Reviews of Kurukshetra Movie

ಸ್ನೇಹಿತರೆ ಒಂದು ಕಡೆಯಲ್ಲಿ ಮಹಾಮಳೆ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಜಲಪ್ರಳಯವೇ ಉಂಟಾಗಿದ್ದರೆ, ಇನ್ನು ಇನ್ನೊಂದು ಕಡೆ ದರ್ಶನ್ ಮತ್ತು ಇತರೆ ದೊಡ್ಡ ದೊಡ್ಡ ನಟರನ್ನ ಒಳಗೊಂಡ ಕುರುಕ್ಷೇತ್ರ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಇನ್ನು ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನವನ್ನ ಕಾಣುತ್ತಿದ್ದರೂ ಕೂಡ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಕೊಂಚ ಬೇಸರವನ್ನ ಕೂಡ ಉಂಟು ಮಾಡಿದೆ.

ಹಾಗಾದರೆ ದರ್ಶನ್ ಬೇಸರ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕುರುಕ್ಷೇತ್ರ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Reviews of Kurukshetra Movie

ಇನ್ನು ಕುರುಕ್ಷೇತ್ರ ಚಿತ್ರ ಬೆಂಗಳೂರು ಮತ್ತು ಹಳೆ ಮೈಸೂರು ಪ್ರಾಂತ್ಯಗಳಲ್ಲಿ ಭರ್ಜರಿಯಾಗಿ ಪ್ರದರ್ಶವನ್ನ ಕಾಣುತ್ತಿದೆ, ಇನ್ನು ಎಲ್ಲಾ ಚಿತ್ರಮಂದಿರಗಳು ತುಂಬಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಉತ್ತರ ಕರ್ನಾಟಕ, ಕರಾವಳಿ ಹಾಗು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದ್ದು ಜನಜೀವನವೇ ಅಸ್ತವೆಸ್ತವಾಗಿದೆ.

ಇನ್ನು ಈ ಪ್ರವಾಹದ ಸಮಯದಲ್ಲಿ ಚಿತ್ರತಂಡ ಹೇಗೆತಾನೆ ಬಂದು ತಮ್ಮ ಸಿನಿಮಾವನ್ನ ನೋಡಿ ಎಂದು ಹೇಳಲು ಸಾಧ್ಯ, ಇನ್ನು ಇದಲ್ಲದೆ ದರ್ಶನ್ ಅವರು ತಮ್ಮ ಅಭಿಮಾನಿಗಳು ಮತ್ತು ಪ್ರೀತಿ ಪಾತ್ರರಿಗೆ ಪ್ರವಾಹದಲ್ಲಿ ಸಿಲುಕಿದವರಿಗೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಇನ್ನು ಕೆಲವು ದರ್ಶನ್ ಅಭಿಮಾನಿಗಳು ಸಿನಿಮಾ ಪ್ರಚಾರದ ಜೊತೆಗೆ ಪ್ರವಾಹ ಪೀಡಿತ ಜನರಿಗೆ ಬಟ್ಟೆ, ಆಹಾರ ಮತ್ತು ವಸತಿಯನ್ನ ಕೊಟ್ಟು ಅವರ ಸಹಾಯಕ್ಕಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ.

Reviews of Kurukshetra Movie

ಇನ್ನು ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿರುವ ಹಿನ್ನಲೆಯಲ್ಲಿ ಅಲ್ಲಿನ ಜನರು ಕುರುಕ್ಷೇತ್ರ ಚಿತ್ರವನ್ನ ನೋಡಲು ಸಿನಿಮಾ ಮಂದಿರಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ, ಈ ಕಾರಣಕ್ಕೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚಿತ್ರ ಕೊಂಚ ನಿದಾನ ಗತಿಯಲ್ಲಿ ಸಾಗುತ್ತಿದೆ.

ಪ್ರವಾಹ ಕಡಿಮೆಯಾದ ನಂತರ ಕುರುಕ್ಷೇತ್ರ ಚಿತ್ರ ನೋಡುಗರ ಸಂಖ್ಯೆ ಹೆಚ್ಚಾಗಲಿದೆ, ತಮ್ಮ ಸಿನಿಮಾ ಬಿಡುಗಡೆಯಾಗಿದ್ದರೂ ಕೂಡ ಪ್ರವಾಹ ಪೀಡಿತ ಜನರಿಗೆ ಸಹಾಯವನ್ನ ಮಾಡಿ ಮಾನವೀಯತೆಯನ್ನ ಮೆರೆದಿರುವ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ನಮ್ಮದೊಂದು ಸೆಲ್ಯೂಟ್, ಸ್ನೇಹಿತರೆ ಕುರುಕ್ಷೇತ್ರ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Reviews of Kurukshetra Movie

Please follow and like us:
error0
http://karnatakatoday.in/wp-content/uploads/2019/08/Reviews-of-Kurukshetra-Movie-1-1024x576.jpghttp://karnatakatoday.in/wp-content/uploads/2019/08/Reviews-of-Kurukshetra-Movie-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸ್ನೇಹಿತರೆ ಒಂದು ಕಡೆಯಲ್ಲಿ ಮಹಾಮಳೆ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಜಲಪ್ರಳಯವೇ ಉಂಟಾಗಿದ್ದರೆ, ಇನ್ನು ಇನ್ನೊಂದು ಕಡೆ ದರ್ಶನ್ ಮತ್ತು ಇತರೆ ದೊಡ್ಡ ದೊಡ್ಡ ನಟರನ್ನ ಒಳಗೊಂಡ ಕುರುಕ್ಷೇತ್ರ ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಇನ್ನು ರಾಜ್ಯಾದ್ಯಂತ ಅದ್ದೂರಿ ಪ್ರದರ್ಶನವನ್ನ ಕಾಣುತ್ತಿದ್ದರೂ ಕೂಡ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಕೊಂಚ ಬೇಸರವನ್ನ ಕೂಡ ಉಂಟು ಮಾಡಿದೆ. ಹಾಗಾದರೆ ದರ್ಶನ್ ಬೇಸರ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India