Salary of Rashmika Mandanna for one movie

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿ ಕರ್ನಾಟಕದ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಈಗ ಕನ್ನಡ ಚಿತ್ರರಂಗದ ಎಲ್ಲಾ ನಟಿಯರ ದಾಖಲೆಯಾಗಳನ್ನ ಮುರಿಯುತ್ತ ಬರುತ್ತಿದ್ದಾರೆ ಮತ್ತು ಎಲ್ಲಾ ಕನ್ನಡ ಟಾಪ್ ನಟರ ಜೊತೆ ನಟನೆಯನ್ನ ಮಾಡಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಅವರು ತೆಲುಗಿನ ವಿಜಯ್ ದೇವರಕೊಂಡ ಅವರ ಜೊತೆ ಗೀತಾ ಗೋವಿಂದಂ ಚಿತ್ರದಲ್ಲಿ ನಟನೆ ಮಾಡಿದ ನಂತರ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಹಲವು ಸಿನೆಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನು ರಶ್ಮಿಕಾ ಮಂದಣ್ಣ ಅವರ ಈಗಿನ ಸಂಭಾವನೆ ಎಷ್ಟು ಎಂದು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ, ಹಾಗಾದರೆ ತೆಲುಗು ಮತ್ತು ಇತರೆ ಭಾಷೆಯ ಚಿತ್ರಗಳಿಗೆ ರಶ್ಮಿಕಾ ಮಂದಣ್ಣ ಪಡಯುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Salary of Rashmika Mandanna for one movie

ರಶ್ಮಿಕಾ ಮಂದಣ್ಣ ಅವರು ತೆಲುಗು ಚಿತ್ರಗಳಲ್ಲಿ ಜನಪ್ರಿಯತೆಯನ್ನ ಗಳಿಸುತ್ತಿದ್ದಂತೆ ಅವರ ಸಂಭಾವನೆ ಕೂಡ ಗಗನಕ್ಕೆ ಏರಿದೆ ಮತ್ತು ಈಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ನಟನೆಯನ್ನ ಮಾಡುತ್ತಿದ್ದಾರೆ.

ಇನ್ನು ಇದುವರೆಗೆ 70 ರಿಂದ 80 ಲಕ್ಷ ಸಂಭಾವನೆಯನ್ನ ಪಡೆಯುತ್ತಿದ್ದ ರಶ್ಮಿಕಾ ಮಂದಣ್ಣ ಈಗ ಬರೊಬ್ಬರು ಒಂದು ಸಿನೆಮಾಗೆ ಒಂದು ಕೋಟಿ ಸಂಭಾವನೆಯನ್ನ ಪಡೆಯುತ್ತಿದ್ದಾರೆ, ಇನ್ನು ರಶ್ಮಿಕಾ ಮಂದಣ್ಣ ಅವರ ಸಂಭಾವನೆಯ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ.

Salary of Rashmika Mandanna for one movie

ಇನ್ನು ರಶ್ಮಿಕಾ ಮಂದಣ್ಣ ಅವರು ತಮ್ಮ ಸಂಭಾವನೆಯನ್ನ ಏರಿಕೆ ಮಾಡಲು ಕಾರಣ ಏನು ಅಂದರೆ, ತಲುಗಿನ ಮಹೇಶ್ ಬಾಬು ಅವರ ಜೊತೆ ಮಾಡುತ್ತಿರುವ ಸಿನಿಮಾದಲ್ಲಿ ಬ್ಯುಸಿ ಆಗಿರುವಾಗಲೇ ತಮಿಳಿನಲ್ಲಿ ವಿಜಯ್ ಅವರ ಜೊತೆ ನಟನೆ ಮಾಡಲು ಆಫರ್ ಬಂದಿದೆ ಹಾಗು ರಶ್ಮಿಕಾ ಅವರೇ ಈ ಸಿನಿಮಾಗೆ ನಾಯಕಿ ಆಗಬೇಕು ಎಂದು ಪಟ್ಟು ಹಿಡಿದಿರುವ ಕಾರಣ ರಶ್ಮಿಕಾ ಅವರ ಸಂಭಾವನೆ ಕೂಡ ಏರಿಕೆ ಆಗಿದೆ.

ದೊಡ್ಡ ಆಫರ್ ಗಳು ಬರುತ್ತಿರುವ ಕಾರಣದಿಂದ ಯಾವುದನ್ನ ತಿರಸ್ಕಾರ ಮಾಡದೆ ಒಪ್ಪಿಕೊಳ್ಳುತ್ತಿರುವ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನ ಕೂಡ ಹೆಚ್ಚಳ ಮಾಡಿಕೊಂಡಿದ್ದಾರೆ, ಸ್ನೇಹಿತರೆ ರಶ್ಮಿಕಾ ಮಂದಣ್ಣ ಅವರ ಸಂಭಾವನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Salary of Rashmika Mandanna for one movie

Please follow and like us:
error0
http://karnatakatoday.in/wp-content/uploads/2019/07/Rashmika-Mandanna-Salary-for-one-Movie-1024x576.jpghttp://karnatakatoday.in/wp-content/uploads/2019/07/Rashmika-Mandanna-Salary-for-one-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿ ಕರ್ನಾಟಕದ ಕ್ರಶ್ ಎನಿಸಿಕೊಂಡಿದ್ದ ರಶ್ಮಿಕಾ ಮಂದಣ್ಣ ಈಗ ಕನ್ನಡ ಚಿತ್ರರಂಗದ ಎಲ್ಲಾ ನಟಿಯರ ದಾಖಲೆಯಾಗಳನ್ನ ಮುರಿಯುತ್ತ ಬರುತ್ತಿದ್ದಾರೆ ಮತ್ತು ಎಲ್ಲಾ ಕನ್ನಡ ಟಾಪ್ ನಟರ ಜೊತೆ ನಟನೆಯನ್ನ ಮಾಡಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರು ತೆಲುಗಿನ ವಿಜಯ್ ದೇವರಕೊಂಡ ಅವರ ಜೊತೆ ಗೀತಾ ಗೋವಿಂದಂ ಚಿತ್ರದಲ್ಲಿ ನಟನೆ ಮಾಡಿದ ನಂತರ ದೊಡ್ಡ ದೊಡ್ಡ...Film | Devotional | Cricket | Health | India