Sankrati festival offer

ಸ್ನೇಹಿತರೆ ನಾವು ಇವತ್ತು ಎರಡು ಮುಖ್ಯವಾದ ವಿಚಾರದ ಬಗ್ಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ, ಇನ್ನು ಮೊದಲ ವಿಷಯ ಏನು ಅಂದರೆ ಹೊಸ ವರ್ಷದ ಮೊದಲ ಹಬ್ಬ ಅಂದರೆ ಸಂಕ್ರಾಂತಿ ಹಬ್ಬಕ್ಕೆ ರಾಜ್ಯ ರಸ್ತೆ ಸಾರಿಗೆ ತನ್ನ ಪ್ರಯಾಣಿಕರಿಗೆ ಬಂಪರ್ ಕೊಡುಗೆಯನ್ನ ನೀಡಿದೆ.

ಹೌದು ಸ್ನೇಹಿತರೆ ಟಿಕೆಟ್ ದರದಲ್ಲಿ ಶೇಕಡಾ 5 ರಿಂದ 10 ರ ವರೆಗೆ ರಿಯಾಯಿತಿಯನ್ನ ಕೊಟ್ಟಿದೆ ರಾಜ್ಯ ಸರ್ಕಾರ, ಸಂಕ್ರಾಂತಿ ಹಬ್ಬಕ್ಕೆ ಪ್ರಯಾಣಿಕರು ತುಂಬಾ ಜನ ಇರುತ್ತಾರೆ ಆದ್ದರಿಂದ ಅವರಿಗೆ ಯಾವುದೇ ತೊಂದರೆಯಾಗಬಾರದು ಅನ್ನುವ ಕಾರಣಕ್ಕೆ ಹೆಚ್ಚುವರಿ ಬಸ್ ಗಳನ್ನ ಬಿಡಲಾಗಿದೆ. ಇನ್ನು ಜನರ ಹಿತಾಶಕ್ತಿಯನ್ನ ಗಮನದಲ್ಲಿ ಇರಿಸಿಕೊಂಡು ನಿನ್ನೆ ಇಂದಲೇ ಹೆಚ್ಚುವರಿ ಬಸ್ ಗಳನ್ನ ಬಿಡಲಾಗಿದೆ.

Sankrati festival offer

ಇನ್ನು ಎರಡನೆಯ ಮುಖ್ಯವಾದ ವಿಷಯ ಏನು ಅಂದರೆ, ಈಗ ಗ್ಯಾಸ್ ಸಿಲಿಂಡರ್ ನ ಬೆಲೆ 769 ಇದೆ ಆದರೆ ಇನ್ನು ಎರಡು ತಿಂಗಳ ನಂತರ ಗ್ಯಾಸ್ ಬೆಲೆಯಲ್ಲಿ 250 ರೂಪಾಯಿಯಿ ಕಡಿಮೆ ಆಗಲಿದೆ.

ಹೌದು ಈಗ ನಿಮಗೆ ಸಿಲಿಂಡರ್ 769 ರುಪಾಯಿಗೆ ಸಿಗುತ್ತಾ ಇದ್ದರೆ ಮುಂದಿನ ಎರಡು ತಿಂಗಳ ನಂತರ ಸಿಲಿಂಡರ್ ಬೆಲೆಯಲ್ಲಿ 250 ರೂಪಾಯಿ ಕಡಿಮೆ ಆಗಲಿದೆ. ಇನ್ನು ಸಿಲಿಂಡರ್ ಬೆಲೆಯಲ್ಲಿ ಕಡಿಮೆ ಆಗಲು ಕಾರಣ ಏನು ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದಲ್ಲಿ ಇಳಿಮುಖವಾದ ಕಾರಣ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಬದಲಾವಣೆಗಳು ಕಂಡುಬರುತ್ತಿದೆ.

Sankrati festival offer

2018 ಓದು ಸಿಲಿಂಡರ್ ನ ಬೆಲೆ 1030 ರೂಪಾಯಿ ಇದ್ದಿತ್ತು ಆದರೆ ಈವಾಗ 769 ರೂಪಾಯಿ ಇದೆ, ಅದೇ ರೀತಿಯಲ್ಲಿ ಇನ್ನು ಮುಂದಿನ ಎರಡು ತಿಂಗಳಲ್ಲಿ ಒಂದು ಸಿಲಿಂಡರ್ ನ ಬೆಲೆ 250 ರೂಪಾಯಿ ಕಡಿಮೆ ಆಗಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ಮುಂದಿನ ಎರಡು ತಿಂಗಳಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಸಬ್ಸಿಡಿ ದರವಾಗಿ 263 ರೂಪಾಯಿ ಬರಲಿದೆ, ಒಟ್ಟಾರೆಯಾಗಿ ಈ ವಿಷಯವನ್ನ ಕೇಳಿ ಎಂತವರಿಗೂ ಖುಷಿ ಆಗಿರಲೇಬೇಕು ಅಲ್ವಾ ಸ್ನೇಹಿತರೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sankrati festival offer

Please follow and like us:
0
http://karnatakatoday.in/wp-content/uploads/2019/01/Offer-of-sankranti-Festival-1024x576.jpghttp://karnatakatoday.in/wp-content/uploads/2019/01/Offer-of-sankranti-Festival-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ನಾವು ಇವತ್ತು ಎರಡು ಮುಖ್ಯವಾದ ವಿಚಾರದ ಬಗ್ಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ, ಇನ್ನು ಮೊದಲ ವಿಷಯ ಏನು ಅಂದರೆ ಹೊಸ ವರ್ಷದ ಮೊದಲ ಹಬ್ಬ ಅಂದರೆ ಸಂಕ್ರಾಂತಿ ಹಬ್ಬಕ್ಕೆ ರಾಜ್ಯ ರಸ್ತೆ ಸಾರಿಗೆ ತನ್ನ ಪ್ರಯಾಣಿಕರಿಗೆ ಬಂಪರ್ ಕೊಡುಗೆಯನ್ನ ನೀಡಿದೆ. ಹೌದು ಸ್ನೇಹಿತರೆ ಟಿಕೆಟ್ ದರದಲ್ಲಿ ಶೇಕಡಾ 5 ರಿಂದ 10 ರ ವರೆಗೆ ರಿಯಾಯಿತಿಯನ್ನ ಕೊಟ್ಟಿದೆ ರಾಜ್ಯ ಸರ್ಕಾರ, ಸಂಕ್ರಾಂತಿ ಹಬ್ಬಕ್ಕೆ ಪ್ರಯಾಣಿಕರು ತುಂಬಾ ಜನ ಇರುತ್ತಾರೆ...Kannada News