sarigamapa winners

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14 ಈ ಬಾರಿ ಹೆಚ್ಚು ಜನರನ್ನ ಆಕರ್ಷಿಸಿತ್ತು, ಅದಕ್ಕೆ ಕಾರಣ ಹಂಸಲೇಖ ಅವರನ್ನ ತೀರ್ಪುಗಾರರಾಗಿ ಕುರಿಸಿದ್ದು ಹಾಗು ಅದ್ಬುತ ಸ್ಪರ್ದಿಗಳು ಸ್ಪರ್ದಿಸಿದ್ದು.

ಫೈನಲ್ ಗೆ ತಲುಪಿದ 5 ಮಕ್ಕಳಲ್ಲಿ, 5 ನೇ ಸ್ಥಾನವನ್ನ ಅಭಿಜತ್ ತಗೆದುಕೊಂಡರೆ ನಾಲ್ಕನೇ ಸ್ಥಾನವನ್ನ ತೇಜಸ್ ಶಾಸ್ತ್ರಿ ಪಡೆದುಕೊಂಡಿದ್ದಾನೆ, ಈ ಬಾರಿ ಸಲ್ಪ ಬದಲಾವಣೆ ಮಾಡಿ ಮೂರನೇ ಸ್ಥಾವನ್ನ ತಗೆದುಹಾಕಿದ ತೀರ್ಪುಗಾರರು ಇಬ್ಬರಿಗೆ ಎರಡನೇ ಸ್ಥಾನವನ್ನ ನೀಡಿದರು.

sarigamapa winners

ಎರಡನೇ ಸ್ಥಾನವನ್ನ ಕೀರ್ತನ ಹಾಗು ಜ್ಞಾನೇಶ್ ತಗೆದುಕೊಂಡರು ಹಾಗು ಬಹುಮಾನವಾಗಿ ತಲಾ ಎರಡು ಲಕ್ಷ ಪಡೆದರು, ಜ್ಞಾನೇಶ್ ಮೊದಲನೆಯ ಸ್ಥಾವನ್ನ ಪಡೆಯುತ್ತಾನೆ ಎಂದು ಎಲ್ಲರು ಭಾವಿಸಿದ್ದರು ಆದರೆ ಹಾಗೆ ನಡೆಯಲಿಲ್ಲ, ಇದು ಕೆಲವರಿಗೆ ಬೇಸರ ತರಿಸಿತು.

sarigamapa winners

ವಿಶ್ವಪ್ರಸಾದ್ ಜಿ ತಮಿಳಿನ ಸರಿಗಮಪದಲ್ಲಿ ಮೊದಲನೆಯ ಸ್ಥಾನವನ್ನ ಮೊದಲನೆಯ ಸ್ಥಾನವನ್ನ ಪಡೆದುಕೊಂಡಿದ್ದನು.

sarigamapa winners

Please follow and like us:
0
http://karnatakatoday.in/wp-content/uploads/2018/05/na-1024x576.jpghttp://karnatakatoday.in/wp-content/uploads/2018/05/na-150x150.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14 ಈ ಬಾರಿ ಹೆಚ್ಚು ಜನರನ್ನ ಆಕರ್ಷಿಸಿತ್ತು, ಅದಕ್ಕೆ ಕಾರಣ ಹಂಸಲೇಖ ಅವರನ್ನ ತೀರ್ಪುಗಾರರಾಗಿ ಕುರಿಸಿದ್ದು ಹಾಗು ಅದ್ಬುತ ಸ್ಪರ್ದಿಗಳು ಸ್ಪರ್ದಿಸಿದ್ದು. ಫೈನಲ್ ಗೆ ತಲುಪಿದ 5 ಮಕ್ಕಳಲ್ಲಿ, 5 ನೇ ಸ್ಥಾನವನ್ನ ಅಭಿಜತ್ ತಗೆದುಕೊಂಡರೆ ನಾಲ್ಕನೇ ಸ್ಥಾನವನ್ನ ತೇಜಸ್ ಶಾಸ್ತ್ರಿ ಪಡೆದುಕೊಂಡಿದ್ದಾನೆ, ಈ ಬಾರಿ ಸಲ್ಪ ಬದಲಾವಣೆ ಮಾಡಿ ಮೂರನೇ ಸ್ಥಾವನ್ನ ತಗೆದುಹಾಕಿದ ತೀರ್ಪುಗಾರರು ಇಬ್ಬರಿಗೆ ಎರಡನೇ...Kannada News