ಸಾಮಾನ್ಯ ಜ್ಞಾನ ಪರೀಕ್ಷಿಸುವ ಸಲುವಾಗಿ ವಿವಿಧ ರೀತಿಯ ಪ್ರಶ್ನೆಯನ್ನು ಭಾರತದ ಹಲವು ಕಾಂಪಿಟೇಟಿವ್ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ದೇಶದ ವಿವಿಧ ಭಾಗದ ಸಂಗತಿಗಳನ್ನು ತಿರುಚು ಮುರುಚಾಗಿ ಕೇಳುವ ಈ ಪರೀಕ್ಷೆಗಳನ್ನು ಪಾಸ್ ಮಾಡುವುದು ನಿಜಕ್ಕೂ ಸವಾಲೇ ಸರಿ. ಇದರ ಮದ್ಯೆ ಇಂಥ ಪರೀಕ್ಷೆಗಳಲ್ಲಿ ಟಾಪ್ ಬಂದು ಹೆಸರು ಮಾಡುವ ವಿದ್ಯಾರ್ಥಿಗಳು ಕೂಡ ಇರುತ್ತಾರೆ ಅವರಿಗೆ ನಮ್ಮದೊಂದು ಸಲಾಂ.

ಐಎಎಸ್ ಪರೀಕ್ಷೆಯಲ್ಲಿ ಕೇಳಲಾದ ಕೆಲ್ಲವೂ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಪುರಾತನ ಹಿಂದೂ ಕತೆಗಳಲ್ಲಿ ಋಣಾತ್ಮಕ ಪಾತ್ರವಹಿಸಿದ ರಾವಣನು ಅಸಲಿಗೆ ರಾಮಾಯಣದ ಸೂತ್ರಧಾರ. ರಾಮಾಯಣದ ಮೂಲಕತೆಯ ಮುಕ್ಕಾಲು ಭಾಗ ರಾವಣನ ಮೇಲೆ ಕೇಂಧ್ರಿಕೃತಗೊಂಡಿದೆ. ರಾಮಾಯಣವನ್ನು ಕೆದಕುತ್ತ ಹೋದಂತೆ ರಾವಣನ ದಶಮುಖಗಳ ದಶಾವತಾರಗಳು ಅನಾವರಣಗೊಳ್ಳುತ್ತದೆ.

ಸಾಮಾನ್ಯ ಜನರು ಓದಿರುವ ಅಥವಾ ಕೇಳಿರುವ ರಾಮಾಯಣದಲ್ಲಿ ರಾಮನನ್ನು ದೇವರಂತೆಯೂ ರಾವಣನನ್ನು ರಾಕ್ಷಸನಂತೆಯೂ ಬಿಂಬಿಸಲಾಗುತ್ತದೆ. ಆದರೆ ಅಸಲಿನಲ್ಲಿ ರಾವಣನ ಬಗ್ಗೆ ಯಾರು ಅರಿಯದ ಸತ್ಯಗಳು ಸಾಕಷ್ಟಿವೆ.

ರಾವಣನ ತಂದೆ ಯಾರು ಎಂದು ಕೇಳಲಾದ ಐಎಎಸ್ ಪ್ರಶ್ನೆಗೆ ಇಟ್ಟರ ಇಲ್ಲಿದೆ ನೋಡಿ. ರಾವಣನ ತಂದೆ ಮಹಾ ಮಹರ್ಷಿ, ರಾವಣ ರಾಕ್ಷಸ ಕುಲ ಚಕ್ರವರ್ತಿಯಾದರೂ ಸಹ ಆತ ದೈವತ್ವವನ್ನು ಪಡೆದ ಓರ್ವ ಬ್ರಾಹ್ಮಣ. ರಾವಣನ ತಂದೆ ವಿಶ್ರಾವ(vishrava ).ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ.

Please follow and like us:
0
http://karnatakatoday.in/wp-content/uploads/2018/06/father-of-ravana-1024x576.pnghttp://karnatakatoday.in/wp-content/uploads/2018/06/father-of-ravana-150x150.pngKarnataka Todayಅಂಕಣಆರೋಗ್ಯಎನ್‌ಆರ್‌ಐಎಲ್ಲಾ ಸುದ್ದಿಗಳುಸಾಮಾನ್ಯ ಜ್ಞಾನ ಪರೀಕ್ಷಿಸುವ ಸಲುವಾಗಿ ವಿವಿಧ ರೀತಿಯ ಪ್ರಶ್ನೆಯನ್ನು ಭಾರತದ ಹಲವು ಕಾಂಪಿಟೇಟಿವ್ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ. ದೇಶದ ವಿವಿಧ ಭಾಗದ ಸಂಗತಿಗಳನ್ನು ತಿರುಚು ಮುರುಚಾಗಿ ಕೇಳುವ ಈ ಪರೀಕ್ಷೆಗಳನ್ನು ಪಾಸ್ ಮಾಡುವುದು ನಿಜಕ್ಕೂ ಸವಾಲೇ ಸರಿ. ಇದರ ಮದ್ಯೆ ಇಂಥ ಪರೀಕ್ಷೆಗಳಲ್ಲಿ ಟಾಪ್ ಬಂದು ಹೆಸರು ಮಾಡುವ ವಿದ್ಯಾರ್ಥಿಗಳು ಕೂಡ ಇರುತ್ತಾರೆ ಅವರಿಗೆ ನಮ್ಮದೊಂದು ಸಲಾಂ. ಐಎಎಸ್ ಪರೀಕ್ಷೆಯಲ್ಲಿ ಕೇಳಲಾದ ಕೆಲ್ಲವೂ ಪ್ರಶ್ನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಪುರಾತನ ಹಿಂದೂ...Karnataka news