ದುಡಿಮೆ ಯಾವ ವ್ಯಕ್ತಿಯನ್ನು ವಂಚಿಸುವುದಿಲ್ಲ ಆದರೆ ವ್ಯಕ್ತಿಯೇ ದುಡಿಮೆಗೆ ವಂಚಿಸುತ್ತಾನೆ ಎಂಬ ಮಾತಿದೆ. ಇದು ಅಕ್ಷರಶಃ ನಿಜವಾದ ಮಾತು ಇಂದಿನ ಕಾಲದಲ್ಲಿ ಬದುಕು ಸಾಗಿಸಿಸುವುದು ಎಷ್ಟು ಕಷ್ಟ ಇದೆ ಎಂದು ನಮಗೆಲ್ಲ ತಿಳಿದೇ ಇದೆ. ಯುವಕರು ಜೀವನದಲ್ಕ್ಲಿ ಹಣ ಸಂಪಾದನೆಯೇ ಮುಖ್ಯವೆಂದು ಭಾವಿಸಿದ್ದಾರೆ. ನಿಜವಾಗಿಯೂ ಇದು ತಪ್ಪು ಜೀವನವೆಂದರೆ ಆ ಭಗವಂತ ನೀಡಿರುವ ಪ್ರತಿಯೊಂದು ಕ್ಷಣವನ್ನು ಅನುಭವಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಧನಾತ್ಮಕವನ್ನು ಮಾತ್ರ ಸ್ವೀಕರಿಸಿ ಬದುಕುವುದು. ಹೌದು ರಾಶಿಚಕ್ರದ ಪ್ರಕಾರ ಈ ಎರಡು ರಾಶಿಯವರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರಂತೆ.

ಲಕ್ಷ್ಮೀದೇವಿಯ ಅಪಾರ ಕ್ರಪೆ ಇವರ ಮೇಲೆ ಸದಾ ಇರುತ್ತದೆ, ಮತ್ತು ಇವರನ್ನು ಲಕ್ಷ್ಮೀಪುತ್ರರು ಎಂದು ಆಡುಭಾಷೆಯಲ್ಲಿ ಕರೆಯಬಹುದು. ಹಾಗಿದ್ದರೆ ಆ ಎರಡು ರಾಶಿಯವರು ಯಾರು ಮತ್ತು ಅವರ ಜೀವನ ಶೈಲಿಯ ಬಗ್ಗೆ ತಿಳಿಯೋಣ. ಮೊದಲೆನೆಯದಾಗಿ ತುಲಾ ರಾಶಿಯವರು ಇವರು ಶ್ರಮಜೀವಿಗಳು ತನಗೆ ಬೇಕಾದ ವಸ್ತುವನ್ನು ಎಷ್ಟೇ ಕಷ್ಟ ಪೆಟ್ಟಾದರೂ ಪಡೆದುಕೊಳ್ಳುತ್ತಾರೆ, ಇದಕ್ಕಾಗಿ ಬಹಳ ಕಾಯುತ್ತಾರೆ.

ಜೀವನದಲ್ಲಿ ಪರಿಶ್ರಮವೇ ಮುಖ್ಯ ಎಂದು ಭಾವಿಸಿ ತನಗೆ ಬಂದ ಹಣದಿಂದ ಮೊದಲು ತನ್ನ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ ಈ ರಾಶಿಯವರು. ತನ್ನ ಅಗತ್ಯತೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಮತ್ತು ಅಗತ್ಯಕ್ಕಿಂತ ಸ್ವಲ್ಪ ಹೆಚ್ಚು ಖರ್ಚು ಮಾಡುತ್ತಾರೆ ಎನ್ನಬಹುದು. ಎರಡನೆಯದಾಗಿ ಕುಭ ರಾಶಿಯವರು ದಯಾಳುಗಳು, ಮತ್ತು ಹಣದ ಗಳಿಸಲು ಬಹಳ ಕಷ್ಟಪಟ್ಟಿರುತ್ತಾರೆ.

ಜೀವನದಲ್ಲಿ ಯಾವುದು ಮುಖ್ಯ ಯಾವುದು ಮುಖ್ಯವಲ್ಲ ಎಂದು ತಿಳಿದವರು, ಇವರು ಅಷ್ಟೇನು ಹಣವನ್ನು ಖರ್ಚು ಮಾಡಲ್ಲ. ಆದರೆ ಒಮ್ಮೆ ಹಣ ವ್ಯಯಿಸಲು ಆರಂಭಿಸಿದರೆ ಇವರನ್ನು ತಡೆಯಲು ಸಾಧ್ಯವಿಲ್ಲ ಯಾವುದೇ ಮುಲಾಜಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುತ್ತಾರೆ. ಈ ಮಾಹಿತಿ ಇಷ್ಟವಾಗಿದ್ರೆ ದಯವಿಟ್ಟು ಇತರರಿಗೂ ತಿಳಿಸಿ.

Please follow and like us:
0
http://karnatakatoday.in/wp-content/uploads/2018/10/LAKSHMI-DEVI-BLESS-1024x576.pnghttp://karnatakatoday.in/wp-content/uploads/2018/10/LAKSHMI-DEVI-BLESS-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುದುಡಿಮೆ ಯಾವ ವ್ಯಕ್ತಿಯನ್ನು ವಂಚಿಸುವುದಿಲ್ಲ ಆದರೆ ವ್ಯಕ್ತಿಯೇ ದುಡಿಮೆಗೆ ವಂಚಿಸುತ್ತಾನೆ ಎಂಬ ಮಾತಿದೆ. ಇದು ಅಕ್ಷರಶಃ ನಿಜವಾದ ಮಾತು ಇಂದಿನ ಕಾಲದಲ್ಲಿ ಬದುಕು ಸಾಗಿಸಿಸುವುದು ಎಷ್ಟು ಕಷ್ಟ ಇದೆ ಎಂದು ನಮಗೆಲ್ಲ ತಿಳಿದೇ ಇದೆ. ಯುವಕರು ಜೀವನದಲ್ಕ್ಲಿ ಹಣ ಸಂಪಾದನೆಯೇ ಮುಖ್ಯವೆಂದು ಭಾವಿಸಿದ್ದಾರೆ. ನಿಜವಾಗಿಯೂ ಇದು ತಪ್ಪು ಜೀವನವೆಂದರೆ ಆ ಭಗವಂತ ನೀಡಿರುವ ಪ್ರತಿಯೊಂದು ಕ್ಷಣವನ್ನು ಅನುಭವಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಧನಾತ್ಮಕವನ್ನು ಮಾತ್ರ ಸ್ವೀಕರಿಸಿ ಬದುಕುವುದು. ಹೌದು...Kannada News