Royal enfield Bike

ರಾಯಲ್ ಏನ್ ಫೀಲ್ಡ್ ಬೈಕ್ ಹೊಂದಿರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ಶಾಕ್ ನೀಡಿದೆ, ಇನ್ನುಮುಂದೆ ಇಂತಹ ರಾಯಲ್ ಏನ್ ಫೀಲ್ಡ್ ಬೈಕ್ ಗಳನ್ನ ರಸ್ತೆಗಳಿಗೆ ತರುವ ಹಾಗೆ ಇಲ್ಲ. ಹಾಗಾದರೆ ಎಂತಹ ಬೈಕ್ ಗಳನ್ನ ರಸ್ತೆಗೆ ತರುವ ಹಾಗೆ ಇಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ರಾಯಲ್ ಏನ್ ಫೀಲ್ಡ್ ಬೈಕ್ ಹೊಂದಿರುವ ಎಲ್ಲರಿಗೂ ತಲುಪಿಸಿ.

ಕೇಂದ್ರ ಸರ್ಕಾರದಿಂದ ವಾಹನ ಸವಾರರಿಗೆ ಮೇಲಿಂದ ಮೇಲೆ ಹೊಸ ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ, ಇನ್ನು ಇದಕ್ಕೆ ತಕ್ಕಂತೆ ರಾಜ್ಯ ಸರ್ಕಾರವು ಕೂಡ ಮೋಟಾರು ವಾಹನ ಕಾಯಿದೆಯನ್ನ ತಿದ್ದುಪಡಿ ಮಾಡಿದೆ ಮತ್ತು ಹೊಸ ಸಾರಿಗೆ ನಿಯಮಗಳನ್ನ ಜಾರಿಗೆ ತಂದಿದೆ.

Royal enfield Bike

ರಸ್ತೆಯಲ್ಲಿ ಎಲ್ಲರೂ ತಿರುಗಿ ನೋಡುವ ಹಾಗೆ ಕ್ರೇಜ್ ನಂಟುಮಾಡಿರುವ ಬೈಕ್ ಅಂದರೆ ಅದೂ ರಾಯಲ್ ಏನ್ ಫೀಲ್ಡ್ ಬೈಕ್ ಆಗಿದೆ, ಹೌದು ರಾಯಲ್ ಏನ್ ಫೀಲ್ಡ್ ಬೈಕ್ ನ ಶಬ್ದಕ್ಕೆ ರಸ್ತೆಯಲ್ಲಿ ಹೋಗುವ ಎಲ್ಲರೂ ಕೊಡ ಈ ಬೈಕ್ ಬಂದಕೂಡಲೇ ತಿರುಗು ನೋಡುತ್ತಾರೆ.

ಇನ್ನು ಕಾಲೇಜು ಹುಡುಗರು ತುಂಬಾ ಇಷ್ಟ ಪಡುವ ಬೈಕ್ ಅಂದರೆ ಅದೂ ರಾಯಲ್ ಏನ್ ಫೀಲ್ಡ್ ಬೈಕ್ ಎಂದು ಹೇಳಿದರೆ ತಪ್ಪಾಗಲ್ಲ, ರಸ್ತೆಯಲ್ಲಿ ದೊಡ್ಡದಾಗಿ ಸೌಂಡ್ ಮಾಡುತ್ತಿದ್ದ ರಾಯಲ್ ಏನ್ ಫೀಲ್ಡ್ ಬೈಕ್ ಗಳಿಗೆ ಪೊಲೀಸರಿಂದ ಈಗ ಬ್ರೇಕ್ ಬಿದ್ದಿದೆ.

ಹೌದು ಹೊಸದಾಗಿ ಬೈಕ್ ನ್ನ ಖರೀದಿ ಮಾಡುವಾಗ ಕಂಪನಿಯಿಂದ ಬಂದ ಸೈಲೆನ್ಸರ್ ನ್ನ ಬದಲಾವಣೆ ಮಾಡದೆ ಇದ್ದರೆ ಯಾವುದೇ ತೊಂದರೆ ಇರುವುದಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗರು ಹಣವನ್ನ ಖರ್ಚು ಮಾಡಿ ಶಬ್ದ ಮಾಡುವ ಸೈಲೆನ್ಸರ್ ಗಳನ್ನ ಹಾಕಿಕೊಳ್ಳುತ್ತಿದ್ದಾರೆ, ಇನ್ನು ಇಂತಹ ಬೈಕ್ ಗಳನ್ನ ಪೊಲೀಸರು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ.

Royal enfield Bike

ಇನ್ನು ಇಂತಹ ಸೈಲೆನ್ಸರ್ ಗಳಿಂದ ರಸ್ತೆಗಳಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ, ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುವ ಎಲ್ಲಾ ರಾಯಲ್ ಎಂಫಿಲ್ಡ್ ಬೈಕ್ ಗಳನ್ನ ಪೊಲೀಸರು ತಮ್ಮ ವಶಕ್ಕೆ ಪಡೆಯುತ್ತಿದ್ದಾರೆ.

ಇನ್ನು ಈಗಾಗಲೇ ಶಿವಮೊಗ್ಗದಲ್ಲಿ 130 ಹೆಚ್ಚು ಬೈಕ್ ಗಳನ್ನ ವಶಕ್ಕೆ ಪಡೆಯಲಾಗಿದ್ದು ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಪೋಲೀಸರ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ, ಸ್ನೇಹಿತರೆ ಈ ಮಾಹಿತಿಯನ್ನ ರಾಯಲ್ ಏನ್ ಫೀಲ್ಡ್ ಬೈಕ್ ಇರುವ ಎಲ್ಲರಿಗೂ ತಲುಪಿಸಿ.

Royal enfield Bike

Please follow and like us:
error0
http://karnatakatoday.in/wp-content/uploads/2019/08/Royal-Enfield-Bike-1024x576.jpghttp://karnatakatoday.in/wp-content/uploads/2019/08/Royal-Enfield-Bike-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲರಾಯಲ್ ಏನ್ ಫೀಲ್ಡ್ ಬೈಕ್ ಹೊಂದಿರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರ ಶಾಕ್ ನೀಡಿದೆ, ಇನ್ನುಮುಂದೆ ಇಂತಹ ರಾಯಲ್ ಏನ್ ಫೀಲ್ಡ್ ಬೈಕ್ ಗಳನ್ನ ರಸ್ತೆಗಳಿಗೆ ತರುವ ಹಾಗೆ ಇಲ್ಲ. ಹಾಗಾದರೆ ಎಂತಹ ಬೈಕ್ ಗಳನ್ನ ರಸ್ತೆಗೆ ತರುವ ಹಾಗೆ ಇಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ರಾಯಲ್ ಏನ್ ಫೀಲ್ಡ್ ಬೈಕ್ ಹೊಂದಿರುವ ಎಲ್ಲರಿಗೂ ತಲುಪಿಸಿ. ಕೇಂದ್ರ...Film | Devotional | Cricket | Health | India