Sangeeta Bhat and makeup girl

ಸಾಮಾನ್ಯ ಹುಡುಗಿಯರು ಮತ್ತು ನಟಿಯರ ಮೇಲೆ ಹುಡುಗರು ಮಾತ್ರ ಲೈಂಗಿಕ ದೌರ್ಜನ್ಯ ಮಾಡಲ್ಲ, ಹುಡುಗಿಯರು ಮಾಡುತ್ತಾರೆ, ಹೌದು ಮೇಕ್ ಅಪ್ ಮಾಡುವ ಹುಡುಗಿಯಿಂದ ಲೈಂಗಿಕ ದಾಳಿಗೆ ಒಳಗಾಗಿದ್ದಾರೆ ಕನ್ನಡದ ಖ್ಯಾತ ನಟಿಯೊಬ್ಬರು.

ಅವರು ಯಾರು, ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಕರಾಳ ಮುಖವನ್ನ ತೆರೆದಿತ್ತು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಂಗೀತ ಭಟ್, ತನಗೆ ಹೇರ್ ಡ್ರೆಸ್ ಮಾಡುವ ಹುಡುಗಿ ಯಾವ ರೀತಿ ಲೈಂಗಿಕ ಹಿಂಸೆ ಕೊಟ್ಟಿದ್ದಳು ಎಂದು ತನ್ನ ಲೇಖನದಲ್ಲಿ ಈಕೆ ಬರೆದಿಟ್ಟಿದ್ದಾಳೆ.

Sangeeta Bhat and makeup girl

ಒಂದು ಚಿತ್ರದ ಶೂಟಿಂಗ್ ಸಮಯಲ್ಲಿ ಈ ಘಟನೆ ನಡೆದಿದ್ದು, ಶೂಟಿಂಗ್ ಮುಗಿದ ಮೇಲೆ ಹೋಟೆಲ್ ರೂಮ್ ನಲ್ಲಿ ಸಂಗೀತ ಭಟ್ ರೆಸ್ಟ್ ತಗೆದುಕೊಳ್ಳುತ್ತಿದ್ದಾಗ ಅಲ್ಲೇ ಇದ್ದ ಮೇಕ್ ಅಪ್ ಮಾಡುವ ಹುಡುಗಿ ಸಂಗೀತ ಬಳಿ ಬಂದು ದೇಹದ ಎಲ್ಲಾ ಭಾಗಗಳನ್ನ ಮುಟ್ಟಲು ಶುರು ಮಾಡಿದಳಂತೆ.

ಅಷ್ಟಕ್ಕೇ ನಿಲ್ಲಿಸದ ಆ ಹುಡುಗಿ ಸಂಗೀತ ಭಟ್ ಅವರ ಒಳ ಉಡುಪಿಗೆ ಕೈ ಹಾಕಿದಳಂತೆ, ಇದರಿಂದ ಶಾಕ್ ಆದ ಸಂಗೀತ ಭಟ್ ಆ ಹುಡುಗಿಯನ್ನ ತಡೆದು ನಿಲ್ಲಿಸಿದ್ದಾರೆ.

Sangeeta Bhat and makeup girl

ಆಗ ಕ್ಷಮೆ ಕೇಳಿದ ಆ ಮೇಕ್ ಅಪ್ ಹುಡುಗಿ ನಂತರ ಮಾಡಿದ್ದೇನು ಗೊತ್ತಾ, ಸಂಗೀತ ಭಟ್ ನನಗೆ ಸಹಕರಿಸಲಿಲ್ಲ ಎಂದು ಆ ಹುಡುಗಿ ಬೇರೆ ಬೇರೆ ರೀತಿಯಲ್ಲಿ ರಿವೇಂಜ್ ತೀರಿಸಿಕೊಂಡಳಂತೆ.

ಹೀಗೆಲ್ಲ ನಡೆದರೆ ಯಾವ ತಂದೆ ತಾಯಿ ತಾನೇ ತಮ್ಮ ಮಗಳು ನಟಿ ಆಗಲಿ ಆಶಿಸುತ್ತಾರೆ ಹೇಳಿ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಾಮಗೆ ತಿಳಿಸಿ ಮತ್ತು ಚಿತ್ರರಂಗದಲ್ಲಿ ಹೀಗೆಲ್ಲ ಆಗುವುದು ಸರಿನಾ ತಪ್ಪಾ ಹೇಳಿ.

Sangeeta Bhat and makeup girl

Please follow and like us:
0
http://karnatakatoday.in/wp-content/uploads/2018/10/sangeta-1024x576.jpghttp://karnatakatoday.in/wp-content/uploads/2018/10/sangeta-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸಾಮಾನ್ಯ ಹುಡುಗಿಯರು ಮತ್ತು ನಟಿಯರ ಮೇಲೆ ಹುಡುಗರು ಮಾತ್ರ ಲೈಂಗಿಕ ದೌರ್ಜನ್ಯ ಮಾಡಲ್ಲ, ಹುಡುಗಿಯರು ಮಾಡುತ್ತಾರೆ, ಹೌದು ಮೇಕ್ ಅಪ್ ಮಾಡುವ ಹುಡುಗಿಯಿಂದ ಲೈಂಗಿಕ ದಾಳಿಗೆ ಒಳಗಾಗಿದ್ದಾರೆ ಕನ್ನಡದ ಖ್ಯಾತ ನಟಿಯೊಬ್ಬರು. ಅವರು ಯಾರು, ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಕರಾಳ ಮುಖವನ್ನ ತೆರೆದಿತ್ತು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ನಟಿ ಸಂಗೀತ ಭಟ್, ತನಗೆ ಹೇರ್ ಡ್ರೆಸ್ ಮಾಡುವ ಹುಡುಗಿ ಯಾವ ರೀತಿ ಲೈಂಗಿಕ ಹಿಂಸೆ ಕೊಟ್ಟಿದ್ದಳು ಎಂದು ತನ್ನ...Kannada News