Robert Statement of Sudeep

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಅಂದರೆ ಅದು ರಾಬರ್ಟ್, ಹೆಬ್ಬುಲಿ ಖ್ಯಾತಿಯ ಉಮಾಪತಿ ನಿರ್ಮಾಣದ ತರುಣ್ ಸುದೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಶುರು ಆದಾಗಿನಿಂದ ಒಂದಲ್ಲ ಒಂದಲ್ಲ ಒಂದಿ ರೀತಿಯಲ್ಲಿ ಸದ್ದು ಮಾಡುತ್ತಿದೆ.

ಇನ್ನು ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ನ್ನ ರಂಜಾನ್ ಹಬ್ಬದ ಸಲುವಾಗಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ಕೊಡಲಾಯಿತು, ಇನ್ನು ಈ ಥೀಮ್ ಬಿಡುಗಡೆ ಆಗುತ್ತಿದ್ದಂತೆ ಟ್ವಿಟರ್ ನಲ್ಲಿ ಟ್ರೆಂಡ್ ಆಗಿಬಿಟ್ಟಿದೆ.

ಇನ್ನು ಈ ಥೀಮ್ ಪೋಸ್ಟ್ ನ್ನ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು ಈ ಈ ಪೋಸ್ಟರ್ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

Robert Statement of Sudeep

ಹಾಗಾದರೆ ಕಿಚ್ಚ ಸುದೀಪ್ ಪೋಸ್ಟರ್ ನ್ನ ನೋಡಿ ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸುದೀಪ್ ಅವರ ಈ ಟ್ವಿಟ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ರಾಬರ್ಟ್ ಚಿತ್ರದ ಥೀಮ್ ಪೋಸ್ಟರ್ ನ್ನ ನೋಡಿದ ಕಿಚ್ಚ ಸುದೀಪ್ ಅವರು ದರ್ಶನ್ ಮತ್ತು ರಾಬರ್ಟ್ ಚಿತ್ರದ ತಂಡವನ್ನ ಕೊಂಡಾಡಿದ್ದಾರೆ, ಪೋಸ್ಟರ್ ಬಹಳ ಉತ್ತಮವಾಗಿ ಮೂಡಿ ಬಂದಿದೆ ಮತ್ತು ತುಂಬಾ ಡಿಫರೆಂಟ್ ಆಗಿ ಇದೆ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್ ಅವರು.

Robert Statement of Sudeep

ದರ್ಶನ್, ಉಮಾಪತಿ ಮತ್ತು ತರುಣ್ ಸಾಗರ್ ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ ಕಿಚ್ಚ ಸುದೀಪ್ ಅವರು, ಇನ್ನು ನಾವು ಯಾರು ಶತ್ರುಗಳನ್ನ ಸಮಯ ಬಂದರೆ ದರ್ಶನ್ ಮತ್ತು ನಾವು ಒಟ್ಟಿಗೆ ಸಿನಿಮಾ ಮಾಡುತ್ತೇವೆ ಆದರೆ ಎಲ್ಲದಕ್ಕೂ ಗಳಿಗೆ ಕೂಡಿ ಬರಬೇಕು ಎಂದು ಹೇಳಿದ್ದಾರೆ ಕಿಚ್ಚ ಸುದೀಪ್ ಅವರು.

ಸ್ನೇಹಿತರೆ ಸುದೀಪ್ ಅವರು ರಾಬರ್ಟ್ ಇತ್ರದ ಬಗ್ಗೆ ಹೇಳಿರುವ ಈ ಮಾತುಗಳಿಗೆ ಹಾಗೆ ದರ್ಶನ್ ಮತ್ತು ಸುದೀಪ್ ಅವರು ಒಟ್ಟಿಗೆ ಸಿನಿಮಾ ಮಾಡಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Robert Statement of Sudeep

Please follow and like us:
0
http://karnatakatoday.in/wp-content/uploads/2019/06/Sudeep-Statement-of-Robert-Movie-1024x576.jpghttp://karnatakatoday.in/wp-content/uploads/2019/06/Sudeep-Statement-of-Robert-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಅಂದರೆ ಅದು ರಾಬರ್ಟ್, ಹೆಬ್ಬುಲಿ ಖ್ಯಾತಿಯ ಉಮಾಪತಿ ನಿರ್ಮಾಣದ ತರುಣ್ ಸುದೀರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಶುರು ಆದಾಗಿನಿಂದ ಒಂದಲ್ಲ ಒಂದಲ್ಲ ಒಂದಿ ರೀತಿಯಲ್ಲಿ ಸದ್ದು ಮಾಡುತ್ತಿದೆ. ಇನ್ನು ರಾಬರ್ಟ್ ಸಿನಿಮಾದ ಥೀಮ್ ಪೋಸ್ಟರ್ ನ್ನ ರಂಜಾನ್ ಹಬ್ಬದ ಸಲುವಾಗಿ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಗಿಫ್ಟ್ ಕೊಡಲಾಯಿತು, ಇನ್ನು ಈ ಥೀಮ್ ಬಿಡುಗಡೆ ಆಗುತ್ತಿದ್ದಂತೆ ಟ್ವಿಟರ್ ನಲ್ಲಿ...Kannada News