ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೆಲವು ವ್ಯವಹಾರ ಕ್ಷೇತ್ರಗಳಲ್ಲಿ ಭಾರಿ ಬದಲಾವಣೆಗಳನ್ನ ಮಾಡಲಾಗುತ್ತಿದೆ, ಇನ್ನು ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನ ಜಾರಿಗೆ ತರಲಾಗುತ್ತಿದೆ. ಇನ್ನು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನ ಜಾರಿಗೆ ತರಲಾಗುತ್ತಿದ್ದು ಬ್ಯಾಂಕಿನಲ್ಲಿ ಖಾತೆಗಳನ್ನ ಹೊಂದಿದವರಿಗೆ ಇದು ಶಾಕಿಂಗ್ ಸುದ್ದಿ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಸ್ನೇಹಿತರೆ ನೀವು ಈ ಕೆಲಸವನ್ನ ಬೇಗ ಮಾಡಲಿಲ್ಲ ಅಂದರೆ ನಿಮ್ಮ ಎಲ್ಲಾ ಬ್ಯಾಂಕಿನ ಖಾತೆಗಳು ಬಂದ್ ಆಗಲಿದೆ. ದೇಶದ ಎಲ್ಲಾ ಬಾಕುಗಳ ಒಡೆಯನಾದ RBI ಅಂದರೆ ರೆಸೆರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಬ್ಯಾಂಕುಗಳಿಗೆ ಹೊಸ ನೋಟೀಸನ್ನ ಜಾರಿ ಮಾಡಿದೆ.

ಹಾಗಾದರೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಯಾವ ಕೆಲಸವನ್ನ ಮಾಡಬೇಕು ಮತ್ತು ಯಾಕೆ ಖಾತೆಗಳನ್ನ ಬಂದ್ ಮಾಡಲಾಗುತ್ತಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಾವು ಯಾವ ಬ್ಯಾಂಕಿನಲ್ಲಿ ಖಾತೆಯನ್ನ ಹೊಂದಿರುತ್ತೀರೋ ಅಲ್ಲಿ ನಿಮ್ಮ ಪಾನ್ ಕಾರ್ಡ್, ವೋಟರ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಮತ್ತು ಪಾಸ್ಪೋರ್ಟ್ ಗಳ ಒಂದೊಂದು ಪ್ರತಿಯನ್ನ ನೀಡಬೇಕು, ಇಲ್ಲವಾದರೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಆದೇಶದ ಪ್ರಕಾರ ನಿಮ್ಮ ಎಲ್ಲಾ ಬ್ಯಾಂಕಿನ ಖಾತೆಗಳನ್ನ ರದ್ದು ಮಾಡಲಾಗುತ್ತದೆ.

KYC rule of RBI

ಇನ್ನು ಕೊನೆಯ ದಿನಾಂಕ ಮುಗಿಸದ ಮೇಲೆ ದಾಖಲೆಗಳನನ್ನ ಬ್ಯಾಂಕಿಗೆ ನೀಡಿದರೆ ನಿಮ್ಮ ಖಾತೆಯನ್ನ ಪುನಃ ಆರಂಭಿಸಲು ದಂಡವನ್ನ ಕಟ್ಟಬೇಕಾಗುತ್ತದೆ. ಗ್ರಾಹಕರು ನಮ್ಮ KYC ಯನ್ನು ನವೀಕರಿಸಲು ಎಲ್ಲಾ ಬಾಕಿನ ಖಾತೆದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ, ನೀವು ಯಾವುದೇ ಬ್ಯಾಂಕಿನ ಖಾತೆ ಹೊಂದಿದ್ದರು ಅಂದರೆ ಸರ್ಕಾರೀ ಸ್ವಾಮ್ಯಕ್ಕೆ ಒಳಪಟ್ಟ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕಿನಲ್ಲಿ ಖಾತೆಯನ್ನ ಹೊಂದಿದ್ದರೆ ನೀವು ಮುಂದಿನ ಜನವರಿ 1 ರ ಒಳಗಾಗಿ ನಿಮ್ಮ ಖಾತೆಯ KYC ಯನ್ನು ನವೀಕರಿಸಲೇಬೇಕು ಎಂದು RBI ಆದೇಶವನ್ನ ಹೊರಡಿಸಿದೆ ಮತ್ತು ಮಾಡಲಿಲ್ಲ ಅಂದರೆ ನಿಮ್ಮ ಬ್ಯಾಂಕಿನ ಖಾತೆ ರದ್ದಾಗಲಿದೆ.

ಇನ್ನು ಜನವರಿ 1 2020 ರ ಒಳಗೆ ಗ್ರಾಹಕರಿಗೆ KYC ಯನ್ನು ಮಾಡಿಕೊಳ್ಳಲು ಅವಕಾಶವನ್ನ ನೀಡಲಾಗಿದೆ, ಇನ್ನು ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡುವ ಯಾವುದೇ ಅಪ್ಲಿಕೇಶನ್ ನ್ನ ಬಳಕೆ ಮಾಡುತ್ತಿದ್ದರೆ ಅವರು ಆ ಅಪ್ಲಿಕೇಶನ್ ಗೆ KYC ಬಳಸುವುದು ಕಡ್ಡಾಯವಾಗಿದೆ. ಎಲ್ಲಾ ಬ್ಯಾಂಕಿನ ಗ್ರಾಹಕರು ತಮ್ಮ ಎಲ್ಲಾ ದಾಖಲೆ ಪತ್ರಗಳನ್ನ ಇನ್ನೊಮ್ಮೆ ಬ್ಯಾಂಕಿಗೆ ನೀಡಿ ನಿಮ್ಮ ಖಾತೆಯನ್ನ ಸುರಕ್ಷಿತವಾಗಿ ಇರಿಸಿಕೊಳ್ಳಿ, ನೀವು ತಡ ಮಾಡಿದರೆ ನಿಮ್ಮ ಬ್ಯಾಂಕಿನ ಖಾತೆಗಳು ರದ್ದಾಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಅವ್ಯವಹಾರಗಳು ನಡೆಯುತ್ತಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮವನ್ನ ಜಾರಿಗೆ ತಂದಿದೆ, ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಬ್ಯಾಂಕಿನ ವ್ಯವಹಾರವನ್ನ ಮಾಡುವ ಪ್ರತಿಯೊಬ್ಬ ಗ್ರಾಹಕರಿಗೂ ತಲುಪಿಸಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

KYC rule of RBI

Please follow and like us:
error0
http://karnatakatoday.in/wp-content/uploads/2019/11/KYC-rule-of-RBI-1-1024x576.jpghttp://karnatakatoday.in/wp-content/uploads/2019/11/KYC-rule-of-RBI-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೆಲವು ವ್ಯವಹಾರ ಕ್ಷೇತ್ರಗಳಲ್ಲಿ ಭಾರಿ ಬದಲಾವಣೆಗಳನ್ನ ಮಾಡಲಾಗುತ್ತಿದೆ, ಇನ್ನು ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆಗಳನ್ನ ಜಾರಿಗೆ ತರಲಾಗುತ್ತಿದೆ. ಇನ್ನು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನ ಜಾರಿಗೆ ತರಲಾಗುತ್ತಿದ್ದು ಬ್ಯಾಂಕಿನಲ್ಲಿ ಖಾತೆಗಳನ್ನ ಹೊಂದಿದವರಿಗೆ ಇದು ಶಾಕಿಂಗ್ ಸುದ್ದಿ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಸ್ನೇಹಿತರೆ ನೀವು ಈ ಕೆಲಸವನ್ನ ಬೇಗ ಮಾಡಲಿಲ್ಲ ಅಂದರೆ ನಿಮ್ಮ ಎಲ್ಲಾ ಬ್ಯಾಂಕಿನ ಖಾತೆಗಳು ಬಂದ್ ಆಗಲಿದೆ. ದೇಶದ...Film | Devotional | Cricket | Health | India