Producer S Nagaraja

ರೆಬಲ್ ಸ್ಟಾರ್ ಸಾವನ್ನಪ್ಪಿ ನಿನ್ನೆಗೆ ಒಂದು ವಾರ ಕಳೆಯಿತು, ಇಡೀ ಕರ್ನಾಟಕಕ್ಕೆ ಚಿರಪರಿಚಿತರಾಗಿ ಎಲ್ಲರೊಂದಿಗೂ ಅನ್ಯೋನ್ಯವಾಗಿ ಇದ್ದ ರೆಬಲ್ ಸ್ಟಾರ್ ನಮ್ಮ ಜೊತೆ ಇನ್ನಿಲ್ಲ ಎಂಬ ಸತ್ಯವನ್ನ ನಮಗೆ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

ಅಂಬರೀಷ್ ಅವರ ಸಾವಿನ ನೋವನ್ನ ಮರೆಯುವ ಮುಂಚೇನೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನಿಧನ ವಾರ್ತೆ ಬಂದಿದೆ, ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ಮಾಪಕರೊಬ್ಬರು ಕನ್ನಡ ಚಿತ್ರರಂಗ ಮತ್ತು ತಮ್ಮ ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ.

Producer S Nagaraja

ಆ ಕನ್ನಡ ಹಿರಿಯ ನಿರ್ಮಾಪಕ ಬೇರೆ ಯಾರು ಅಲ್ಲ ಅವರೇ ವಿತರಕ ಎಸ್ ನಾಗರಾಜ ಶೆಟ್ಟಿ, ಇವರು ಅಂಬರೀಷ್ ಅವರ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು.

ಮೂಲತಃ ಚಿಕ್ಕ ಮಗಳೂರಿನವರಾಗಿದ್ದ ಎಸ್ ನಾಗರಾಜ ಶೆಟ್ಟಿ ಕನ್ನಡದಲ್ಲಿ ಸಾಕಷ್ಟು ಒಳ್ಳೆಯ ಚಿತ್ರಗಳನ್ನ ನಿರ್ಮಾಣ ಮಾಡಿದ್ದರು, ‘ಪಾರಾಚಿತ’, ‘ನಾಗರಹೊಳೆ’, ‘ನೂರುಜನ್ಮ’, ಕುಡಿಬಾಳಿದರೆ ಸ್ವರ್ಗಸುಖ’ ಹಾಗು ‘ಶ್ರಾವಣ ಸಂಜೆ’ ಚಿತ್ರಗಳಿಗೆ ಎಸ್ ನಾಗರಾಜ ಅವರು ಬಂಡವಾಳವನ್ನ ಹಾಕಿದ್ದರು.

Producer S Nagaraja

ಇನ್ನು ಅಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು, ನಿರ್ಮಾಪಕ. ಪ್ರದರ್ಶನ ಮತ್ತು ವಿತರಕ ಈ ಮೂರೂ ವಿಭಾಗದಲ್ಲೂ ಗುರುತಿಸಿಕೊಂಡಿದ್ದ ಇವರು ಇನ್ನು ತಮ್ಮ ಏಳು ಜನ ಮಕ್ಕಳನ್ನ ಅಗಲಿದ್ದಾರೆ.

ಕನ್ನಡದ ಚಿತ್ರರಂಗ ಇವರ ನಿಧನಕ್ಕೆ ಸಂತಾಪವನ್ನ ಸೂಚಿಸಿದೆ, ಕನ್ನಡ ಚಿತ್ರರಂಗದ ಏಳಿಗೆಗೆ ದುಡಿದ ಈ ಎಸ್ ನಾಗರಾಜ ಅವರ ಆತ್ಮಕ್ಕೆ ಶಾತಿ ಸಿಗಲಿ ಎಂದು ನಾವೆಲ್ಲ ಆಶಿಸೋಣ, ಸ್ನೇಹಿತರೆ ನಮ್ಮ ಅಂಬರೀಷ್ ಅವರ ಜೊತೆ ಕೆಲಸ ಮಾಡಿದ ಎಸ್ ನಾಗರಾಜ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ಒಂದೆರಡು ಮಾತಿನಲ್ಲಿ ಹೇಳಿ.

Producer S Nagaraja

Please follow and like us:
0
http://karnatakatoday.in/wp-content/uploads/2018/12/S-Nagaraja-Producer-death-1024x576.jpghttp://karnatakatoday.in/wp-content/uploads/2018/12/S-Nagaraja-Producer-death-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲರೆಬಲ್ ಸ್ಟಾರ್ ಸಾವನ್ನಪ್ಪಿ ನಿನ್ನೆಗೆ ಒಂದು ವಾರ ಕಳೆಯಿತು, ಇಡೀ ಕರ್ನಾಟಕಕ್ಕೆ ಚಿರಪರಿಚಿತರಾಗಿ ಎಲ್ಲರೊಂದಿಗೂ ಅನ್ಯೋನ್ಯವಾಗಿ ಇದ್ದ ರೆಬಲ್ ಸ್ಟಾರ್ ನಮ್ಮ ಜೊತೆ ಇನ್ನಿಲ್ಲ ಎಂಬ ಸತ್ಯವನ್ನ ನಮಗೆ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಂಬರೀಷ್ ಅವರ ಸಾವಿನ ನೋವನ್ನ ಮರೆಯುವ ಮುಂಚೇನೆ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನಿಧನ ವಾರ್ತೆ ಬಂದಿದೆ, ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಿರ್ಮಾಪಕರೊಬ್ಬರು ಕನ್ನಡ ಚಿತ್ರರಂಗ ಮತ್ತು ತಮ್ಮ ಕುಟುಂಬವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. ಆ...Kannada News