rule of this april

ಇದೆ ಏಪ್ರಿಲ್ 1 ರಿಂದ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಿಯಮಗಳು ಮತ್ತು ಮತ್ತು ಮಾರ್ಚ್ 31 ರ ಒಳಗಾಗಿ ಮಾಡಬೇಕಾದ ಮುಖ್ಯವಾದ ಕೆಸಗಳನ್ನ ನಾವು ಈಗ ನಿಮಗೆ ಹೇಳುತ್ತೀವಿ ಓದಿ.

ಇನ್ನು ಮೊದಲನೆಯದಾಗಿ ಇದೆ ಏಪ್ರಿಲ್ 1 ರಿಂದ ಹೊಸ ಪಾನ್ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಕೆಲವು ಮಹತ್ವದ ಬದಲಾವಣೆಗಳನ್ನ ಜಾರಿಗೆ ತರಲಾಗಿದೆ. ಇನ್ನು ನಿಮ್ಮ ಬಳಿ ಪಾನ್ ಕಾರ್ಡ್ ಇದ್ದರೆ ಇದೆ ಮಾರ್ಚ್ 31 ರ ಒಳಗಾಗಿ ನೀವು ಪಾನ್ ಕಾರ್ಡ್ ನ್ನ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕು ಯಾಕೆ ಅಂದರೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ.

rule of this april

ಪಾನ್ ಕಾರ್ಡ್ ಇರುವವರಿಗೆ ಇದು ಕೊನೆಯ ಅವಕಾಶವಾಗಿದ್ದು ನೀವು ಲಿಂಕ್ ಮಾಡದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಪಾನ್ ಕಾರ್ಡ್ ರದ್ದಾಗಲಿದೆ, ಅಷ್ಟೇ ಅಲ್ಲದೆ ಆಧಾರ್ ನಂಬರ್ ಲಿಂಕ್ ಆಗದ ಪಾನ್ ಕಾರ್ಡ್ ಗಳು ನಿಮ್ಮ ಯಾವುದೇ ಕೆಲಸಕ್ಕೂ ಬರುವುದಿಲ್ಲ.

ಯಾರು ವರ್ಷಕ್ಕೆ 2.5 ಲಕ್ಷಕ್ಕಿಂತ ಅಧಿಕ ವ್ಯವಹಾರವನ್ನ ಮಾಡುತ್ತಾರೋ ಅವರಿಗೆಲ್ಲ ಪಾನ್ ಕಾರ್ಡ್ ಕಡ್ಡಾಯವಾಗಿದೆ, ಇನ್ನು ಹೊಸದಾಗಿ ಪಾನ್ ಕಾರ್ಡ್ ಗೆ ಅರ್ಜಿ ಹಾಕುವವರು ಇಂದೇ ಹಾಕಿ. ಇನ್ನು ಎರಡನೆಯದಾಗಿ ಏಪ್ರಿಲ್ 1 ರಿಂದ LPG ಮತ್ತು CNG ಗ್ಯಾಸ್ ದರಗಳು ಹೆಚ್ಚಾಗಲಿದೆ, ಇನ್ನು ಇದೆ ರೀತಿಯಲ್ಲಿ ವಿದ್ಯುತ್ ಉತ್ಪಾದನೆಯ ವೆಚ್ಚ ಅಧಿಕವಾಗುತ್ತಿರುವುದರಿಂದ ವಿದ್ಯುತ್ ದರ ಕೂಡ ಏರಿಕೆಯಾಗುವ ನಿರೀಕ್ಷೆ ಇದೆ.

rule of this april

ಇನ್ನು ಮೂರನೆಯದಾಗಿ ಏಪ್ರಿಲ್ 1 ರಿಂದ ದೇಶಾದ್ಯಂತ ಎಲ್ಲರ ಮನೆಯ ಹಳೆಯ ವಿದ್ಯುತ್ ಮೀಟರ್ ನ್ನ ತೆಗೆದುಹಾಕಿ ಡಿಜಿಟಲ್ ಮೀಟರ್ ನ್ನ ಅಳವಡಿಸಲಾಗುತ್ತದೆ, ಇನ್ನು ಹೊಸ ಮನೆಯ GST ದರ %12 ರಿಂದ 5 ಇಳಿಮುಖವಾಗಲಿದೆ.

ಸ್ನೇಹಿತರೆ ಈ ಮಾಹಿತಿ ನಿಮಗೆ ತುಂಬಾ ಉಪಯೋಗವಾಗುತ್ತದೆ ಅನ್ನುವುದು ನಮ್ಮ ಅನಿಸಿಕೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

rule of this april

Please follow and like us:
0
http://karnatakatoday.in/wp-content/uploads/2019/03/News-of-this-April-1024x576.jpghttp://karnatakatoday.in/wp-content/uploads/2019/03/News-of-this-April-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಇದೆ ಏಪ್ರಿಲ್ 1 ರಿಂದ ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಿಯಮಗಳು ಮತ್ತು ಮತ್ತು ಮಾರ್ಚ್ 31 ರ ಒಳಗಾಗಿ ಮಾಡಬೇಕಾದ ಮುಖ್ಯವಾದ ಕೆಸಗಳನ್ನ ನಾವು ಈಗ ನಿಮಗೆ ಹೇಳುತ್ತೀವಿ ಓದಿ. ಇನ್ನು ಮೊದಲನೆಯದಾಗಿ ಇದೆ ಏಪ್ರಿಲ್ 1 ರಿಂದ ಹೊಸ ಪಾನ್ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಕೆಲವು ಮಹತ್ವದ ಬದಲಾವಣೆಗಳನ್ನ ಜಾರಿಗೆ ತರಲಾಗಿದೆ. ಇನ್ನು ನಿಮ್ಮ ಬಳಿ ಪಾನ್ ಕಾರ್ಡ್ ಇದ್ದರೆ ಇದೆ ಮಾರ್ಚ್ 31 ರ ಒಳಗಾಗಿ ನೀವು...Kannada News