Rate of Home GST

ನಮ್ಮ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಒಂದೊಂದು ಹೊಸ ಯೋಜನೆಯನ್ನ ಜಾರಿಗೆ ತರುತ್ತಿದೆ, ಹೊಸ ಮನೆ ಕಟ್ಟುವವರಿಗೆ ಮತ್ತು ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.

ಹಾಗಾದರೆ ಆ ಸಿಹಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮನೆ ಇಲ್ಲದವರು, ಬಾಡಿಗೆ ಮನೆಯಲ್ಲ ಇರುವವರು ಮತ್ತು ಸ್ವಂತ ಜಾಗ ಇಲ್ಲದವರು ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ.

Rate of Home GST

ಕೇಂದ್ರ ಸರ್ಕಾರವು ಹೊಸ ಮನೆ ಕಟ್ಟುವವರಿಗೆ ಮತ್ತು ಹೊಸ ಮನೆ ಖರೀದಿ ಮಾಡುವವರಿಗೆ ಬಾರಿ ಪ್ರಮಾಣದ ಸಿಹಿ ಸುದ್ದಿಯನ್ನ ನೀಡಿದ್ದು ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ತುಂಬಾ ಸಹಾಯವಾಗಲಿದೆ.

ಮುಂದಿನ ಏಪ್ರಿಲ್ ನಿಂದ ದೇಶಾದ್ಯಂತ ಈ ಹೊಸ ನಿಯಮ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. 10 ಲಕ್ಷಕ್ಕೂ ಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ 28 ಲಕ್ಷ ರೂಪಾಯಿಯಿಂದ 35 ಲಕ್ಷದ ವರೆಗೆ ಮತ್ತು ಮೆಟ್ರೋ ನಗರಗಳಲ್ಲಿ 45 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಮನೆಯನ್ನ ಕಟ್ಟುವವರಿಗೆ GST ದರವನ್ನ % 12 ರಿಂದ 5 ಕ್ಕೆ ಇಳಿಕೆ ಮಾಡಿದೆ.

Rate of Home GST

ನೀವು ಮನೆಯನ್ನ ಕಟ್ಟುತ್ತಾ ಇದ್ದರೆ GST ಪ್ರಮಾಣ % 12 ರಿನ 5 ಕ್ಕೆ ಇಳಿಯಲಿದೆ, ನೀವು ಫ್ಲಾಟ್ ಅಥವಾ ಮನೆಯನ್ನ ಖರೀದಿ ಮಾಡುವುದಾದರೆ ಮುಂದಿನ ಏಪ್ರಿಲ್ ನಿಂದ ಒಳ್ಳೆಯ ಅವಕಾಶವನ್ನ ಮಾಡಿಕೊಡಲಾಗಿದ್ದು ನಿಮಗೆ ಕಡಿಮೆ ಬೆಲೆಯಲ್ಲಿ ಫ್ಲಾಟ್ ಗಳು ಸಿಗಲಿದೆ.

ಸ್ನೇಹಿತರೆ ಹೊಸ ಮನೆಯ ಕಟ್ಟುವವರಿಗೆ, ಬಾಡಿಗೆ ಮನೆಯಲ್ಲಿ ಇರುವವರಿಗೆ ಅಥವಾ ಸ್ವಂತ ಜಾಗ ಇಲ್ಲದವರಿಗೆ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rate of Home GST

Please follow and like us:
0
http://karnatakatoday.in/wp-content/uploads/2019/03/Rate-of-Home-GST-1-1024x576.jpghttp://karnatakatoday.in/wp-content/uploads/2019/03/Rate-of-Home-GST-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಮ್ಮ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಒಂದೊಂದು ಹೊಸ ಯೋಜನೆಯನ್ನ ಜಾರಿಗೆ ತರುತ್ತಿದೆ, ಹೊಸ ಮನೆ ಕಟ್ಟುವವರಿಗೆ ಮತ್ತು ಬಾಡಿಗೆ ಮನೆಯಲ್ಲಿ ಇರುವವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ. ಹಾಗಾದರೆ ಆ ಸಿಹಿ ಸುದ್ದಿ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಮನೆ ಇಲ್ಲದವರು, ಬಾಡಿಗೆ ಮನೆಯಲ್ಲ ಇರುವವರು ಮತ್ತು ಸ್ವಂತ ಜಾಗ ಇಲ್ಲದವರು ಈ ಮಾಹಿತಿಯನ್ನ ಪೂರ್ತಿಯಾಗಿ ಓದಿ. ಕೇಂದ್ರ ಸರ್ಕಾರವು ಹೊಸ ಮನೆ ಕಟ್ಟುವವರಿಗೆ ಮತ್ತು...Kannada News