rcb players not play in 2019

RCB ತಂಡ 2018 ರಲ್ಲಿ ಅತಿ ಹೆಚ್ಚು ನಂಬಿಕೆ ಮೂಡಿಸಿದ ತಂಡ ಆಗಿತ್ತು ipl ಸುರು ಆಗುವ ಮೊದಲು RCB ತಂಡಕ್ಕೆ ಈ ಸಲ ಕಪ್ ಎಂದು ಮಾತಾಡಿಕೊಲ್ಲೂತ್ತಿದ್ದರು ಆದರೆ ನಂತರ ನೆಡೆದಿದ್ದೆ ಬೇರೆ.

rcb players not play in 2019

ಹೌದು ಅದೆಷ್ಟೇ ಬಲಿಷ್ಠ ವಾಗಿದ್ದರು RCB ಸಾಲು ಸಾಲಾಗಿ ಸಾಲುತ್ತಾ ಬಂತು, ಯಾರೋಬ್ಬ ಆಟಗಾರನು ಸರಿಯಾಗಿ ಆಡಲಿಲ್ಲ, ಇದೆ ಕಾರಣಕ್ಕೆ ಮುಂದಿನ ವರ್ಷಕ್ಕೆ ಈ 5 ಆಟಗಾರರನ್ನು ಬಿಡುವ ಸಾಧ್ಯತೆ ಇದೆ ಅವರು ಯಾರೆಂದರೆ ಮೊದಲನೇ ದಾಗಿ ಸರ್ಪರಾಜ್ ಖಾನ್ ಹೌದು 2017 ಆವೃತ್ತಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಸರ್ಪ್ರಾಜ್ 2018 ರಲ್ಲಿ ಆಡಿದ 7 ಮ್ಯಾಚ್ ಅಲ್ಲಿ ಕೇವಲ 51 ರನ್ ಮಾತ್ರ ರನ್ ಗಳೆಸುವಲ್ಲಿ ಮಾತ್ರ ಸಾಧ್ಯವಾಯಿತು.

rcb players not play in 2019

ಹಾಗೆ ಪವನ್ ನೇಗಿ ಇವರು ಕಳೆದ ಬಾರಿ ನೀಡಿದ ಪ್ರದರ್ಶನ ಈ ಬಾರಿ ನೀಡಲಿಲ್ಲ ಈ ಬಾರಿ ipl ನಲ್ಲಿ ನೆಗಿ ಬ್ಯಾಟಿಂಗ್ ಹಾಗು ಬೌಲಿಂಗ್ ನಲ್ಲಿ ಎರಡರಲ್ಲೂ ವಿಪಲ್ಯತೆ ಕಂಡರೂ, ಇವರು ಮುಂದಿನ ಆವೃತ್ತಿಯಲ್ಲಿ ಆಡೂದು ದೌಟ್.

ಇನ್ನು ಹೇಳೋದಾದ್ರೆ ಬ್ರೆಂಡಾಮ್ ಮೆಕಲಮ್ ಹೌದು ಅತಿ ಹೆಚ್ಚು ನಿರಿಕ್ಷೇ ಇಟ್ಟಿರುವ ಬ್ಯಾಟ್ಸ್ಮನ್ ಅಂದ್ರೆ ಮೆಕಲಮ್ ಬರಿ ಬೌಂಡರಿ ಸಿಕ್ಸರ್ ಬಾರಿಸುವ ಮೆಕಲಮ್ ಈ ಸಲ ಮಂಕಾಗಿದ್ದಾರು.

rcb players not play in 2019

ಅವರು ಗಳಿಸಿದ್ದು ಕೇವಲ 127 ರನ್ ಅಷ್ಟೇ , ಹಾಗೆ ಆಲ್ ರೌಂಡರ್ ಕೊರತೆಯಿಂದ ಬೌಲಿಂಗ್ ಹಾಗು ಬಾಟಿಂಗ್ ಗಾಗಿ ಈ ಬಾರಿ ವಾಸಿಂಗ್ ಟನ್ ಸುಂದರ್ ನ ಹಾಕಿಕೊಂಡಿದ್ದರು ಆದರೆ ಅವರು ಬೌಲಿಂಗ್ ಬ್ಯಾಟಿಂಗ್ ಎರಡರಲ್ಲೂ ವಿಫಲ ಆದರೂ,

rcb players not play in 2019

ಅವರು ಆಡಿದ 7 ಪಂದ್ಯಗಳಲ್ಲಿ ತೆಗೆದಿದ್ದು ಕೇವಲ 4 ವಿಕೆಟ್ ಅಷ್ಟೇ ,ಇವರು ಕೂಡ ಮುಂದಿನ ಸಿಸನ್ ನಲ್ಲಿ rcb ಪರ ಆಡೋದು ದೌಟ್ಕೊ.  ಕೊನೆಯದಾಗಿ ಕ್ರಿಷ್ ವೂಕ್ಸ್ ಹೌದು RCb ತಂಡ ವೂಕ್ಸ್ ಅವರನ್ನು ಏಳುವರೆ ಕೋಟಿ ಕೊಟ್ಟು ಖರೀದಿ ಮಾಡಿತ್ತು , ಏಕೆಂದರೆ 2017 ರ ಆವೃತ್ತಿಯಲ್ಲಿ ವೂಕ್ಸ್ ಅವ್ರು ಕೋಲ್ಕತ್ತಾ ತಂಡದಲ್ಲಿ ಇದ್ದು 17 ವಿಕೆಟ್ ತೆಗೆದಿದ್ದರು ಆದರೆ ಈ ಬಾರಿ rcb ಯಲ್ಲಿ ದುಬಾರಿ ರನ್ ನೀಡಿದರು ನಂತರ ಇವರ ಬದಲಿಗೆ ಮಹಮ್ಮದ್ ಅಲಿ ಅನ್ನು ಹಾಕಿಕೊಂಡರು ವೂಕ್ಸ್ ಕೂಡ ಮುಂದಿನ ಬಾರಿ ಇರೋದು ಡೌಟ್.

rcb players not play in 2019

ಹಾಗೆ rcb ಇಂದ ಬಿಟ್ಟುಹೋದ ರಿಸಬ ಪಂತ್, ವಾಟ್ಸನ್, kl ರಾಹುಲ್ ಅದ್ಬುತ ಪ್ರದರ್ಶನ ನೀಡಿದ್ದರು ಈ ಬಾರಿ , ಅದೇನೋ ತಿಳಿದಿಲ್ಲ Rcb ಗ್ರಹಾಚಾರ ಸರಿ ಇಲ್ಲವೋ ಏನೋ, ಮುಂದಿನ ಬಾರಿ ಆದರೂ ಕಪ್ ಹೊಡೆಯುತ್ತಾರೆ ಅನ್ನುವ ನಂಬಿಕೆಯಲ್ಲಿದ್ದಾರೆ rcb ಅಭಿಮಾನಿಗಳು.

Please follow and like us:
0
http://karnatakatoday.in/wp-content/uploads/2018/06/AB-DE-OUT-OF-RCB-1024x576.pnghttp://karnatakatoday.in/wp-content/uploads/2018/06/AB-DE-OUT-OF-RCB-150x150.pngeditorಆಟೋಎಲ್ಲಾ ಸುದ್ದಿಗಳುಸುದ್ದಿಜಾಲRCB ತಂಡ 2018 ರಲ್ಲಿ ಅತಿ ಹೆಚ್ಚು ನಂಬಿಕೆ ಮೂಡಿಸಿದ ತಂಡ ಆಗಿತ್ತು ipl ಸುರು ಆಗುವ ಮೊದಲು RCB ತಂಡಕ್ಕೆ ಈ ಸಲ ಕಪ್ ಎಂದು ಮಾತಾಡಿಕೊಲ್ಲೂತ್ತಿದ್ದರು ಆದರೆ ನಂತರ ನೆಡೆದಿದ್ದೆ ಬೇರೆ. ಹೌದು ಅದೆಷ್ಟೇ ಬಲಿಷ್ಠ ವಾಗಿದ್ದರು RCB ಸಾಲು ಸಾಲಾಗಿ ಸಾಲುತ್ತಾ ಬಂತು, ಯಾರೋಬ್ಬ ಆಟಗಾರನು ಸರಿಯಾಗಿ ಆಡಲಿಲ್ಲ, ಇದೆ ಕಾರಣಕ್ಕೆ ಮುಂದಿನ ವರ್ಷಕ್ಕೆ ಈ 5 ಆಟಗಾರರನ್ನು ಬಿಡುವ ಸಾಧ್ಯತೆ ಇದೆ ಅವರು ಯಾರೆಂದರೆ...Kannada News