಗಳನ್ನ ನಿಮಗೆ ತೋರಿಸುತ್ತೀವಿ ನೋಡಿ, ಇದರ ನಿಮ್ಮ ಅನಿಸಿಕೆಯನ್ನ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ramesh aravind daughter ramesh aravind daughter ramesh aravind daughter ramesh aravind daughter

Please follow and like us:
0
http://karnatakatoday.in/wp-content/uploads/2018/06/ramesh-aa-1024x576.pnghttp://karnatakatoday.in/wp-content/uploads/2018/06/ramesh-aa-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರಮೇಶ್ ಅರವಿಂದ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಎಲ್ಲಾ ಕರ್ನಾಟಕದ ಜನರು ರಮೇಶ್ ಅರವಿಂದ ಅವರನ್ನ ನೋಡೇ ಇರುತ್ತಾರೆ, ಇನ್ನು ರಮೇಶ್ ಅವರಿಂದ ಅವರು ಕನ್ನಡ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಮಾಡಿದ ತುಂಬಾ ಸಿನಿಮಾ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್ ನ್ನ ಕೊಳ್ಳೆಹೊಡೆದಿತ್ತು. ನಟ ರಮೇಶ್ ಅರವಿಂದ್ ಅವರ ಮಗಳನ್ನ ನೀವು ಯಾವತ್ತಾದರೂ ನೋಡಿದ್ದೀರಾ, ನಾನು ಈಗ ರಮೇಶ್ ಅವರವಿಂದ...Kannada News