sanjay biography movie sanju

ಸಂಜಯ್ ದತ್ ಇವರು ಬಾಲಿ ವುಡ್ ನ ಎವರ್ ಗ್ರೀನ್ ನಂಬರ್ ಒನ್ ನಟ, ಇದುವರೆಗೂ ಸುಮಾರು 100 ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ಸಂಜಯ್ ದತ್ ಇಷ್ಟು ವರ್ಷಗಳು ನಡೆಸಿದ ನಿಜ ಜೀವನ ಬೇರೆ ಎಲ್ಲಾ ಹೀರೊ ಗಳಿಗಿಂತ ವಿಚಿತ್ರವಾದದು, ಸಂಜಯ್ ದತ್ ನಿಜ ಜೀವನದಲ್ಲಿ ಸಾಕಷ್ಟು ಬಾರಿ ಜೈಲಿಗೆ ಹೋಗಿದ್ದಾರೆ.

sanjay biography movie sanju

ಇಂತಹ ರಸವತ್ತಾದ ಸಂಜಯ್ ದತ್ ಪೂರ್ತಿ ಜೀವನ ಸಂಜು ಎನ್ನುವ ಹೆಸರಿನೊಂದಿಗೆ ಈಗ ತೆರೆಯ ಮೇಲೆ ಬರಲು ಸಿದ್ಧವಾಗಿದೆ, ಸಂಜಯ್ ಬಯಾಗ್ರಫಿ ಸಿನಿಮಾದಲ್ಲಿ ರಣಭೀರ್ ಕಪೂರ್ ಸಂಜಯ್ ಪಾತ್ರವನ್ನ ಮಾಡಲಿದ್ದಾರೆ.

ಸಂಜಯ್ ದತ್ ನ ಇಡೀ ಪ್ರಪಂಚಕ್ಕೆ ಗೊತ್ತಿಲ್ಲದ ರಹಸ್ಯಗಳು ಈ ಸಿನೆಮಾದಲ್ಲಿ ಬಯಲಾಗಿದೆ ಎಂದು ಹೇಳಲಾಗುತ್ತಿದೆ, ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಯಾಗಿದ್ದು ಟ್ರೈಲರ್ ನಲ್ಲಿ ವಕೀಲೆ ಒಬ್ಬಳು ಸಂಜಯ್ ಪಾತ್ರ ಮಾಡುತ್ತಿರುವ ರಣಭೀರ್ ನ್ನ ಒಂದು ಪ್ರಶ್ನೆ ಕೇಳುತ್ತಾರೆ.

sanjay biography movie sanju

ಆ ಪ್ರಶ್ನೆ ಏನು ಅಂದರೆ ನೀವು ಇದುವರೆಗೆ ಎಷ್ಟು ಜನ ಹುಡುಗಿಯರ ಜೊತೆ ಮಲಗಿದ್ದೀರಾ ?, ಇದ್ದಕ್ಕೆ ಉತ್ತರಿಸಿದ ಸಂಜಯ್ ದತ್ ಲೆಕ್ಕದಲ್ಲಿ ವೇಶ್ಯಯರನ್ನ ಸರಿಸಬೇಕಾ ಬೇಡವಾ, ಸೇರಿಸ್ತೀನಿ ಒಟ್ಟು 308 ಹುಡುಗಿಯರ ಜೊತೆ ಮಲಗಿದ್ದೀನಿ ಮತ್ತೆ ಸೇಫ್ಟಿಗಿರಲಿ 350 ಎನ್ನುತ್ತಾರೆ.

sanjay biography movie sanju

ಒಟ್ಟಿನಲ್ಲಿ ಸಿನಿಮಾ ಟ್ರೈಲರ್ ನಲ್ಲೆ ಇಷ್ಟೊಂದು ಇದೆ ಅಂದರೆ ಪೂರ್ತಿ ಸಿನಿಮಾದಲ್ಲಿ ಇನ್ನ ಎಷ್ಟು ಸಂಜಯ್ ರಹಸ್ಯಗಳು ಬಯಲಾಗಬಹುದು.

Please follow and like us:
0
http://karnatakatoday.in/wp-content/uploads/2018/06/sanjay-1024x576.pnghttp://karnatakatoday.in/wp-content/uploads/2018/06/sanjay-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಸಂಜಯ್ ದತ್ ಇವರು ಬಾಲಿ ವುಡ್ ನ ಎವರ್ ಗ್ರೀನ್ ನಂಬರ್ ಒನ್ ನಟ, ಇದುವರೆಗೂ ಸುಮಾರು 100 ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ. ಸಂಜಯ್ ದತ್ ಇಷ್ಟು ವರ್ಷಗಳು ನಡೆಸಿದ ನಿಜ ಜೀವನ ಬೇರೆ ಎಲ್ಲಾ ಹೀರೊ ಗಳಿಗಿಂತ ವಿಚಿತ್ರವಾದದು, ಸಂಜಯ್ ದತ್ ನಿಜ ಜೀವನದಲ್ಲಿ ಸಾಕಷ್ಟು ಬಾರಿ ಜೈಲಿಗೆ ಹೋಗಿದ್ದಾರೆ. ಇಂತಹ ರಸವತ್ತಾದ ಸಂಜಯ್ ದತ್ ಪೂರ್ತಿ ಜೀವನ ಸಂಜು ಎನ್ನುವ ಹೆಸರಿನೊಂದಿಗೆ ಈಗ ತೆರೆಯ ಮೇಲೆ...Karnataka news