Safe banking methods

ಹೆಚ್ಚುತ್ತಿರುವ ಈ ಡಿಜಿಟಲ್ ಯುಗದಲ್ಲಿ ಇದೀಗ ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಬದಲಾವಣೆಗೊಂಡಿದೆ. ಅಂಗೈಯಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಕುಳಿತ ವ್ಯಕ್ತಿಗೂ ಕೂಡ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆ ವ್ಯಾಪಕವಾಗಿ ಹೆಚ್ಚಾಗಿದೆ. ಇನ್ನು ಜನರಂತೂ ವಿವಿಧ ಬಗೆಯ ಕ್ಯಾಶ್ ಬ್ಯಾಕ್, ಆಫರ್ ಮೊರೆ ಹೋಗಿ ಎಲ್ಲ ರೀತಿಯ ಡಿಜಿಟಲ್ ವಿನಿಮಯ ಸೇವೆಗಳನ್ನು ಬಳಸುತ್ತಿದ್ದಾರೆ. ಇವೆಲ್ಲಾ ಸೌಲಭ್ಯದ ನಡುವೆ ಆನ್ಲೈನ್ ಮೂಲಕ ಖಾತೆಗೆ ಕನ್ನ ಹಾಕಿ ಹಣ ದೋಚುವವರ ಸಂಖ್ಯೆ ಏನು ಕಮ್ಮಿ ಇಲ್ಲ, ನಮ್ಮ ನಿರ್ಲಕ್ಷ ಅಥವಾ ಬ್ಯಾಂಕಿನ ಸೆಕುರಿಟಿ ಭೇದಿಸಿ ಏನೆಲ್ಲಾ ಕಾರ್ಯತಂತ್ರ ರೂಪಿಸಿ ಹಣ ಪಡೆಯುಕೊಳ್ಳುವ ಅದೆಷ್ಟೋ ಖದೀಮರಿದ್ದಾರೆ.

Safe banking methods

ಎಷ್ಟೋ ಜನ ಈ ರೀತಿಯಾಗಿ ಹಣ ಕಳೆದುಕೊಂಡಿದ್ದಾರೆ ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆಂದು ರಿಸರ್ವ್ ಬ್ಯಾಂಕ್ ಕೆಲ ನಿರ್ದೇಶನಗಳನ್ನ ಜಾರಿಗೆ ತಂದಿದೆ ಆದ್ದರಿಂದ ಬ್ಯಾಂಕ್ ಖಾತೆ ಹೊಂದಿದವರು ಪ್ರತಿಯೊಬ್ಬರೂ ಈಕೆಲ್ಲ ಕೆಲಸಬಿಟ್ಟು ಸರಿಯಾಗಿ ಈ ಸುದ್ದಿ ನೋಡಿರಿ. ಒಂದು ವೇಳೆ ನಿಮ್ಮ ಕತೆಯಲ್ಲಿ ಅನಧಿಕೃತವಾಗಿ ಬ್ಯಾಲೆನ್ಸ್ ಕಮ್ಮಿ ಅಥವಾ ವರ್ಗಾವಣೆ ಆಗಿದ್ದರೆ ಒಂದು ವೇಳೆ ಅದು ಬ್ಯಾಂಕಿನ ತಪ್ಪಾಗಿದ್ದರೆ ಅದರ ಜವಾಬ್ದಾರಿ ಬ್ಯಾಂಕ್ ಹೊರಲಿದೆ.

ಇಲ್ಲವೇ ನಿಮ್ಮ ನಿರ್ಲಕ್ಷ ಅಥವಾ ನಿಮ್ಮ ಖಾತೆಯನ್ನು ಇನ್ನೊಬ್ಬರು ದುರುಪಯೋಗ ಮಾಡಿ ಹಣ ಪಡೆದುಕೊಂಡಿದ್ದರೆ, ಅಥವಾ ಫೋನ್ ಕಾಲ್ ಮೂಲಕ ನಿಮ್ಮ ಹಣವನ್ನು ದೋಚಿದ್ದರೆ ಕೇವಲ ಮ್ಮೋರು ದಿನಗಳ ಒಳಗೆ ಈ ವಿಷಯವನ್ನು ನೀವು ಬ್ಯಾಂಕ್ ಗೆ ತಿಳಿಸಬೇಕಾಗುತ್ತದೆ, ಇಲ್ಲದಿದ್ದರೆ ನಿಮ್ಮ ಹಣ ಕಳೆದುಕೊಳ್ಳುತ್ತೀರಿ.

ತನಿಖೆಯಲ್ಲಿ ಯಾರ್ ತಪ್ಪಿನಿಂದ ಹೀಗಾಗಿದೆ ಅನ್ನುವುದು ನಿರ್ಧರಿತವಾದ ಮೇಲೆ ಮುಂದಿನ ಹೆಜ್ಜೆ ಇಡಲಾಗುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಬ್ಯಾಂಕ್ ಖಾತೆಗೆ ಪ್ರತಿಯೊಬ್ಬರೂ ಫೋನ್ ನಂಬರ್ ನೀಡಿ ಮತ್ತು ನಿಮ್ಮ ಟ್ರಾನ್ಸಾಕ್ಷನ್ ಗಾಲ ಮೇಲೆ ಗಮನವಿಡಿ. ಆದಷ್ಟು ಜನರಿಗೆ ಈ ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/09/bank-ac-1024x576.jpghttp://karnatakatoday.in/wp-content/uploads/2018/09/bank-ac-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಹೆಚ್ಚುತ್ತಿರುವ ಈ ಡಿಜಿಟಲ್ ಯುಗದಲ್ಲಿ ಇದೀಗ ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಬದಲಾವಣೆಗೊಂಡಿದೆ. ಅಂಗೈಯಲ್ಲಿ ಜಗತ್ತಿನ ಯಾವ ಮೂಲೆಯಲ್ಲಿ ಕುಳಿತ ವ್ಯಕ್ತಿಗೂ ಕೂಡ ಹಣವನ್ನು ವರ್ಗಾವಣೆ ಮಾಡುವ ವ್ಯವಸ್ಥೆ ವ್ಯಾಪಕವಾಗಿ ಹೆಚ್ಚಾಗಿದೆ. ಇನ್ನು ಜನರಂತೂ ವಿವಿಧ ಬಗೆಯ ಕ್ಯಾಶ್ ಬ್ಯಾಕ್, ಆಫರ್ ಮೊರೆ ಹೋಗಿ ಎಲ್ಲ ರೀತಿಯ ಡಿಜಿಟಲ್ ವಿನಿಮಯ ಸೇವೆಗಳನ್ನು ಬಳಸುತ್ತಿದ್ದಾರೆ. ಇವೆಲ್ಲಾ ಸೌಲಭ್ಯದ ನಡುವೆ ಆನ್ಲೈನ್ ಮೂಲಕ ಖಾತೆಗೆ ಕನ್ನ ಹಾಕಿ ಹಣ ದೋಚುವವರ ಸಂಖ್ಯೆ ಏನು...Kannada News