Rashmi Gautam

ತುಂಬಾ ದಿನಗಳು ಕನಸ್ಸು ಕಂಡು, ಕೋಟಿಗಟ್ಟಲೆ ಹಣ ಹಾಕಿ, ಹೊಸ ಕಾರ್ ಖರೀದಿ ಮಾಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದು ಕಾರ್ ಓಡಿಸುತ್ತಿದ್ದಾಗ ಕಾರ್ಡ್ ಆಕ್ಸಿಡೆಂಟ್ ಆದರೆ ಎಷ್ಟು ಬೇಜಾರು ಅಲ್ಲವೇ.

ಹೌದು ಸ್ನೇಹಿತರೆ ಖ್ಯಾತ ನಟಿಯ ಕಾರ್ ಗೆ ಆಕ್ಸಿಡೆಂಟ್ ಆಗಿ ದೊಡ್ಡ ಅನಾಹುತ ನಡೆದಿದೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ನಟಿ ರಶ್ಮಿ ಗೌತಮ್, ನಟ ಜಗ್ಗೇಶ್ ಅವರು ನಿರ್ದೇಶನ ಮಾಡಿದ ಮೊದಲ ಚಿತ್ರ ‘ಗುರು’ ಸಿನಿಮಾದ ಹೀರೋಯಿನ್, ತನ್ನ ನಟನೆ ಮತ್ತು ಮೈಮಾಟದ ಮೂಲಕ ಎಲ್ಲರನ್ನ ಆಕರ್ಷಣೆ ಮಾಡುವ ಈ ನಟಿ ತನ್ನ ಹೊಸ ಕಾರನ್ನ ಓಡಿಸುತ್ತಿದ್ದಾಗ ಆಕ್ಸಿಡೆಂಟ್ ಆಗಿದೆ.

Rashmi Gautam

ವಿಶಾಖಪಟ್ಟಂ ಸಮೀಪ ತುಂಬಾ ಸ್ಪೀಡ್ ಆಗಿ ನಟಿ ರಶ್ಮಿ ತಮ್ಮ ಕಾರನ್ನ ಚಾಲನೆ ಮಾಡುತ್ತಿದ್ದರು, ಈ ಸಮಯದಲ್ಲಿ ಸಡನ್ ಆಗಿ ಒಬ್ಬ ಕಾರ್ ಗೆ ಅಡ್ಡ ಬಂದಿದ್ದಾನೆ, ಆ ವ್ಯಕ್ತಿಗೆ ಗುದ್ದಿದ ಕಾರ್ ನಂತರ ಪಕ್ಕದ ಮರಕ್ಕೆ ಗುದ್ದಿದೆ.

ನಟಿ ರಶ್ಮಿ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅಪಘಾತದಿಂದ ಪಾರಾಗಿದ್ದಾರೆ, ಆದರೆ ಕಾರಿಗೆ ಅಡ್ಡ ಬಂದ ವ್ಯಕ್ತಿಗೆ ತೀವ್ರ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Rashmi Gautam

ಈ ಘಟನೆ ಈ ನಟಿಗೆ ದೊಡ್ಡ ಆಘಾತವಾಗಿ ಪರಿಣಮಿಸಿದೆ, ಪೊಲೀಸರು ಈ ನಟಿಯ ಮೇಲೆ ಕೇಸ್ ಫೈಲ್ ಮಾಡಿದ್ದಾರೆ, ಕಾರಿಗೆ ಅಡ್ಡ ಬಂದು ಗಾಯಗೊಂಡಿರುವ ವ್ಯಕ್ತಿ ಸಾವನ್ನಪ್ಪಿದರೆ ರಶ್ಮಿ ಅವರನ್ನ ಬಂಧಿಸಲಾಗುತ್ತದೆ ಹಾಗೆ ಜೈಲಿಗೆ ಹೋಗುವ ಸಂದರ್ಭ ಕೂಡ ಬರಬಹುದು.

ನಟಿ ರಶ್ಮಿ ತನ್ನ ಕಾರ್ ಓವರ್ ಸ್ಪೀಡ್ ನಲ್ಲಿ ಚಾಲನೆ ಮಾಡುತ್ತಿದ್ದರಿಂದಲೇ ಈ ಆಕ್ಸಿಡೆಂಟ್ ಆಗಿದೆ ಎಂದು ವರದಿಯಾಗಿದೆ, ಓವರ್ ಸ್ಪೀಡ್ ತಮ್ಮಜೀವ ಮಾತ್ರವಲ್ಲದೆ ಇನ್ನೊಬ್ಬರ ಜೀವವನ್ನೆ ಕೂಡ ತೆಗೆಯಬಹುದು. ಸಿನೆಮಾಗಳಲ್ಲಿ ಆದರ್ಶದ ಮಾತುಗಳನ್ನ ಆಡುವ ಸ್ಟಾರ್ಸ್ ಹೀಗೆ ಮಾಡಿದರೆ ಹೇಗೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rashmi Gautam

Please follow and like us:
0
http://karnatakatoday.in/wp-content/uploads/2019/03/Rashmi-gautam-1024x576.jpghttp://karnatakatoday.in/wp-content/uploads/2019/03/Rashmi-gautam-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲತುಂಬಾ ದಿನಗಳು ಕನಸ್ಸು ಕಂಡು, ಕೋಟಿಗಟ್ಟಲೆ ಹಣ ಹಾಕಿ, ಹೊಸ ಕಾರ್ ಖರೀದಿ ಮಾಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದು ಕಾರ್ ಓಡಿಸುತ್ತಿದ್ದಾಗ ಕಾರ್ಡ್ ಆಕ್ಸಿಡೆಂಟ್ ಆದರೆ ಎಷ್ಟು ಬೇಜಾರು ಅಲ್ಲವೇ. ಹೌದು ಸ್ನೇಹಿತರೆ ಖ್ಯಾತ ನಟಿಯ ಕಾರ್ ಗೆ ಆಕ್ಸಿಡೆಂಟ್ ಆಗಿ ದೊಡ್ಡ ಅನಾಹುತ ನಡೆದಿದೆ, ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು...Kannada News