Raniya youssef

ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನು ಇರುತ್ತದೆ ಮತ್ತು ಕೆಲವೊಮ್ಮೆ ಅವು ವಿಚಿತ್ರ ಅನಿಸುತ್ತದೆ, ಇನ್ನು ಇಂತಹ ಕಾನೂನಿಗೆ ಬಲಿಯಾದ ಒಬ್ಬ ಜ್ಯಾತ ನಟಿ 5 ವರ್ಷ ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ.

ಅಷ್ಟಕ್ಕೂ ಈ ನಟಿ ಮಾಡಿದ ತಪ್ಪು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಇಮ್ಮ ಅನಿಸಿಕೆಯನ್ನ ನಮಗೆ ಕಳುಹಿಸಿಕೊಡಿ.

Raniya youssef

ರಾನಿಯ ಯೂಸಪ್, ಈಕೆ ಈಜಿಪ್ಟ್ ದೇಶದ ಖ್ಯಾತ ನಟಿ, ಈಕೆಯ ನಟನೆ ಮತ್ತು ಸೌಂದರ್ಯಕ್ಕೆ ಮಾರುಹೋಗಿ ಮಿಲಿಯನ್ ಗಟ್ಟಲೆ ಅಭಿಮಾನಿಗಳು ಈಕೆಯನ್ನ ಇಷ್ಟ ಪಟ್ಟಿದ್ದಾರೆ. ಇತೀಚಿಗೆ ಕೈರೋ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನೆಡಿಯಿತು, ಕೈರೋ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನ ಮುಕ್ತಾಯ ಸಮಾರಂಭದಲ್ಲಿ ನಟಿ ರಾನಿಯ ಅವರು ಪಾರದರ್ಶಕ ಉಡುಗೆಯನ್ನ ತೊಟ್ಟು ಮಿಂಚಿದರು.

ಸ್ವಿಮ್ ಸೂಟ್ ತರಹದ ಬಟ್ಟೆಯ ಮೇಲೆ ಬಲೆಯ ರೀತಿಯ ವಸ್ತ್ರ ಧರಿಸಿದ್ದರು, ಕಾಲಿಗೆ ಪಾರದರ್ಶಕ ಬಟ್ಟೆಯನ್ನ ಧರಿಸಿ, ಅರೆಬೆತ್ತಲೆ ಉಡುಗೆ ಧರಿಸಿದ್ದ ನಟಿ ರಾನಿಯ ಮೇಲೆ ಆಕ್ರೋಶವನ್ನ ವ್ಯಕ್ತಪಡಿಸಿದರು ಕೆಲವು.

Raniya youssef

ಸಾಂಪ್ರದಾಯಕ ಮತ್ತು ಧಾರ್ಮಿಕ ನಂಬಿಕೆಗೆಳಿಗೆ ದಕ್ಕೆ ತರುವಂತೆ ರಾನಿಯ ಉಡುಗೆ ತೊಟ್ಟಿದ್ದರು ಎಂದು ಆಕ್ಷೇಪಣೆಯನ್ನ ಮಾಡಿ ನ್ಯಾಯಾಲಕ್ಕೆ ದೂರು ನೀಡಿದರು ಕೆಲವರು.

ಇನ್ನು ಇದರ ಬಗ್ಗೆ ವಿಚಾರಣೆ ಮಾಡಿದ ಕೋರ್ಟ್ ನಟಿ ರಾನಿಯ ಯೂಸಪ್ ಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ನೀಡಿದೆ, ತನ್ನ ಅಮೂಲ್ಯವಾಗ 5 ವರ್ಷಗಳನ್ನ ಜೈಲಿನಲ್ಲಿ ಕಳೆಯಬೇಕಾಗಿದೆ ಈ ನಟಿ.

ಸ್ನೇಹಿತರೆ ಉಳಿದ ದೇಶಗಳ ಹೆಣ್ಣು ಮಕ್ಕಳಿಗೆ ಹೋಲಿಸಿದರೆ ನಮ್ಮ ಭಾರತ ದೇಶದ ಹೆಣ್ಣು ಮಕ್ಕಳು ತುಂಬಾನೇ ಗ್ರೇಟ್ ಅದರಲ್ಲಿ ಹಳ್ಳಿಯ ಹುಡುಗಿಯರು ನಮ್ಮ ದೇಶದ ಸಂಪ್ರದಾಯವನ್ನ ಎತ್ತಿ ಹಿಡಿಯುವಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು, ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Raniya youssef

Please follow and like us:
0
http://karnatakatoday.in/wp-content/uploads/2018/12/Raniya-Youssef-1024x576.jpghttp://karnatakatoday.in/wp-content/uploads/2018/12/Raniya-Youssef-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನು ಇರುತ್ತದೆ ಮತ್ತು ಕೆಲವೊಮ್ಮೆ ಅವು ವಿಚಿತ್ರ ಅನಿಸುತ್ತದೆ, ಇನ್ನು ಇಂತಹ ಕಾನೂನಿಗೆ ಬಲಿಯಾದ ಒಬ್ಬ ಜ್ಯಾತ ನಟಿ 5 ವರ್ಷ ಜೈಲಿನಲ್ಲಿ ಕಳೆಯಬೇಕಾದ ಪರಿಸ್ಥಿತಿ ಈಗ ಉಂಟಾಗಿದೆ. ಅಷ್ಟಕ್ಕೂ ಈ ನಟಿ ಮಾಡಿದ ತಪ್ಪು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಇಮ್ಮ ಅನಿಸಿಕೆಯನ್ನ ನಮಗೆ ಕಳುಹಿಸಿಕೊಡಿ. ರಾನಿಯ ಯೂಸಪ್, ಈಕೆ ಈಜಿಪ್ಟ್ ದೇಶದ ಖ್ಯಾತ...Kannada News