ನಮ್ಮ ಶಾಲಾ ದಿನಗಳಲ್ಲಿ ಮರೆಯಲಾಗದ ಸಂಗತಿ ಎಂದರೆ ಅದು ನಾವು ನಮ್ಮ ಸಹಪಾಠಿಗಳೊಂದಿಗೆ ಪ್ರವಾಸಕ್ಕೆಂದು ತೆರಳುವ ಸ್ಕೂಲ್ ಟ್ರಿಪ್ ಇಲ್ಲಿ ನಾವು ಅದೆಷ್ಟೋ ನೆನಪುಗಳನ್ನು ಹೊಂದುತ್ತೇವೆ ಅಲ್ಲದೆ ಜೀವನದ ಅಮೂಲ್ಯ ಕ್ಷಣ ಕೂಡ ಇದಾಗಿದೆ ಎಂದರೆ ತಪ್ಪಾಗಲಾರದು. ಟ್ರೆಕಿಂಗ್, ಸಾಹಸಯಾನ, ಕಾದು ವೀಕ್ಷಣೆ ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ಕೊಡುವುದು ಮತ್ತು ಅಲ್ಲೇ ಉಪಹಾರ, ಊಟ ಮುಂತಾದವುಗಳನ್ನು ಮಾಡುವುದು ಒಂದು ಬಗೆಯ ಖುಷಿ. ಆದರೆ ಕೆಲವೊಮ್ಮೆ ಅಚಾತುರ್ಯ ಮತ್ತು ಯಾವುದೇ ತಯಾರಿ ಇಲ್ಲದೆ ನಡೆದ ಸ್ಕೂಲ್ ಟ್ರಿಪ್ ಗಳ ಬಗ್ಗೆ ಇವತ್ತು ಹೇಳುತ್ತಿದ್ದೇವೆ ಕೇಳಿ ಪಾಶ್ಚಾತ್ಯ ದೇಶದಲ್ಲಿ ಕಂಡು ಬಂದ ಈ ಘಟನೆಗಳು ಎಂತವರನ್ನು ಬೆಚ್ಚಿ ಬೀಳಿಸುತ್ತದೆ ಹಲವು ಬಗೆಯ ವಿದ್ಯಾರ್ಥಿಗಳು ಸ್ಕೂಲ್ ಟ್ರಿಪ್ ನಲ್ಲಿ ಅನುಭವಿಸಿದ ಘಟನೆ ಕೇಳಿದರೆ ನೀವು ಶಾಕ್ ಆಗ್ತೀರಿ.

 

ಮೊದಲನೆಯದು ಇಂಗ್ಲೆಂಡಿನಲ್ಲಿ ನಡೆದ ಪರ್ವತ ಯಾನ, ಶಾಲಾ ಮಕ್ಕಳ ಜೊತೆಗೂಡಿದ ಅಧ್ಯಾಪಕರು ಕ್ಕೂ ಹೆಚ್ಚು ಮಕ್ಕಳನ್ನು ಈ ಯಾನಕ್ಕೆ ಕರೆದಿದ್ದರು. ಪರಾವತದ ವಾತಾವರಣ ಯಾವ ರೀತಿ ಇರುತ್ತದೆ ಎನ್ನುವ ಕಲ್ಪನೆ ಕೂಡ ಇಲ್ಲದೆ ಸಾಧಾರಣ ಉಡುಗೆ ತೊಟ್ಟು ಯಾವುದೇ ನಕ್ಷೆ ಇಲ್ಲದೆ ತೆರಳಿದ್ದರು. ಪರ್ವತದತ್ತ ತೆರಳಿದ ಶಾಲಾ ಮಕ್ಕಳ ಗುಂಪಿಗೆ ಇದ್ದಕಿದ್ದಂತೆ ದಾರಿ ತಪ್ಪಿ ಹೋಗಿ ಯಾವ ಕಡೆ ತೆರಳಬೇಕೆಂದು ಗೊತ್ತಾಗದೆ ಒಂದು ರಾತ್ರಿಯಿಡಿ ರಕ್ಷಣಾ ತಂಡ ಬರುವವರೆಗೂ ಅಲ್ಲೇ ಕಾಯಬೇಕಾಯಿತು.

ಮತ್ತೊಂದು ಘಟನೆ ನಡೆದಿದ್ದು ಫ್ಲೋರಿಡಾದಲ್ಲಿ ಇಲ್ಲಿ ಹಳ್ಳಿಯಲ್ಲಿ ಅದು ಕೂಡ ಕುಗ್ರಾಮಕ್ಕೆ ಭೇಟಿ ನೀಡಿದ ಯುವಕ ಯುವತಿಯರ ತಂಡವೊಂದು ಅವರ ಜೀವನ ಶೈಲಿ ಅಧ್ಯಯನ ಮಾಡಲು ತೆರಳಿದ್ದರು ಆದರೆ ಕತ್ತಲಾಗಿದ್ದರಿಂದ ಉಳಿಯಲು ಯಾವುದೇ ಸ್ಥಳ ಇಲ್ಲದ ಕಾರಣ ಎಲ್ಲರನ್ನು ಒಂದೇ ಕೊಠಡಿಯಲ್ಲಿ ಇರಿಸಲಾಗಿತ್ತು.

ಇತ್ತ ಪ್ರವಾಸ ಮುಗಿಸಿ ಮನೆಗೆ ಬಂದ ವಿದ್ಯಾರ್ಥಿಗಳ ಪೋಷಕರಿಗೆ ಶಾಕ್ ಕಾದಿತ್ತು ಒಂದು ತಿಂಗಳ ನಂತರ ಹಲವು ವಿದ್ಯಾರ್ಥಿಗಳು ಗರ್ಭ ಧರಿಸಿದ್ದರು. ಇದು ಕೂಡ ಅಧ್ಯಾಪಕ ವರ್ಗದವರಿಗೆ ಶಾಕ್ ನೀಡಿತ್ತು. ಹೀಗೆ ಕೆಲ ಸಂದರ್ಭಗಳು ಯಾವ ರೀತಿ ಯಾವ ಘಟನೆಗೆ ಕಾರಣವಾಗುತ್ತದೆ ಎನ್ನುವುದನ್ನು ಹೇಳಲಾಗೊಲ್ಲ. ಪೋಷಕರಿಗೂ ವಿದ್ಯಾರ್ಥಿಗಳಿಗೂ ದೊಡ್ಡ ಮಟ್ಟದ ಕಾಳಗವಾಗಿ ಈ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಸ್ರಷ್ಟಿಸಿತ್ತು.

Please follow and like us:
0
http://karnatakatoday.in/wp-content/uploads/2018/09/school-trip-1024x576.pnghttp://karnatakatoday.in/wp-content/uploads/2018/09/school-trip-150x104.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುನಮ್ಮ ಶಾಲಾ ದಿನಗಳಲ್ಲಿ ಮರೆಯಲಾಗದ ಸಂಗತಿ ಎಂದರೆ ಅದು ನಾವು ನಮ್ಮ ಸಹಪಾಠಿಗಳೊಂದಿಗೆ ಪ್ರವಾಸಕ್ಕೆಂದು ತೆರಳುವ ಸ್ಕೂಲ್ ಟ್ರಿಪ್ ಇಲ್ಲಿ ನಾವು ಅದೆಷ್ಟೋ ನೆನಪುಗಳನ್ನು ಹೊಂದುತ್ತೇವೆ ಅಲ್ಲದೆ ಜೀವನದ ಅಮೂಲ್ಯ ಕ್ಷಣ ಕೂಡ ಇದಾಗಿದೆ ಎಂದರೆ ತಪ್ಪಾಗಲಾರದು. ಟ್ರೆಕಿಂಗ್, ಸಾಹಸಯಾನ, ಕಾದು ವೀಕ್ಷಣೆ ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ಕೊಡುವುದು ಮತ್ತು ಅಲ್ಲೇ ಉಪಹಾರ, ಊಟ ಮುಂತಾದವುಗಳನ್ನು ಮಾಡುವುದು ಒಂದು ಬಗೆಯ ಖುಷಿ. ಆದರೆ ಕೆಲವೊಮ್ಮೆ ಅಚಾತುರ್ಯ ಮತ್ತು...Kannada News