Kurukshetra Movie rating

ಸ್ನೇಹಿತರೆ ಕುರುಕ್ಷೇತ್ರ ಚಿತ್ರ ಯಾರು ತಾನೇ ನೋಡಿಲ್ಲ ಹೇಳಿ, ಇನ್ನು ಈ ಚಿತ್ರ ಪೌರಾಣಿಕ ಕಥೆಯನ್ನ ಒಳಗೊಂಡಿದ್ದರು ಕೂಡ ಚಿತ್ರದಲ್ಲಿ ಮೂಡಿ ಬಂದ ಕೆಲವು ಪಾತ್ರಗಳು ಚಿತ್ರ ವೀಕ್ಷಕರ ಮನದಲ್ಲಿ ಅಚ್ಚು ಹಾಕಿದ ಹಾಗೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರ ಬಿಡುಗಡೆಯಾದ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು, ಇನ್ನು ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಕಾರಣ ಅಲ್ಲಿನ ಜನರು ಚಿತ್ರವನ್ನ ಬಿಡುಗಡೆಯಾದ ಕೆಲವು ದಿನಗಳ ನಂತರ ನೋಡಿದ್ದರು.

ಇನ್ನು ಕುರುಕ್ಷೇತ್ರ ಚಿತ್ರ ಕೇವಲ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯದಲ್ಲಿ ಕೂಡ ಒಳ್ಳೆಯ ಪ್ರದರ್ಶವನ್ನ ಕಂಡಿತ್ತು, ಇನ್ನು ಹೀಗಿರುವಾಗ ದರ್ಶನ್ ಅಭಿನಯದ ಕುರುಕ್ಷೇತ್ರ ಇನ್ನೊಂದು ದೊಡ್ಡ ಸಾಧನೆಯನ್ನ ಮಾಡಿದೆ. ಹಾಗಾದರೆ ಏನದು ಸಾಧನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kurukshetra Movie rating

ಸ್ನೇಹಿತರೆ ಕುರುಕ್ಷೇತ್ರ ಚಿತ್ರ ಬಿಡುಗಯಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಸಮಯದಲ್ಲಿ ಪ್ರಭಾಸ್ ಅಭಿನಯದ ಸಾಹೋ ಚಿತ್ರ ಬಿಡುಗಡೆಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಕರ್ನಾಟದ ಹಲವು ಚಿತ್ರ ಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರವನ್ನ ತೆಗೆದು ಸಾಹೋ ಚಿತ್ರವನ್ನ ಹಾಕಲಾಗಿತ್ತು.

ಇನ್ನು ಸಾಹೋ ಚಿತ್ರ್ರ ಬಿಡುಗಡೆಯಾದ 5 ದಿನದಲ್ಲಿ 350 ಕೋಟಿ ಕಲೆಕ್ಷನ್ ಮಾಡುವುದರ ಮೂಲಕ ಬಾಕ್ಸ್ ಲಗ್ಗೆ ಹೊಡೆದಿತ್ತು, ಆದರೆ ಸಾಹೋ ಚಿತ್ರಕ್ಕೆ ಅಭಿಮಾನಿಗಳಿಂದ ಒಳ್ಳೆಯ ಪ್ರಶಂಸೆ ಸಿಕ್ಕಿಲ್ಲ, ಇನ್ನು ಚಿತ್ರವನ್ನ ನೋಡಿದ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ, ಇನ್ನು ಚಿತ್ರವನ್ನ ನೋಡಿದ ಕೆಲವು ಜನರು ನಮ್ಮ ಸಮಯ ವ್ಯರ್ಥ ಆಯಿತು ಎಂದು ಬರೆದುಕೊಂಡಿದ್ದಾರೆ.

Kurukshetra Movie rating

ಇನ್ನು ಸಾಹೋ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದಿರುವುದರಿಂದ ಚಿತ್ರ ಮಂದಿರಗಳಲ್ಲಿ ಸಾಹೋ ಚಿತ್ರವನ್ನ ತೆಗೆದು ಪುನಃ ಕುರುಕ್ಷೇತ್ರ ಚಿತ್ರವನ್ನ ಹಾಕಲಾಗಿದೆ, ಬುಕ್ ಚಿತ್ರ ಮಂದಿರಗಳಲ್ಲಿ ಕುರುಕ್ಷೇತ್ರ ಚಿತ್ರವನ್ನ ನೋಡುವವರ ಸಂಖ್ಯೆ ಕೂಡ ಜಾಸ್ತಿ ಆಗಿದ್ದು ಚಿತ್ರ ಮಂದಿರಗಳು ಮತ್ತೆ ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದೆ.

ಇನ್ನು ಬುಕ್ ಮೈ ಶೋ ನಲ್ಲಿ ಕುರುಕ್ಷೇತ್ರ ಚಿತ್ರಕ್ಕೆ 84 % ರೇಟಿಂಗ್ ಬಂದರೆ ಸಾಹೋ ಚಿತ್ರಕ್ಕೆ 72 % ರೇಟಿಂಗ್ ಬಂದಿದೆ. ಇನ್ನು ಕುರುಕ್ಷೇತ್ರ ಚಿತ್ರ ಹಿಂದಿ ಭಾಷೆಯಲ್ಲಿ ಇನ್ನು ತೆರೆಕಂಡಿಲ್ಲ, ಕುರುಕ್ಷೇತ್ರ ಹಿಂದಿ ಬಾಷೆಯಲ್ಲಿ ತೆರೆಕಂಡರೆ ಮತ್ತಷ್ಟು ಕಲೆಕ್ಷನ್ ಮಾಡುವುದರಲ್ಲಿ ಎರಡು ಮಾತಿಲ್ಲ.

Kurukshetra Movie rating

Please follow and like us:
error0
http://karnatakatoday.in/wp-content/uploads/2019/09/Kurukshetra-Movie-rating-1-1024x576.jpghttp://karnatakatoday.in/wp-content/uploads/2019/09/Kurukshetra-Movie-rating-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಕುರುಕ್ಷೇತ್ರ ಚಿತ್ರ ಯಾರು ತಾನೇ ನೋಡಿಲ್ಲ ಹೇಳಿ, ಇನ್ನು ಈ ಚಿತ್ರ ಪೌರಾಣಿಕ ಕಥೆಯನ್ನ ಒಳಗೊಂಡಿದ್ದರು ಕೂಡ ಚಿತ್ರದಲ್ಲಿ ಮೂಡಿ ಬಂದ ಕೆಲವು ಪಾತ್ರಗಳು ಚಿತ್ರ ವೀಕ್ಷಕರ ಮನದಲ್ಲಿ ಅಚ್ಚು ಹಾಕಿದ ಹಾಗೆ ಇದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರ ಬಿಡುಗಡೆಯಾದ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು, ಇನ್ನು ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಕಾರಣ ಅಲ್ಲಿನ ಜನರು ಚಿತ್ರವನ್ನ ಬಿಡುಗಡೆಯಾದ ಕೆಲವು ದಿನಗಳ...Film | Devotional | Cricket | Health | India