ಸಿನಿಜೀವನವೇ ಹಾಗೆ ಇಲ್ಲಿ ಕೆಲವರು ಒಪೆನ್ ಆಗಿ ಮಾತಾಡ್ತಾರೆ, ಇನ್ನು ಕೆಲವರು ಎಲ್ಲವನ್ನು ಮೌನದಲ್ಲಿಯೇ ಇಡುತ್ತಾರೆ. ನೋಡೋಕೆ  ಪಕ್ಕಾ ದೇಸಿ ಹುಡುಗಿ ತರಹ ಕಾಣುವ ಈ ನಟಿ ಕೊಟ್ಟ ಸ್ಟೇಟಮೆಂಟ್ ಎಲ್ಲರನ್ನು ಚಕಿತಗೊಳಿಸಿದೆ.

ಯುವಕರೆಲ್ಲರು ಬೆರಗಾಗಿ ಹೋಗಿದ್ದಾರೆ.ನಟಿ ಸುಮಂತ ಸೌತ್ ಸಿನೆಮಾದ ಟಾಪ್ ಬೆಡಗಿ , ತನ್ನ ಅಮೋಘ ಅಭಿನಯ ಹಾಗೂ ಹಾಟ್ ಲುಕ್ ಮೂಲಕ ಅದೆಷ್ಟೋ ಅಭಿಮಾನಿಗಳ ಮನಗೆದ್ದಿದ್ದಾರೆ ಈ ನಟಿ.

ಹೀಗೆ ಒಂದು ಸಂದರ್ಶನದಲ್ಲಿ ಭಾಗವಹಿಸಿದಾಗ ಕೇಳಿದ ಪ್ರಶ್ನೆಗೆ ಈಕೆ ಕೊಟ್ಟ ಉತ್ತರವೇ ಶಾಕ್ ಆಗಿದೆ. ಸೆಕ್ಸ್ ಅಥವಾ ಫುಡ್ ಇವೆರಡರಲ್ಲಿ ಯಾವುದನ್ನ  ಆಯ್ಕೆ ಮಾಡುತ್ತೀರಾ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಸಮಂತಾ ಸೆಕ್ಸ್ ಎಂದರು.

ಹಾಗೆ ಮುಂದುವರಿಸಿ ನನಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ ಸೆಕ್ಸ್ ಬೇಕೇ ಬೇಕು ಎಂದರು.ಈ ಉತ್ತರಕ್ಕೆ ಸಂದರ್ಶಕ ಕೂಡ ಶಾಕ್ ಆಗಿದ್ದಾನೆ. ಅದೇನೇ ಇರಲಿ ತನ್ನ ಅಭಿಪ್ರಾಯವನ್ನು ಒಪೆನ್ ಆಗಿ ತಿಳಿಸಿದ ಸಮಂತಾ ಮತ್ತೆ ಪಡ್ಡೆಹುಡುಗರ ಪಾಲಿಗೆ ಸುದ್ದಿಯಾಗಿದ್ದಾಳೆ.

Please follow and like us:
0
http://karnatakatoday.in/wp-content/uploads/2018/03/SAMNTA-1024x576.jpghttp://karnatakatoday.in/wp-content/uploads/2018/03/SAMNTA-150x150.jpgKarnataka Todayಅಂಕಣಎಲ್ಲಾ ಸುದ್ದಿಗಳುಸಿನಿಜೀವನವೇ ಹಾಗೆ ಇಲ್ಲಿ ಕೆಲವರು ಒಪೆನ್ ಆಗಿ ಮಾತಾಡ್ತಾರೆ, ಇನ್ನು ಕೆಲವರು ಎಲ್ಲವನ್ನು ಮೌನದಲ್ಲಿಯೇ ಇಡುತ್ತಾರೆ. ನೋಡೋಕೆ  ಪಕ್ಕಾ ದೇಸಿ ಹುಡುಗಿ ತರಹ ಕಾಣುವ ಈ ನಟಿ ಕೊಟ್ಟ ಸ್ಟೇಟಮೆಂಟ್ ಎಲ್ಲರನ್ನು ಚಕಿತಗೊಳಿಸಿದೆ. ಯುವಕರೆಲ್ಲರು ಬೆರಗಾಗಿ ಹೋಗಿದ್ದಾರೆ.ನಟಿ ಸುಮಂತ ಸೌತ್ ಸಿನೆಮಾದ ಟಾಪ್ ಬೆಡಗಿ , ತನ್ನ ಅಮೋಘ ಅಭಿನಯ ಹಾಗೂ ಹಾಟ್ ಲುಕ್ ಮೂಲಕ ಅದೆಷ್ಟೋ ಅಭಿಮಾನಿಗಳ ಮನಗೆದ್ದಿದ್ದಾರೆ ಈ ನಟಿ. ಹೀಗೆ ಒಂದು ಸಂದರ್ಶನದಲ್ಲಿ ಭಾಗವಹಿಸಿದಾಗ ಕೇಳಿದ ಪ್ರಶ್ನೆಗೆ...Karnataka news