Salary of Indian Cricket player

ಪ್ರಪಂಚದಲ್ಲಿ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನ ಹೊಂದಿರುವ ದೇಶ ಅಂದರೆ ಅದೂ ನಮ್ಮ ಭಾರತ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ಬಡ ಆಟಗಾರ ಒಮ್ಮೆ ಭಾರತ ತಂಡಕ್ಕೆ ಆಯ್ಕೆ ಅದ ಆತನ ಜೀವನವೇ ಬದಲಾಗಿ ಹೋಗುತ್ತದೆ. ಇನ್ನು ನಮ್ಮ ಭಾರತದ ಬಹುತೇಕ ಆಟಗಾರರು ಬಡತನದಿಂದಲೇ ಬೆಳೆದು ಬಂದವರು, ಇನ್ನು ಆತ ಒಮ್ಮೆ ಭಾರತ ತಂಡದಲ್ಲಿ ಸ್ಥಾನವನ್ನ ಗಳಿಸಿ ಚನ್ನಾಗಿ ಆಡಿದರೆ ಆತ ಆಸ್ತಿ ಬೆಟ್ಟದ ಎತ್ತರಕ್ಕೆ ಏರುತ್ತದೆ ಅಂತ ಹೇಳಿದರು ತಪ್ಪಾಗಲ್ಲ.

ಇನ್ನು ಕೆಲವು ಜನರಿಗೆ ಇನ್ನು ತಿಳಿಯದ ವಿಷಯ ಏನು ಅಂದರೆ ನಮ್ಮ ಭಾರತ ದೇಶದಲ್ಲಿ ಒಬ್ಬ ಕ್ರಿಕೆಟ್ ಆಟಗಾರನಿಗೆ ಎಷ್ಟು ಸಂಬಳ ಕೊಡುತ್ತಾರೆ ಅನ್ನುವುದು. ಹಾಗಾದರೆ ನಮ್ಮ ದೇಶದಲ್ಲಿ ಯಾವ ಯಾವ ಕ್ರಿಕೆಟ್ ಆಟಗಾರನಿಗೆ ಎಷ್ಟು ಸಂಬಳ ಸಿಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Salary of Indian Cricket player

ಸ್ನೇಹಿತರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಒಂದೇ ತರನಾದ ಸಂಬಳ ಇಲ್ಲ, ಹೌದು ಪ್ರತಿಯೊಬ್ಬ ಆಟಗಾರನಿಗೂ ಬೇರೆ ಬೇರೆ ತರನಾದ ಸಂಬಳವನ್ನ ನಮ್ಮ ದೇಶದಲ್ಲಿ ಕೊಡಲಾಗುತ್ತದೆ. ಇನ್ನು ನಮ್ಮ ದೇಶದ ಆಟಗಾರರನ್ನ 4 ವಿಧಗಳಾಗಿ ವಿಂಗಡಿಸಲಾಗುತ್ತದೆ, ಇನ್ನು ಇವರಿಗೆ ಸಂಬಳವನ್ನ ಡಾಲರ್ ರೂಪದಲ್ಲಿ ಕೊಡಲಾಗುತ್ತದೆ.

ಇನ್ನು ಮೊದಲ ವಿಧದಲ್ಲಿ ಬರುವ ಆಟಗಾರರಿಗೆ ವರ್ಷಕ್ಕೆ 7 ಕೋಟಿ ರೂಪಾಯಿಯನ್ನ ಕೊಡಲಾಗುತ್ತದೆ, ಇನ್ನು ಎರಡನೆಯ ವಿಧದಲ್ಲಿ ಬರುವ ಆಟಗಾರರಿಗೆ ವರ್ಷಕ್ಕೆ 5 ಕೋಟಿ ನೀಡಲಾಗುತ್ತದೆ, ಇನ್ನು ಮೂರನೇ ವಿಧದಲ್ಲಿ ಬರುವ ಆಟಗಾರರಿಗೆ ವರ್ಷಕ್ಕೆ ಸುಮಾರು 3 ಕೋಟಿ ನೀಡಲಾಗುತ್ತದೆ ಮತ್ತು ನಾಲ್ಕನೇ ವಿಧದಲ್ಲಿ ಬರುವ ಆಟಗಾರರಿಗೆ ಸುಮಾರು 1 ಕೋಟಿ ರೂಪಾಯಿಯನ್ನ ನೀಡಲಾಗುತ್ತದೆ.

ಇನ್ನು ನಮ್ಮ ಭಾರತದ ಆಟಗರು ಒಂದು ಟೆಸ್ಟ್ ಪಂದ್ಯ ಆಡಿದರೆ ಅವರಿಗೆ 16.10 ಲಕ್ಷ ರೂಪಾಯಿಯನ್ನ ನೀಡಲಾಗುತ್ತದೆ, ಇನ್ನು ಒಂದು ದಿನದ ಪಂದ್ಯವನ್ನ ಆಡಿದರೆ ಅವರಿಗೆ 6.30 ಹಣವನ್ನ ಕೊಡಲಾಗುತ್ತದೆ.

Salary of Indian Cricket player

ಇನ್ನು ಇದಲ್ಲದೆ ಒಬ್ಬ ಆಟಗಾರ ಒಂದು ದಿನದ ಪಂದ್ಯದಲ್ಲಿ 100 ರನ್ ಹೊಡೆದರೆ ಆತನಿಗೆ 5 ಲಕ್ಷ ಹಣವನ್ನ ಬೋನಸ್ ಆಗಿ ನೀಡಲಾಗುತ್ತದೆ, ಇನ್ನು ಟೆಸ್ಟ್ ಪಂದ್ಯದಲ್ಲಿ ಒಬ್ಬ ಆಟಗಾರ 200 ಹೊಡೆದರೆ ಆತನಿಗೆ 7 ಲಕ್ಷ ರೂಪಾಯಿಯನ್ನ ಬೋನಸ್ ಆಗಿ ನೀಡಲಾಗುತ್ತದೆ.

ಇನ್ನು ಯಾವುದೇ ಬೌಲರ್ ಒಂದು ಪಂದ್ಯದಲ್ಲಿ 5 ವಿಕೆಟ್ ಪಡೆದುಕೊಂಡರೆ ಆತನಿಗೆ 5 ಲಕ್ಷ ಹಣವನ್ನ ಬೋನಸ್ ಆಗಿ ನೀಡಲಾಗುತ್ತದೆ ಮತ್ತು ಟೆಸ್ಟ್ ಪಂದ್ಯದಲ್ಲಿ 10 ಪಡೆದುಕೊಂಡರೆ ಆತನಿಗೆ 7 ಲಕ್ಷ ಹಣವನ್ನ ನೀಡಲಾಗುತ್ತದೆ.

ನಮ್ಮ ಭಾರತದ ಕ್ರಿಕೆಟ್ ಮಂಡಳಿ ಪ್ರಪಂಚದಲ್ಲಿ ಅತಿ ಶ್ರೀಮಂತವಾದ ಕ್ರಿಕೆಟ್ ಮಂಡಳಿ ಆದ್ದರಿಂದ ಇಲ್ಲಿ ಹಣಕ್ಕೆ ಯಾವುದೇ ಕೊರತೆ ಇಲ್ಲ, ಸ್ನೇಹಿತರೆ ನಮ್ಮ ಭಾರತ ದೇಶದ ಆಟಗಾರರ ಈ ಸಂಬಳಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Salary of Indian Cricket player

Please follow and like us:
0
http://karnatakatoday.in/wp-content/uploads/2019/06/Indian-cricket-player-salary-1024x576.jpghttp://karnatakatoday.in/wp-content/uploads/2019/06/Indian-cricket-player-salary-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲಹಣಪ್ರಪಂಚದಲ್ಲಿ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನ ಹೊಂದಿರುವ ದೇಶ ಅಂದರೆ ಅದೂ ನಮ್ಮ ಭಾರತ ಅಂತ ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ಬಡ ಆಟಗಾರ ಒಮ್ಮೆ ಭಾರತ ತಂಡಕ್ಕೆ ಆಯ್ಕೆ ಅದ ಆತನ ಜೀವನವೇ ಬದಲಾಗಿ ಹೋಗುತ್ತದೆ. ಇನ್ನು ನಮ್ಮ ಭಾರತದ ಬಹುತೇಕ ಆಟಗಾರರು ಬಡತನದಿಂದಲೇ ಬೆಳೆದು ಬಂದವರು, ಇನ್ನು ಆತ ಒಮ್ಮೆ ಭಾರತ ತಂಡದಲ್ಲಿ ಸ್ಥಾನವನ್ನ ಗಳಿಸಿ ಚನ್ನಾಗಿ ಆಡಿದರೆ ಆತ ಆಸ್ತಿ ಬೆಟ್ಟದ ಎತ್ತರಕ್ಕೆ ಏರುತ್ತದೆ...Kannada News