ಸ್ನೇಹಿತರೆ ಬೇಸಿಗೆ ಮತ್ತು ಇತರೆ ಸಮಯದಲ್ಲಿ ಕಷ್ಟದ ಕೆಲಸಗಳನ್ನ ಮಾಡುವವರು ತಮ್ಮ ದಣಿವನ್ನ ನಿವಾರಿಸಲು ರಸ್ತೆ ಬದಿಯಲ್ಲಿ ಇರುವ ತಂಪು ಪಾನೀಯಗಳ ಮೊರೆಹೋಗುತ್ತಾರೆ. ಇನ್ನು ರಸ್ತೆ ಬದಿಯಲ್ಲಿ ಹಲವಾರು ತಂಪು ಪಾನಿಗಳು ದೊರೆಯುತ್ತದೆ, ಆದರೆ ಅನರು ಹೆಚ್ಚಾಗಿ ಎಳನೀರನ್ನ ಹೆಚ್ಚಾಗಿ ಇಷ್ಟಪಟ್ಟು ಕುಡಿಯುತ್ತಾರೆ, ಇನ್ನು ಬೇಸಿಗೆಯಲ್ಲಿ ಸೆಕೆಯ ಉರಿಯನ್ನ ತಾಳಲಾರದೆ ರಸ್ತೆ ಬದಿಯಲ್ಲಿ ನಿಂತು ಎಳನೀರನ್ನ ಕುಡಿದರೆ ನಿಮಗೆ ಏನಾಗುತ್ತದೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು ಗ್ಯಾರೆಂಟಿ.

ಹಾಗಾದರೆ ರಸ್ತೆ ಬದಿಯಲ್ಲಿ ಸಿಗುವ ಎಳನೀರನ್ನ ಕುಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಎಳನೀರು ನಮ್ಮ ಬಾಯಾರಿಕೆ ಮಾತ್ರವಲ್ಲದೆ ನಮ್ಮ ದೇಹದ ಉಷ್ಣತೆಯನ್ನ ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ, ಇನ್ನು ಬೇಸಿಗೆಯ ಸಮಯದಲ್ಲಿ ಎಳನೀರನ್ನ ಕುಡಿಯಲು ಜನರು ಮುಗಿಬೀಳುತ್ತಾರೆ. ಇನ್ನು ಎಳನೀರು ತುಂಬಾ ಆರೋಗ್ಯಕರವಾದ ಪಾನೀಯ ಎಂದು ಪರಿಗಣೆಯನ್ನ ಪಡೆದುಕೊಂಡಿದೆ, ಇನ್ನು ಎಳನೀರು ವಿಟಮಿನ್ ಸಿ, ಮೆಗ್ನೇಷಿಯಂ ಮತ್ತು ಪೊಟ್ಯಾಶಿಯಂ ಗಳ ಸಮೃದ್ಧ ಪ್ರಮಾಣವನ್ನ ಹೊಂದಿರುವುದರಿಂದ ಎಳನೀರನ್ನ ಒಂದು ಆರೋಗ್ಯಕರವಾದ ಪಾನೀಯ ಎಂದು ಕರೆಯಲಾಗುತ್ತದೆ.

Road side coconut

ಇನ್ನು ಎಳನೀರು ರಕ್ತದ ಒತ್ತಡವನ್ನ ಕಡಿಮೆ ಮಾಡುತ್ತದೆ, ಇನ್ನು ರಕ್ತದ ಒತ್ತಡವನ್ನ ಹೊಂದಿರುವ ಜನರು ಪ್ರತಿದಿನ ಎಳನೀರನ್ನ ಸೇವನೆ ಮಾಡಿದರೆ ಅವರ ರಕ್ತದ ಒತ್ತಡದ ಪ್ರಮಾಣ ಕಡಿಮೆ ಆಗುತ್ತದೆ. ಇನ್ನು ಹೆಚ್ಚಿನ ಸೋಡಿಯಂ ಸೇವನೆಯಿಂದ ನಮ್ಮ ದೇಹದ ಉಬ್ಬುವಿಕೆಯನ್ನ ಎಳನೀರು ಕಡಿಮೆ ಮಾಡುತ್ತದೆ ಯಾಕೆ ಅಂದರೆ ಇದು ಹೆಚ್ಚಿನ ಪೊಟ್ಯಾಶಿಯಂ ಅನ್ನು ಒಳಗೊಂಡಿದೆ ಮತ್ತು ಈ ಪೊಟ್ಯಶಿಯಂ ಸೋಡಿಯಂ ಪ್ರಾಮಾಣವನ್ನ ದೇಹದಿಂದ ಕಡಿಮೆ ಮಾಡುತ್ತದೆ. ಇನ್ನು ಮಾನವನ ದೇಹದ ತೂಕ ಕಡಿಮೆ ಮಾಡಲು ಎಳನೀರು ಅತ್ಯಂತ ಪರಿಣಾಮಕಾರಿಯಾದ ಪಾನೀಯ ಎಂದು ಕರೆಯಲಾಗುತ್ತದೆ ಯಾಕೆ ಅಂದರೆ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶವನ್ನ ಹೊಂದಿರುವುದಿಲ್ಲ.

ಇನ್ನು ಸ್ನಾಯು ಸೆಳೆತದಿಂದ ಬಳಲುತ್ತಿರುವವರು ಎಳನೀರನ್ನ ಹೆಚ್ಚಾಗಿ ಸೇವನೆ ಮಾಡಿದರೆ ಅದರ ಸ್ನಾನು ಸೆಳೆತ ಕೂಡ ಕಡಿಮೆ ಆಗುತ್ತದೆ ಎಂದು ಹೇಳುತ್ತಿದೆ ವೈದ್ಯಲೋಕ. ಇನ್ನು ಮೂಳೆ ಮುರಿತ ಅಥವಾ ಮಕ್ಕಳು ದಿನಾಲೂ ಎಳನೀರನ್ನ ಸೇವನ್ನ ಮಾಡಿದರೆ ಅವಳ ಮೂಳೆಗಳು ಬಲಿಷ್ಠವಾಗುತ್ತದೆ, ಸ್ನೇಹಿತರೆ ಬಿಡುವಿನ ಸಮಯದಲ್ಲಿ ಎಳನೀರಿನ ಸೇವನೆಯನ್ನ ರೂಡಿ ಮಾಡಿಕೊಳ್ಳಿ, ಯಾವುದೋ ಕಂಪನಿಯ ಕೆಮಿಕಲ್ ಮಿಶ್ರೀತ ತಂಪು ಪಾನೀಯಗಳ ಸೇವನೆಯ ಬದಲು ನೈಸರ್ಗಿಕವಾಗಿ ಸಿಗುವ ಎಳನೀರನ್ನ ಕುಡಿದರೆ ನಿಮ್ಮ ದೇಹಕ್ಕೆ ಒಳ್ಳೆಯ ಪ್ರಯೋಜನವಾಗಲಿದೆ. ಇನ್ನು ಈ ಮಾಹಿತಿಯನ್ನ ನಿಮ್ಮ ಎಲ್ಲಾ ಗೆಳೆಯರಿಗೆ ಮತ್ತು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ನೀವು ಕೂಡ ದಿನಕ್ಕೊಂದು ಎಳನೀರನ್ನ ಕುಡಿಯಿರಿ.

Road side coconut

Please follow and like us:
error0
http://karnatakatoday.in/wp-content/uploads/2019/10/Coconut-water-1024x576.jpghttp://karnatakatoday.in/wp-content/uploads/2019/10/Coconut-water-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಬೇಸಿಗೆ ಮತ್ತು ಇತರೆ ಸಮಯದಲ್ಲಿ ಕಷ್ಟದ ಕೆಲಸಗಳನ್ನ ಮಾಡುವವರು ತಮ್ಮ ದಣಿವನ್ನ ನಿವಾರಿಸಲು ರಸ್ತೆ ಬದಿಯಲ್ಲಿ ಇರುವ ತಂಪು ಪಾನೀಯಗಳ ಮೊರೆಹೋಗುತ್ತಾರೆ. ಇನ್ನು ರಸ್ತೆ ಬದಿಯಲ್ಲಿ ಹಲವಾರು ತಂಪು ಪಾನಿಗಳು ದೊರೆಯುತ್ತದೆ, ಆದರೆ ಅನರು ಹೆಚ್ಚಾಗಿ ಎಳನೀರನ್ನ ಹೆಚ್ಚಾಗಿ ಇಷ್ಟಪಟ್ಟು ಕುಡಿಯುತ್ತಾರೆ, ಇನ್ನು ಬೇಸಿಗೆಯಲ್ಲಿ ಸೆಕೆಯ ಉರಿಯನ್ನ ತಾಳಲಾರದೆ ರಸ್ತೆ ಬದಿಯಲ್ಲಿ ನಿಂತು ಎಳನೀರನ್ನ ಕುಡಿದರೆ ನಿಮಗೆ ಏನಾಗುತ್ತದೆ ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುವುದು...Film | Devotional | Cricket | Health | India