Reviews of Yajamana Movie

ಕನ್ನಡ ಚಿತ್ರರಂಗದ ಈ ವರ್ಷದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಅಂದರೆ ಯಜಮಾನ ಚಿತ್ರ, ಇನ್ನು ಈ ಚಿತ್ರ ನಾಳೆ ರಾಜ್ಯಾದ್ಯಂತ ಅತಿ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇನ್ನು ರಾಜ್ಯದ ಎಲ್ಲಾ ಪ್ರಮುಖ ಚಿತ್ರ ಮಂದಿರಗಳಲ್ಲಿ ಯಜಮಾನ ಚಿತ್ರದ ದೊಡ್ಡ ದೊಡ್ಡ ಕಟ್ ಔಟ್ ಗಳು ರಾರಾಜಿಸುತ್ತಿದೆ, ಇನ್ನು ಯಜಮಾನ ಚಿತ್ರದ ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ದರ್ಶನ್ ಅವರ ಕಟ್ ಔಟ್ ಹಾಲನ್ನ ಸುರಿದು ಅಭಿಷೇಕವನ್ನ ಮಾಡಿದ್ದಾರೆ.

ಇನ್ನು ಕೆಲವು ಚಿತ್ರ ಮಂದಿರಗಳಲ್ಲಿ ಬ್ಯಾನರ್ ಗಳನ್ನ ಶೃಂಗಾರಗೊಳಿಸಿ ಚಿತ್ರದ ಬಿಡುಗಡೆಗಾಗಿ ಜನರು ಕಾಯುತ್ತ ಇದ್ದಾರೆ, ಇನ್ನು ಯಜಮಾನ ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ಒಂದು ಮಹೋನ್ನತವಾದ ಕೆಲಸವನ್ನ ಮಾಡಿದ್ದಾರೆ.

Reviews of Yajamana Movie

ಹಾಗಾದರೆ ಆ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ಹಾಗೆ ಯಶ್ ಅವರು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸಾಮಾನ್ಯವಾಗಿ ಒಬ್ಬ ದೊಡ್ಡ ನಟನ ಚಿತ್ರ ಬಿಡುಗಡೆಯಾದಾಗ ಬೇರೊಬ್ಬ ನಟನ ಅಭಿಮಾನಿಗಳು ಸೋಶಿಯಲ್ ಮೀಡಿಯಾ ದಲ್ಲಿ ಸಿನಿಮಾ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಮತ್ತು ಚಿತ್ರ ಮಂದಿರಗಳಲ್ಲಿ ಚಿತ್ರದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡುವುದು ನಡೆಯುತ್ತಿರುತ್ತದೆ.

Reviews of Yajamana Movie

ಈ ಕಾರಣಕ್ಕಾಗಿ ಯಶ್ ಅವರು ನಿನ್ನೆ ತಮ್ಮ ಅಭಿಮಾನಿಗಳನ್ನ ಕರೆಸಿಕೊಂಡು ಈ ರೀತಿಯ ಯಾವುದೇ ಕೆಲಸಗಳನ್ನ ಯಾರು ಕೂಡ ಮಾಡಬೇಡಿ ಎಂದು ಮನವಿಯನ ಮಾಡಿಕೊಂಡಿದ್ದಾರೆ.

ಇನ್ನು ನೀವು ಈ ರೀತಿ ಮಾಡಿದರೆ ನಮ್ಮ ಚಿತ್ರರಂಗಕ್ಕೆ ತುಂಬಾ ನಷ್ಟ ಉಂಟಾಗುತ್ತದೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ, ಯಶ್ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಇರುವ ಕಾಳಜಿ ನಿಮಗೆ ಇಷ್ಟವಾಗದೆ ಈಗಲೇ ಈ ಮಾಹಿತಿಯನ್ನ ಎಲ್ಲಾ ಯಶ್ ಮತ್ತು ದರ್ಶನ್ ಅಭಿಮಾನಿಗಳಿಗೆ ತಲುಪಿಸಿ.

Reviews of Yajamana Movie

Please follow and like us:
error0
http://karnatakatoday.in/wp-content/uploads/2019/02/Yajamana-and-Yash-1024x576.jpghttp://karnatakatoday.in/wp-content/uploads/2019/02/Yajamana-and-Yash-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದ ಈ ವರ್ಷದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಅಂದರೆ ಯಜಮಾನ ಚಿತ್ರ, ಇನ್ನು ಈ ಚಿತ್ರ ನಾಳೆ ರಾಜ್ಯಾದ್ಯಂತ ಅತಿ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ರಾಜ್ಯದ ಎಲ್ಲಾ ಪ್ರಮುಖ ಚಿತ್ರ ಮಂದಿರಗಳಲ್ಲಿ ಯಜಮಾನ ಚಿತ್ರದ ದೊಡ್ಡ ದೊಡ್ಡ ಕಟ್ ಔಟ್ ಗಳು ರಾರಾಜಿಸುತ್ತಿದೆ, ಇನ್ನು ಯಜಮಾನ ಚಿತ್ರದ ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ದರ್ಶನ್ ಅವರ ಕಟ್ ಔಟ್ ಹಾಲನ್ನ ಸುರಿದು ಅಭಿಷೇಕವನ್ನ ಮಾಡಿದ್ದಾರೆ. ಇನ್ನು ಕೆಲವು...Film | Devotional | Cricket | Health | India