Rashi effect this week

ಈ ತಿಂಗಳ ರಾಶಿ ಭವಿಷ್ಯದ ಬಗ್ಗೆ ನೀವು ತಿಳಿದುಕೊಂಡಿರಬಹುದು, ಅದೇ ಈ ವಾರ ನಿಮ್ಮ ಗ್ರಹಗತಿಗಳು ಯಾವ ರೀತಿಯಲ್ಲಿ ಇರುತ್ತದೆ, ನಿಮಗೆ ಏನು ಸಮಸ್ಯೆ ಆಗಬಹುದು ಎನ್ನುವುದರ ಬಗ್ಗೆ ನಾವು ಈಗ ನಿಮಗೆ ಹೇಳುತ್ತೀವಿ ಓದಿ.

ಈ ರಾಶಿಚಕ್ರದವರು ಆಕರ್ಷಣೆಯ ಕೇದ್ರಬಿಂದು ಆಗುವವರು, ಇವರು ನೋವು, ಕಿರಿಕಿರಿ ಮತ್ತು ದೈರ್ಯವನ್ನ ಕಳೆದುಕೊಳ್ಳಲಿದ್ದಾರೆ, ಹಾಗಾದರೆ ಈ ರಾಶಿಯವರ ಜೀವನದಲ್ಲಿ ಏನಾಗಲಿದೆ ಎನ್ನುವುದನ್ನ ಹೇಳುತ್ತೀವಿ ಓದಿ.

Rashi effect this week

1. ಮಿಥುನ ರಾಶಿ : ಈ ರಾಶಿಯವರು ಈ ವಾರ ಗುರುತಿಸುವಿಕೆ ಬಿಕ್ಕಟ್ಟು ಎದುರಿಸಲಿರುವರು, ಸೂರ್ಯ ಮತ್ತು ಭುದನು ಅಧಿಪತಿಗಳಾಗಿರುವ ಕಾರಣದಿಂದ ಇವರು ಮೊದಲನೆಯ ಮನೆಯಲ್ಲಿ ಮನೆಯಲ್ಲಿ ಪ್ರಭಾವ ಬಿರುವವರು.

ಈ ವಾರದಲ್ಲಿ ಈ ಎರಡು ಗ್ರಹಗಳು ಸಂಯೋಗ ಆಗುವುದರಿಂದ ಗುರುತಿಸುವಿಕೆಯ ಬಿಕ್ಕಟ್ಟು ಎದುರಿಸುವರು ಮತ್ತು ತಮ್ಮ ಸತ್ಯವನ್ನ ಇತರರಿಗೆ ಹೇಳಲು ಸಂವಹನ ಸಮಸ್ಯೆ ಎದುರಿಸುವವರು, ನಾವು ನಂಬಿರುವುದೆಲ್ಲವು ವಾಸ್ತವ ಅಲ್ಲ ಎನ್ನುವುದನ್ನ ಈ ರಾಶಿಯೆಯವರು ಅರ್ಥ ಮಾಡಿಕೊಳ್ಳಬೇಕು.

Rashi effect this week

ಈ ವಾರ ಎಷ್ಟೇ ಕಠಿಣವಾಗಿದ್ದರು ಅವರು ತಾನು ಯೋಚಿಸುದಕ್ಕಿಂತಲೂ ತುಂಬಾ ಸುಂದರವಾಗಿದೆ ಎನ್ನುವುದನ್ನ ಅವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಇನ್ನು ಈ ವಾರದಲ್ಲಿ ತುಂಬಾ ಸಂದಿಗ್ನವಾದ ಮತ್ತು ಕ್ಲಿಷ್ಟಕರವಾದ ಪರಿಸ್ಥಿತಿಯನ್ನ ಎದುರಿಸಬೇಕಾಗುತ್ತದೆ.

Rashi effect this week

2. ವೃಶ್ಚಿಕ ರಾಶಿ : ಈ ವಾರದಲ್ಲಿ ಈ ರಾಶಿಯವರು ತಮ್ಮ ಜೀವನದಲ್ಲಿ ಕಠಿಣ ಪಾಠಗಳನ್ನ ಕಲಿತುಕೊಳ್ಳುತ್ತಾರೆ, ಈ ವಾರದಲ್ಲಿ ಇವರಿಗೆ ನೋವಿನ ಶಕ್ತಿಯು ಇವರಿಗೆ ಬರುವ ಕಾರಣದಿಂದಾಗಿ ಕಠಿಣ ಕೆಲಸದಲ್ಲಿ ನಿರತರಾಗುವರು.

ಇವರು ಹಳೆಯದನ್ನೆಲ್ಲ ಮರೆತು ಹೊಸದ್ದನ್ನ ಆಲೋಚಿಸಬೇಕೆಂದು ತಿಳಿದುಕೊಳ್ಳಬೇಕು, ಒಂದೇಸಲಕ್ಕೆ ಎಲ್ಲವು ಕೊನೆಗೊಳ್ಳಲಿದೆ ಎಂದು ಅವರಿಗೆ ಅದು ಬೂದಿಯಿಂದಲೂ ಎದ್ದುಬರುವಂತ ಅವರ ಗುಣದಿಂದಾಗಿ ಮತ್ತು ಇನ್ನು ಹೆಚ್ಚು ಶಕ್ತಿ ಗಳಿಸಲು ತಮ್ಮ ಸುತ್ತಮುತ್ತಲು ಇರುವ ಬದಲಾವಣೆಗಳಿಂದಲೂ ಅವರು ತುಂಬಾ ಆರಾಮಾಗಿ ಇವರು. ತುಂಬಾ ಕಠಿಣ ಪರಿಸ್ಥಿತಿಯನ್ನ ಅವರು ಎದುರಿಸುವುದರೊಂದಿಗೆ ಅವರು ತುಂಬಾ ಕೆಟ್ಟ ಪರಿಸ್ಥಿತಿಯನ್ನ ಪ್ರೌಢವಾಗಿರುವ ರೀತಿಯಲ್ಲಿ ನಿಭಾಯಿಸುವರು.

Rashi effect this week

3. ಮೀನಾ ರಾಶಿ : ಈ ರಾಶಿಯವರ ಬುದ್ದಿಯು ಅವರನ್ನ ಕತ್ತಲಿನ ಕಡೆಗೆ ಕರೆದೊಯ್ಯಲಿದೆ, ಇವರು ತಮ್ಮ ಕುಟುಂಬ ಸದಸ್ಯರನ್ನ ಭೇಟಿಯಾಗಬೇಕೆಂದು ಹಠಾತ್ತಾಗಿ ಭಾವಿಸಬಹುದು ಮತ್ತು ತಮ್ಮ ಆಲೋಚನೆಗಳನ್ನ ಆಳವಾಗಿ ಪರಿಶೀಲಿಸಬಹುದು.

ಸತ್ಯ ಏನು ಎನ್ನುವುದನ್ನ ಅರ್ಥ ಮಾಡಿಕೊಳ್ಳಲು ಇವರಿಗೆ ಸ್ವಲ್ಪ ಸಮಸ್ಯೆ ಎದುರಾಗಬಹುದು, ಈ ರಾಶಿಯವರಿಗೆ ಚಂದ್ರನ ಆಗಮನ ಆಗುವ ಕಾರಣದಿಂದ ಕೆಲವೊಂದು ಬದಲಾವಣೆಗಳನ್ನ ಕಾಣಬಹುದು.

ತಾವು ಏನು ಮತ್ತು ಮುಂದೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಆಯ್ಕೆಯಲ್ಲಿ ಇರುವುದು, ಇದರಲ್ಲಿ ಕೆಲವು ಇವರನ್ನ ಮೊದಲು ಗೊಂದಲಕ್ಕೆ ಈಡುಮಾಡಿದರು ವಾರದ ಅಂತ್ಯದಲ್ಲಿ ಎಲ್ಲವು ಸರಿಯಾಗಲಿದೆ.

Please follow and like us:
0
http://karnatakatoday.in/wp-content/uploads/2018/06/deva-1024x576.pnghttp://karnatakatoday.in/wp-content/uploads/2018/06/deva-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಈ ತಿಂಗಳ ರಾಶಿ ಭವಿಷ್ಯದ ಬಗ್ಗೆ ನೀವು ತಿಳಿದುಕೊಂಡಿರಬಹುದು, ಅದೇ ಈ ವಾರ ನಿಮ್ಮ ಗ್ರಹಗತಿಗಳು ಯಾವ ರೀತಿಯಲ್ಲಿ ಇರುತ್ತದೆ, ನಿಮಗೆ ಏನು ಸಮಸ್ಯೆ ಆಗಬಹುದು ಎನ್ನುವುದರ ಬಗ್ಗೆ ನಾವು ಈಗ ನಿಮಗೆ ಹೇಳುತ್ತೀವಿ ಓದಿ. ಈ ರಾಶಿಚಕ್ರದವರು ಆಕರ್ಷಣೆಯ ಕೇದ್ರಬಿಂದು ಆಗುವವರು, ಇವರು ನೋವು, ಕಿರಿಕಿರಿ ಮತ್ತು ದೈರ್ಯವನ್ನ ಕಳೆದುಕೊಳ್ಳಲಿದ್ದಾರೆ, ಹಾಗಾದರೆ ಈ ರಾಶಿಯವರ ಜೀವನದಲ್ಲಿ ಏನಾಗಲಿದೆ ಎನ್ನುವುದನ್ನ ಹೇಳುತ್ತೀವಿ ಓದಿ. 1. ಮಿಥುನ ರಾಶಿ : ಈ ರಾಶಿಯವರು...Karnataka news